Kannada News: ಮುಂದಿನ ಅಪ್ಪು ದೊಡ್ಮನೆ ಯುವರಾಜನಿಗೆ ಬೇರೆ ಭಾಷೆಯಿಂದ ಬಂದ ಅಪ್ಸರೆ. ಈಕೆಯನ್ನು ನೋಡಿದರೇ ಮೈ ಬೆವರುತ್ತೆ. ಯಾರು ಗೊತ್ತೇ ಆ ಚೆಲುವೆ?

6

Kannada News: ದೊಡ್ಮನೆ ಕುಟುಂಬದ ಮೂರನೇ ತಲೆಮಾರಿನ ಕುಡಿ ಯುವ ರಾಜ್ ಕುಮಾರ್ (Yuva Rajkumar) ಚಿತ್ರರಂಗಕ್ಕೆ ಎಂಟ್ರಿ ಕೊಡಲು ಎಲ್ಲಾ ಸಿದ್ಧತೆಗಳು ನಡೆಯುತ್ತಿದೆ. ಯುವ ರಾಜ್ ಕುಮಾರ್ ಅವರ ಮೊದಲ ಸಿನಿಮಾವನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಲಿದ್ದು, ಸಂತೋಷ್ ಆನಂದ್ ರಾಮ್ (Santosh Anand Ram) ಅವರು ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾ ಮೇಲೆ ಈಗಾಗಲೇ ಭಾರಿ ನಿರೀಕ್ಷೆ ಇದೆ.

ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಯುವ ರಾಜ್ ಕುಮಾರ್ ಅವರ ಮೊದಲ ಸಿನಿಮಾ ಚಿತ್ರೀಕರಣ ಈ ವರ್ಷ ಏಪ್ರಿಲ್ ತಿಂಗಳಿನಿಂದ ಶುರುವಾಗುತ್ತದೆ ಹೇಳಲಾಗುತ್ತಿದೆ. ಯುವ ಅದ್ಧೂರಿಯಾಗಿ ಚಂದನವನಕ್ಕೆ ನಾಯಕನಾಗಿ ಎಂಟ್ರಿ ಕೊಡಲಿದ್ದು, ಯುವ ರಾಜ್ ಕುಮಾರ್ ಅವರಿಗೆ ನಾಯಕಿ ಅಗುವವರು ಯಾರು ಎನ್ನುವ ಪ್ರಶ್ನೆ ಕೇಳಿಬಂದಿತ್ತು, ಕೆಲವು ದಿನಗಳ ಹಿಂದೆ ಚಂದನವನದ ಖ್ಯಾತ ನಟಿ ಸುಧಾರಾಣಿ ಅವರ ಮಗಳು ನಿಧಿ ರಾವ್, ಅಥವಾ ರಿಯಲ್ ಸ್ಟಾರ್ ಉಪೇಂದ್ರ ಅವರ ಮಗಳು ಐಶ್ವರ್ಯ ಯುವ ಅವರಿಗೆ ನಾಯಕಿಯಾಗುತ್ತಾರೆ ಎನ್ನಲಾಗಿತ್ತು. ಇದನ್ನು ಓದಿ.. Kannada News: ಪ್ರಕರಣ ತಣ್ಣಗೆ ಆದ ಮೇಲು ಸುಮ್ಮನಿರದ ರೂಪೇಶ್; ಚಪ್ಪಲಿ ಎಸೆತದ ಬಗ್ಗೆ ಲೈವ್ ಬಂದು ಹೇಳಿದ್ದೇನು ಗೊತ್ತೇ? ಇವಾಗ ಇವೆಲ್ಲ ಬೇಕಿತ್ತಾ??

ಆದರೆ ಆ ಸುದ್ದಿಗಳೆಲ್ಲವು ಸುಳ್ಳಾಗಿದ್ದು, ಇದೀಗ ಯುವ ಅವರಿಗಾಗಿ ಮಲಯಾಳಂ ಚಿತ್ರರಂಗದ ಚೆಲುವೆ ಚಂದನವನಕ್ಕೆ ಬರುತ್ತಾರೆ ಎನ್ನಲಾಗುತ್ತಿದೆ. ಆ ನಟಿ ಮತ್ಯಾರು ಅಲ್ಲ, ಇತ್ತೀಚೆಗೆ ಹೃದಯಂ ಸಿನಿಮಾ ಮೂಲಕ ಎಲ್ಲರ ಗಮನ ಸೆಳೆದಿದ್ದ ಕಲ್ಯಾಣಿ ಪ್ರಿಯದರ್ಶಿನ್ (Kalyani Priyadarshan) ಅವರು ಯುವ ಅವರ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ ಎನ್ನಲಾಗುತ್ತಿದೆ. ಮಲಯಾಳಂನ ಖ್ಯಾತ ನಿರ್ದೇಶಕ ಪ್ರಿಯದರ್ಶನ್ (Priyadarshan) ಅವರ ಮಗಳು ಕಲ್ಯಾಣಿ, ಮಲಯಾಳಂ ಮತ್ತು ತೆಲುಗಿನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಚಂದನವನಕ್ಕೆ ಎಂಟ್ರಿ ಕೊಡುತ್ತಾರೆ ಎನ್ನಲಾಗುತ್ತಿದ್ದು, ಅಧಿಕೃತ ಮಾಹಿತಿಗಾಗಿ ಕಾಯಬೇಕಿದೆ. ಇದನ್ನು ಓದಿ..Kannada News: ಅಂದು ಕಣ್ಣು ಕಾಣದ ಅಜ್ಜಿ, ಅಪ್ಪು ಬಳಿ ಬಂದ ತಕ್ಷಣ ಮಾಡಿದ್ದೇನು ಗೊತ್ತೇ?? ಮನಸ್ಸಿಗೆ ನೆಮ್ಮದಿ ನೀಡುವ ವಿಡಿಯೋ ನೋಡಿ.