Kannada News: ನಾಗಿಣಿ 2 ಖ್ಯಾತಿಯ ನಮ್ರತಾರವರ ಅಂದಕ್ಕೆ ಮರುಳಾಗದವರು ಯಾರು ಇಲ್ಲ, ಅಪ್ಸರೆಯೆಂತೆ ಪೋಸ್ ಕೊಟ್ಟ ನಮ್ರತಾ. ಹೇಗಿದೆ ಗೊತ್ತೇ ಫೋಟೋಸ್?

38

Kannada News: ಕನ್ನಡ ಕಿರುತೆರೆಯಲ್ಲಿ ಈಗ ಬಹಳ ಬೇಡಿಕೆಯಲ್ಲಿರುವ ನಟಿಯರಲ್ಲಿ ಒಬ್ಬರು ನಮ್ರತಾ ಗೌಡ. ನಾಗಿಣಿ2 ಧಾರವಾಹಿಯಲ್ಲಿ ನಾಗಿಣಿ ಶಿವಾನಿ ಪಾತ್ರದಲ್ಲಿ ನಟಿಸುವ ನಮ್ರತಾ ಗೌಡ ಅವರು ವೀಕ್ಷಕರ ಅಚ್ಚುಮೆಚ್ಚಿನ ನಟಿಯರಲ್ಲಿ ಒಬ್ಬರು. ಇವರು ಮೊದಲಿಗೆ ಕಲರ್ಸ್ ಕನ್ನಡ ವಾಹಿನಿಯ ಪುಟ್ಟಗೌರಿ ಮದುವೆ ಧಾರವಾಹಿಯಲ್ಲಿ ನಟಿಸುತ್ತಿದ್ದರು. ಆ ಧಾರವಾಹಿ ಮುಗಿದ ನಂತರ ಜೀಕನ್ನಡ ವಾಹಿನಿಯಲ್ಲಿ ನಾಗಿಣಿ2 ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ನಾಗಿಣಿ2 ಧಾರವಾಹಿಯಲ್ಲಿ ನಮ್ರತಾ ಅವರ ಪಾತ್ರ, ಅಭಿನಯ ಇದೆಲ್ಲವನ್ನು ಕೂಡ ಎಲ್ಲಾ ಸಿನಿಪ್ರಿಯರು ಬಹಳ ಇಷ್ಟಪಟ್ಟು ನೋಡುತ್ತಿದ್ದಾರೆ. ನಾಗಿಣಿ2 ನಮ್ರತಾ ಅವರ ಜನಪ್ರಿಯತೆಯನ್ನು ಹೆಚ್ಚಿಸಿದೆ ಎಂದು ಹೇಳಬಹುದು. ನಮ್ರತಾ ಅವರು ಸೀರಿಯಲ್ ಗಳಲ್ಲಿ ನಟಿಸುವುದಕ್ಕಿಂತ ಮೊದಲು ಎಕ್ಸ್ಕ್ಯೂಸ್ ಮಿ, ಗೇಮ್ ಹಾಗೂ ಇನ್ನಿತರ ಸಿನಿಮಾಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಿಂದಲು ಸಂಗೀತ ನೃತ್ಯ ಕಲಿತಿದ್ದಾರೆ. ಸಾಂಸ್ಕೃತಿಕ ವಿಚಾರಗಳು ಮಾತ್ರವಲ್ಲದೆ, ಕರಾಟೆ ಕೂಡ ಕಲಿತಿದ್ದಾರೆ ನಮ್ರತಾ ಗೌಡ. ಇದನ್ನು ಓದಿ..Kannada News: ಪ್ರಕರಣ ತಣ್ಣಗೆ ಆದ ಮೇಲು ಸುಮ್ಮನಿರದ ರೂಪೇಶ್; ಚಪ್ಪಲಿ ಎಸೆತದ ಬಗ್ಗೆ ಲೈವ್ ಬಂದು ಹೇಳಿದ್ದೇನು ಗೊತ್ತೇ? ಇವಾಗ ಇವೆಲ್ಲ ಬೇಕಿತ್ತಾ??

ನಮ್ರತಾ ಅವರು ಸೋಷಿಯಲ್ ಮೀಡಿಯಾದಲ್ಲಿ ಕೂಡ ತುಂಬಾ ಆಕ್ಟಿವ್. ಇವರು ಆಗಾಗ ಹೊಸದಾಗಿ ಫೋಟೋಶೂಟ್ ಗಳನ್ನು ಮಾಡಿಸಿ, ಅವುಗಳನ್ನು ಅಭಿಮಾನಿಗಳಿಗೊಸ್ಕರ ಶೇರ್ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ನಮ್ರತಾ ಅವರು ಲ್ಯಾವೆಂಡರ್ ಬಣ್ಣದ ಡ್ರೆಸ್ ನಲ್ಲಿ ಹೊಸ ಫೋಟೋಶೂಟ್ ಮಾಡಿಸಿ ಶೇರ್ ಮಾಡಿದ್ದು, ಅಭಿಮಾನಿಗಳು ಇದನ್ನು ನೋಡಿ ಫಿದಾ ಆಗಿದ್ದಾರೆ. ಅಪ್ಸರೆಯ ಹಾಗೆ ಬಹಳ ಸುಂದರವಾಗಿ ಕಾಣುತ್ತಿದ್ದೀರಾ ಎಂದು ನಮ್ರತಾ ಅವರಿಗೆ ಕಾಂಪ್ಲಿಮೆಂಟ್ಸ್ ಕೊಡುತ್ತಿದ್ದಾರೆ. ಇದನ್ನು ಓದಿ.. Kannada News: ಮುಂದಿನ ಅಪ್ಪು ದೊಡ್ಮನೆ ಯುವರಾಜನಿಗೆ ಬೇರೆ ಭಾಷೆಯಿಂದ ಬಂದ ಅಪ್ಸರೆ. ಈಕೆಯನ್ನು ನೋಡಿದರೇ ಮೈ ಬೆವರುತ್ತೆ. ಯಾರು ಗೊತ್ತೇ ಆ ಚೆಲುವೆ?