Kannada Astrology: ಧನು ರಾಶಿಗೆ ಪ್ರವೇಶ ಮಾಡುತ್ತಿರುವ ಸೂರ್ಯ ದೇವ: ಇದರಿಂದ ಈ ಮೂರು ರಾಶಿಗಳ ಅದೃಷ್ಟ ಬದಲಾಗಿ, ಮುಟ್ಟಿದೆಲ್ಲಾ ಬಂಗಾರ ಫಿಕ್ಸ್. ಯಾವ ರಾಶಿಗಳಿಗೆ ಗೊತ್ತೇ??
Kannada Astrology: ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಈಗ ನಡೆಯುತ್ತಿರುವ ಸಮಯವನ್ನು ಕರ್ಮದ ಸಮಯ ಎಂದು ಕರೆಯುತ್ತಾರೆ. ಡಿಸೆಂಬರ್ 16ರಿಂದ ಧನು ರಾಶಿಗೆ ಸೂರ್ಯದೇವನ ಆಗಮನ ಆದಾಗಿನಿಂದ ಈ ಸಮಯ ಶುರುವಾಗಿದೆ, ಜನವರಿ 14ರಂದು ಕರ್ಮದ ಸಮಯ ಮುಗಿದು, ಶುಭಸಮಯ ಶುರುವಾಗುತ್ತದೆ. ಈ ಸಂದರ್ಭದಲ್ಲಿ ಕೆಲವು ರಾಶಿಗಳಿಗೆ ಈ ಕರ್ಮದ ಸಮಯ ಶುಭಫಲಗಳನ್ನು ನೀಡುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಕರ್ಮದ ಸಮಯದ ಕೊನೆಯ ವಾರ ಈ ರಾಶಿಯವರಿಗೆ ಶುಭ ತರುತ್ತದೆ. ವೃತ್ತಿ ಜೀವನದ ವಿಚಾರದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಬಹಳಷ್ಟು ಪ್ರಯೋಜನಗಳು ನಿಮ್ಮದಾಗಿ ನೀವು ಮಾಡುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ. ಇದನ್ನು ಓದಿ..Kannada Astrology: ಈ ರಾಶಿಗಳಿಗೆ ಎಷ್ಟೇ ಕಷ್ಟ ಇರಲಿ, ಅದು ಎರಡು ವಾರ ಮಾತ್ರ, ಇನ್ನು ಮುಗಿಯಿತು ಕಷ್ಟ: ಶನಿ ದೇವ ಅದೃಷ್ಟ ನೀಡುವ ರಾಶಿಗಳು ಯಾವ್ಯಾವು ಗೊತ್ತೇ??
ಧನು ರಾಶಿ :- ಈ ರಾಶಿಯವರಿಗೆ ಬಹಳ ಸಮಯದಿಂದ ಅರ್ಧಕ್ಕೆ ನಿಂತಿದ್ದ ಕೆಲಸಗಳು ಪೂರ್ತಿಯಾಗಿ ನಿಮಗೆ ಯಶಸ್ಸು ಸಿಗುತ್ತದೆ. ಈ ಸಮಯದಲ್ಲಿ ನೀವು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳದೆ ಇರುವುದೇ ಒಳ್ಳೆಯದು, ಅದರಿಂದ ತಪ್ಪಾಗಬಹುದು. ಈ ಸಮಯದಲ್ಲಿ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ.

ಮಿಥುನ ರಾಶಿ :- ಕರ್ಮ ಸಮಯದ ಕೊನೆಯ ವಾರ ನಿಮಗೆ ಯಶಸ್ವಿಯಾಗಿರುತ್ತದೆ. ನೀವು ಶುರು ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ಪಡೆಯುತ್ತೀರಿ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಈ ಸಮಯ ನಿಮಗೆ ಬಹಳ ಅನುಕೂಲಗಳನ್ನು ನೀಡುತ್ತದೆ. ಇದನ್ನು ಓದಿ..Kannada Astrology: ನಿಮ್ಮ ಅದೃಷ್ಟವೇ ಬದಲಾಗಿ ಹೋಗಬೇಕು ಎಂದರೆ, ಜಸ್ಟ್ 5 ವಸ್ತುಗಳಲ್ಲಿ ಒಂದನ್ನು ನಿಮ್ಮ ಮನೆ ಬಾಗಿಲ ಬಳಿ ಇಡೀ. ಸಾಕು.
ಮೀನ ರಾಶಿ :- ಕರ್ಮದ ಸಮಯ ಈ ರಾಶಿಯವರಿಗೆ ಹೆಚ್ಚು ಲಾಭ ನೀಡುತ್ತದೆ. ಕುಟುಂಬದಲ್ಲಿ ಶುಭ ಸುದ್ದಿ ಕೇಳುತ್ತೀರಿ. ಈ ವೇಳೆ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಹಿರಿಯರ ಜೊತೆಗೆ ಸಂಬಂಧವೂ ಚೆನ್ನಾಗಿರುತ್ತದೆ, ಅದರಿಂದ ಪ್ರಯೋಜನ ಸಿಗುತ್ತದೆ.