Kannada News: ಅಪ್ಪು ಬಾಸ್ ಎಂದು ಬೊಬ್ಬೆ ಇಟ್ಟವರಿಗೆ ನೇರವಾಗಿ ಕಡ್ಡಿ ಮುರಿದಂತೆ ಹೇಳಿದ್ದೇನು ಗೊತ್ತೇ?? ಶಾಕ್ ಆದ ಡಿ ಬಾಸ್ ಫ್ಯಾನ್ಸ್.

111

Kannada News: ನಟ ಶಿವಣ್ಣ (Shivanna) ಇತ್ತೀಚಿಗಷ್ಟೇ ವೇದ (Vedha) ಚಿತ್ರತಂಡದ ಜೊತೆಗೆ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಇಡೀ ವೇದ ಚಿತ್ರ ತಂಡ ಭಾಗವಹಿಸಿತ್ತು. ಜೊತೆಗೆ ಅಭಿಮಾನಿಗಳು ಕಿಕ್ಕಿರಿದು ಸೇರಿದರು. ಇದೇ ವೇಳೆ ಕೆಲವು ಅಭಿಮಾನಿಗಳು ಪುನೀತ್ ರಾಜಕುಮಾರ್ (Puneeth Rajkumar) ಅವರನ್ನು ನೆನೆದು ಅಪ್ಪು ಬಾಸ್, ಅಪ್ಪು ಬಾಸ್ ಎಂದು ಜೋರಾಗಿ ಕೂಗಿದ್ದಾರೆ. ಎಷ್ಟರಮಟ್ಟಿಗೆ ಎಂದರೆ ಕಾರ್ಯಕ್ರಮದಲ್ಲಿ ಬಂದಿರುವ ಗಣ್ಯರು ಮಾತನಾಡಲು ಅವಕಾಶ ಇಲ್ಲದಂತೆ ಅಪ್ಪು ಬಾಸ್ ಅಪ್ಪು ಬಾಸ್ ಎಂದು ಅಭಿಮಾನದಿಂದ ಕೂಗಿದ್ದಾರೆ. ಇದರಿಂದ ಕಾರ್ಯಕ್ರಮಕ್ಕೆ ಕಿರಿಕಿರಿಯಾದಾಗ ಮೈಕ್ ಹಿಡಿದು ಶಿವಣ್ಣ ಮಾತನಾಡಿದ್ದಾರೆ. ಅಪ್ಪು ಬಾಸ್ ಎಂದು ಕೂಗಿಕೊಂಡವರಿಗೆ ಬುದ್ಧಿ ಹೇಳಿರುವ ಅವರ ಮಾತುಗಳು ಇದೀಗ ವೈರಲ್ ಆಗಿವೆ.

ವೇದಿಕೆ ಮೇಲೆ ಕಾರ್ಯಕ್ರಮ ನಡೆಯುತ್ತಿರುವ ವೇಳೆ ಸೇರಿದ ನೂರಾರು ಅಭಿಮಾನಿಗಳು ಅಪ್ಪು ಬಾಸ್ ಅಪ್ಪು ಬಾಸ್ ಎಂದು ಕೂಗಿಕೊಂಡಿದ್ದಾರೆ. ಇದರಿಂದ ವೇದಿಕೆ ಮೇಲಿದ್ದವರಿಗೆ ಮಾತನಾಡಲು ತೊಂದರೆ ಉಂಟಾಗಿದೆ. ಆದರೆ ಯಾರು ಕೂಡ ಇದನ್ನು ತಡೆಯಲು ಸಾಧ್ಯವಾಗಿಲ್ಲ. ಏಕೆಂದರೆ ಪುನೀತ್ ಅವರನ್ನು ಕಂಡರೆ ಎಲ್ಲರಿಗೂ ಕೂಡ ಅಪಾರವಾದ ಅಭಿಮಾನಿವಿದೆ. ಅವರನ್ನು ಕಂಡರೆ ಎಲ್ಲರಿಗೂ ಕೂಡ ಅಷ್ಟೇ ಪ್ರೀತಿ, ಗೌರವವಿದೆ. ಏಕೆಂದರೆ ಅಪ್ಪು ಆ ರೀತಿಯಾಗಿ ಬದುಕಿ ಹೋದವರು. ಇದೇ ಕಾರಣಕ್ಕೆ ಅವರು ನಮ್ಮನ್ನಗಲಿದರು ಅವರ ನೆನಪುಗಳು ಮಾಸುತಿಲ್ಲ. ಇದೇ ಪ್ರೀತಿಯಿಂದ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಅಪ್ಪು ಬಾಸ್, ಬಾಸ್, ಅಪ್ಪು ಬಾಸ್, ಅಪ್ಪು ಬಾಸ್ ಎಂದು ಪದೇ ಪದೇ ಅಭಿಮಾನಿಗಳು ಜೋರಾಗಿ ಕೂಗಿಕೊಂಡಿದ್ದಾರೆ. ಇದನ್ನು ಓದಿ.. Kannada News: ಬಿಡುಗಡೆಯಾಗಿರುವ ಕ್ರಾಂತಿ ಸಿನಿಮಾ ಟ್ರೈಲರ್ ನೋಡಿ ಅಚ್ಚರಿಯ ಹೇಳಿಕೆ ಕೊಟ್ಟ ಸುದೀಪ್: ಕನ್ನಡ ಚಿತ್ರರಂಗವೇ ಶಾಕ್. ಏನು ಹೇಳಿದ್ದಾರೆ ಗೊತ್ತೇ??

ನಂತರ ಸ್ವತಹ ಶಿವಣ್ಣ ಅವರೇ ಇದಕ್ಕೆ ಉತ್ತರಿಸುತ್ತಾರೆ. ಅಪ್ಪು ಬಾಸ್ ಎಂದು ಕೂಗಿ ಕೊಳ್ಳುತ್ತಿದ್ದ ಅಭಿಮಾನಿಗಳಿಗೆ ತಿಳಿಹಳಿರುವ ಶಿವಣ್ಣ ಅಭಿಮಾನ ಎನ್ನುವುದು ಹೃದಯದಲ್ಲಿರಬೇಕು. ಅಪ್ಪು ಅನ್ನು ನಾವೆಲ್ಲ ಹೃದಯದಲ್ಲಿರಿಸಿಕೊಳ್ಳೋಣ, ಅಲ್ಲಿ ಪೂಜಿಸೋಣ. ಅವನು ನನಗೆ ತಮ್ಮ, ನನಗೆ ಅವನ ಮೇಲೆ ಪ್ರೀತಿ ಇರುವುದಿಲ್ಲವೇ. ನಾನು ಅವನನ್ನು ಇಷ್ಟು ಚಿಕ್ಕ ಹುಡುಗನಿಂದ ನೋಡಿದ್ದೇನೆ. ಎತ್ತಿ ಆಡಿಸಿದ್ದೇನೆ, ನನಗಿಂತಲೂ ನಿಮಗೆ ಅವನ ಮೇಲೆ ಹೆಚ್ಚು ಪ್ರೀತಿ ಇದೆಯೇ? ಪ್ರೀತಿ ಹೃದಯದಲ್ಲಿರಬೇಕು ಎಂದು ಶಿವಣ್ಣ ಅಭಿಮಾನಿಗಳಿಗೆ ತಿಳಿ ಹೇಳಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದನ್ನು ಓದಿ..Kannada News: ದೇಶವೇ ತಿರುಗಿ ನೋಡುವಂತೆ ಮದುವೆಯಾಗಿದ್ದ ಮಹಾಲಕ್ಷ್ಮಿ, ಇದೀಗ ಗಂಡನ ಬಗ್ಗೆ ಹೇಳಿದ್ದೆ ಬೇರೆ. ಏನು ಹೇಳಿದ್ದಾರೆ ಗೊತ್ತೇ?