Horoscope: ಇನ್ನು ಮುಂದೆ ಈ ರಾಶಿಗಳಿಗೆ ಹಬ್ಬ- ಅದು 2025 ರ ವರೆಗೂ ಶನಿ ದೇವನ ಕೃಪೆಯಿಂದ ರಾಜಯೋಗ ಪಡೆಯುವ ರಾಶಿಗಳು ಯಾವುವು ಗೊತ್ತೇ?

467

Horoscope: ಶನಿ ಮಹಾಪುರುಷರಾದ ಯೋಗ: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ಬಹಳ ಶಕ್ತಿಶಾಲಿ ಗ್ರಹನೆಂದು ಪರಿಗಣಿಸಲಾಗಿದೆ, ಈತ ತನ್ನ ಮಂದ ಗತಿಯ ಚಲನೆಯ ಮೂಲಕವೇ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸುತ್ತಾ ಸಾಡೇಸಾತಿನ ಪ್ರಭಾವವನ್ನು ಒಂದೆಡೆ ಬೀರಿದರೆ ವ್ಯಕ್ತಿಯ ಕಾರ್ಯದ ಅನುಗುಣವಾಗಿ ಫಲವನ್ನು ನೀಡುವ ಮೂಲಕ ಕರ್ಮಫಲದಾದ ನೆನೆಸಿಕೊಂಡಿದ್ದಾನೆ.

ಹೀಗಿರುವಾಗ ಸದ್ಯ ಶನಿಯು ತನ್ನದೇ ಅಧಿಪತ್ಯ ಇರುವಂತಹ ಕುಂಭ ರಾಶಿಯಲ್ಲಿದ್ದು 2023ರ ಸಂಕ್ರಾಂತಿ ಹಬ್ಬದ ದಿನದಂದು ಶನಿ ಈ ರಾಶಿಯನ್ನು ಪ್ರವೇಶಿಸಿದ್ದಾನೆ. ಇನ್ನು 2025 ರ ವರೆಗೂ ಇದೆ ರಾಶಿ ಚಕ್ರದಲ್ಲಿ ಇರುವಂತಹ ಶನಿ ಗ್ರಹವು ಶಶಾ ಮಹಾಪುರುಷ ರಾಜಯೋಗವನ್ನು ರಚಿಸಿಕೊಂಡಿದ್ದು, ಇದರಿಂದ ಕೆಲ ರಾಶಿ ಅವರು ಶನಿಯ ಕೃಪಾಶೀರ್ವಾದಕ್ಕೆ ತುತ್ತಾದರೆ ಮತ್ತು ಕೆಲವರು ಕೆಟ್ಟ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ.  ಮಕ್ಕಳ ಮೇಲೆ ಕೊನೆಗೂ ದಯೆ ತೋರಿದ ರೈಲ್ವೆ ಇಲಾಖೆ: ಮಕ್ಕಳಿಗೆ ಭರ್ಜರಿ ಸಿಹಿ ಸುದ್ದಿ. ಏನು ಗೊತ್ತೇ? ಮಕ್ಕಳ ಜೊತೆ ನೀವು ಹೋಗ್ತೀರಾ?

ಹೌದು ಗೆಳೆಯರೇ ಸದ್ಯ 9 ರಾಶಿಯಲ್ಲಿ ಇರುವಂತಹ ಶನಿಯಿಂದ ಶಕ್ತಿಯುತ ಶಶಾಮಹಾಪುರುಷ ರಾಜಯೋಗ ರೂಪಗೊಳ್ಳುತ್ತಿದ್ದು, ಇದರಿಂದಾಗಿ ಕೆಲವು ರಾಶಿ ಚಕ್ರಗಳಿಗೆ ಅನಿರೀಕ್ಷಿತ ಧನ ಲಾಭ ಉಂಟಾಗುತ್ತದೆ. ಹೌದು ಗೆಳೆಯರೇ ಶಶ ಮಹಾಪುರುಷ ರಾಜ ಯೋಗವು ಪಂಚಮಹಾಪುರುಷ ರಾಜಯೋಗಗಳಲ್ಲಿ ಒಂದಾಗಿದೆ.

ಶನಿ ಹುಚ್ಚ ಸ್ಥಾನದಲ್ಲಿದ್ದಾಗ ಅಥವಾ ಚಂದ್ರನ ಕೇಂದ್ರದಲ್ಲಿದ್ದಾಗ ತುಲಾ ಮಕರ ಮತ್ತು ಕುಂಭ ರಾಶಿಯ 1, 4, 7 ಮತ್ತು 10 ಮೇ ಮನೆಗಳಲ್ಲಿ ಈ ಯೋಗ ರೂಪುಗೊಳ್ಳುತ್ತದೆ.

ಮೇಷ ರಾಶಿ (Aries Horoscope): ಸದಾ ಕಾಲ ಶನಿಯ ಕೃಪಾಶೀರ್ವಾದಕ್ಕೆ ಪಾತ್ರರಾಗುವಂತಹ ನಿಮಗೆ ಇದೀಗ ಶಶಾ ಮಹಾಪುರುಷ ರಾಜಯೋಗದ ಪ್ರಯೋಜನ ನೇರವಾಗಿ ಬೀರಲಿದೆ. ಮುಖ್ಯವಾಗಿ ಉದ್ಯೋಗಸ್ಥರು ಮತ್ತು ಪಾರ್ಟ್ನರ್ಶಿಪ್ ಅವ್ಯವಹಾರ ನಡೆಸುತ್ತಿರುವವರಿಗೆ ನಿರೀಕ್ಷೆಗೂ ಮೀರಿದಂತಹ ಆದಾಯ ದೊರಕಲಿದೆ. ಇನ್ನು ಹಲವು ದಿನಗಳಿಂದ ಅಡೆತಡೆಗಳಿಂದಾಗಿ ಬಾಕಿ ಉಳಿದಿರುವ ಸಾಕಷ್ಟು ಕೆಲಸಗಳಿಗೆ ಇಂದು ಮರುಚಾಲನೆ ಬದುಕುವುದು. ನಿಮ್ಮ ದಕ್ಷ ಕಾರ್ಯ ವೈಕರಿ ಮೆಚ್ಚಿ ಮೇಲಧಿಕಾರಿಗಳು ವೇತನ ಹೆಚ್ಚು ಮಾಡುವ ಅಥವಾ ಪ್ರಮೋಷನ್ ಇರುವ ಸಾಧ್ಯತೆಗಳು ಕೂಡ ಕಂಡು ಆರ್ಥಿಕ ಸಮಸ್ಯೆಯಿಂದ ಹೊರಬಂದು ಹೊಸ ಆದಾಯದ ಮೂಲವನ್ನು ಸೃಷ್ಟಿ ಮಾಡಿಕೊಳ್ಳುತ್ತೀರಾ.

 ವೃಷಭ ರಾಶಿ (Taurus Horoscope) : ಶನಿ ದೇವರ ಕೃಪಾ ಆಶೀರ್ವಾದ ಸದಾ ಕಾಲ ನಿಮ್ಮ ರಾಶಿ ಚಕ್ರದ ಮೇಲೆ ಇರುವುದರಿಂದ ನೀವು ಮಾಡುವಂತಹ ಪ್ರತಿಯೊಂದು ಕೆಲಸವು ನಿರೀಕ್ಷೆಗೂ ಮೀರಿದಂತಹ ಯಶಸ್ಸನ್ನು ಪಡೆದುಕೊಳ್ಳುತ್ತದೆ. ನಿಮ್ಮ ಪ್ರತಿ ಕೆಲಸಗಳಿಗೂ ಮನೆಯವರ ಅಥವಾ ಸಂಗಾತಿಯ ಬೆಂಬಲ ದೊರಕುವುದು ಸಾಲ ಭಾದೆಯಿಂದ ಹೊರಬಂದು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುತ್ತಿರಾ. ರಾತ್ರಿ ಮಲಗುವ ಮುನ್ನ ಬಿರಿಯಾನಿ ಎಲೆ ಬಳಸಿ ಅದೊಂದು ಕೆಲಸ ಮಾಡಿ, ಪುರುಷರಿಗೆ ರಾತ್ರಿ ಪೂರ್ತಿ ಹಬ್ಬ. ಏನಾಗುತ್ತದೆ ಗೊತ್ತೇ??

ಕನ್ಯಾ ರಾಶಿ (Virgo Horoscope): ಶಶಾ ಮಹಾಪುರುಷ ರಾಜಯೋಗ ಕನ್ಯಾ ರಾಶಿಯವರಿಗೆ ಒಳ್ಳೆಯ ಲಾಭವನ್ನು ತಂದುಕೊಳ್ಳಲಿದ್ದು, ಭೂ ವ್ಯಾಪಾರ ಮಾಡುವವರಿಗೆ ಅತ್ಯಂತ ಶುಭ ಸಮಯವಾಗಿದೆ. ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ಸಾಧಿಸ್ತೀರಾ, ಸರ್ಕಾರಿ ಉದ್ಯೋಗಿಕಾಗಿ ಪ್ರಯತ್ನ ಪಡುತ್ತಿರುವವರಿಗೆ ತಾವುವನ್ನುಕೊಂಡಂತಹ ಕೆಲಸ ದೊರಕುವುದು.

 ಕುಂಭ ರಾಶಿ (Aquarius Horoscope) : ಕುಂಭ ರಾಶಿಯ ಜನರಿಗೆ ಶನಿ ಎಂದಿಗೂ ಹಾನಿಯನ್ನು ಉಂಟುಮಾಡುವುದಿಲ್ಲ, ಏಕೆಂದರೆ ಶನಿ ನಿಮ್ಮದೇ ರಾಶಿಗೆ ಅಧಿಪತಿ ಆದ್ದರಿಂದ ಸಾಡೇಸಾತಿನ ಪ್ರಭಾವವನ್ನು ಅಷ್ಟು ಹೇರಳವಾಗಿ ನಿಮ್ಮ ರಾಶಿ ಚಕ್ರದ ಮೇಲೆ ಶನಿ ಗ್ರಹ ಬೀರುವುದಿಲ್ಲ. ನೀವು ಹೂಡಿಕೆ ಮಾಡುವ ಹಣದಿಂದ ದುಪ್ಪಟ್ಟು ಆದಾಯವನ್ನು ಪಡೆದುಕೊಳ್ಳುವ ಯೋಗ ಇದಾಗಿದೆ.