Kannada News: ಚಿಂದಿ ಚಿತ್ರಾನ್ನ ಬುದ್ದಿ ಮೊಸರನ್ನ ಅನ್ನುವಂತೆ ಹಾಡಿದ ರೇವಣ ಸಿದ್ದ ಹಾಗೂ ಶಿವಾನಿ: ಬೊಂಬೆ ಆಟವಯ್ಯ ಹಾಡು ಹೇಗೆ ಹಾಡಿದ್ದಾರೆ ಗೊತ್ತೇ??

47

Kannada News: ಸರಿಗಮಪ ಕಾರ್ಯಕ್ರಮದ ಕಾರ್ಯಕ್ರಮದ ಮೂಲಕ ನೋಡುಗರ ಕಿವಿಗೆ ಇಂಪಾಗುವ ಹಾಡುಗಳು ಕೇಳುವುದು ಮಾತ್ರವಲ್ಲ, ಅದ್ಭುತವಾದ ಕನ್ನಡ ಮಣ್ಣಿನ ದೇಸಿ ಪ್ರತಿಭೆಗಳು ಈ ಶೋ ಇಂದ ಚಿತ್ರರಂಗಕ್ಕೂ ಎಂಟ್ರಿ ಕೊಡುತ್ತಿದೆ. ಸರಿಗಮಪ ಕಾರ್ಯಕ್ರಮ ಇವರೆಗು 18 ಸೀಸನ್ ಗಳನ್ನು ಪೂರೈಸಿ, ಈಗ 19ನೇ ಸೀಸನ್ ನಡೆಯುತ್ತಿದೆ. ಈ ಸೀಸನ್ ನಲ್ಲಿ ಎಂದಿನ ಹಾಗೆ ವಿಜಯ್ ಪ್ರಕಾಶ್ ಅವರು, ಅರ್ಜುನ್ ಜನ್ಯ ಅವರು ಜಡ್ಜ್ ಗಳಾಗಿದ್ದು, ಹಂಸಲೇಖ ಅವರು ಮಹಾಗುರು ಆಗಿದ್ದಾರೆ. ಅನುಶ್ರೀ ಅವರು ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದಾರೆ.

ಸರಿಗಮಪ ಸೀಸನ್ 19ಕ್ಕೆ ರಾಜ್ಯದ ಹಲವು ಊರುಗಳಿಂದ, ಪ್ರತಿಭೆಗಳನ್ನು ಆರಿಸಿ ತರಲಾಗಿದೆ, ಈಗಾಗಲೇ ಈ ಶೋ ಮೂಲಕ ಎಲ್ಲಾ ಸ್ಪರ್ಧಿಗಳು ವೀಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಸರಿಗಮಪ ಶೋನಲ್ಲಿ ಈ ವಾರ ನೀನಾ ನಾನಾ ರೌಂಡ್ ನಡೆಯುತ್ತಿದೆ. ಈ ರೌಂಡ್ ನಲ್ಲಿ ಇಬ್ಬರು ಸ್ಪರ್ಧಿಗಳ ನಡುವೆ ಜುಗಲ್ಬಂದಿ ನಡೆಯುತ್ತಿದ್ದು, ರೇವಣ್ಣ ಸಿದ್ಧ ಮತ್ತು ಶಿವಾನಿ ನಡುವಿನ ಜುಗಲ್ಬಂದಿ ಸಖತ್ ಮಜಾ ಕೊಡುತ್ತಿದೆ. ಜೀಕನ್ನಡ ವಾಹಿನಿ ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಇವರಿಬ್ಬರು ಹಾಡಿರುವ ಹಾಡನ್ನು ಶೇರ್ ಮಾಡಿಕೊಂಡಿದೆ. ಇದನ್ನು ಓದಿ.. Biggboss Kannada: ಮನೆಯಲ್ಲಿ ಸೋನು, ಅಮ್ಮು ಇಬ್ಬರಿಗೂ ಇಷ್ಟವಾಗಿದ್ದ ರಾಕೇಶ್ ಅಡಿಗ, ಸೋನು ಜೊತೆ ಮದುವೆ ಬಗ್ಗೆ ಹೇಳಿದ್ದೇನು ಗೊತ್ತೇ?

ಡಾ.ರಾಜ್ ಕುಮಾರ್ ಅವರು ಹಾಡಿರುವ ಬಹಳ ಪ್ರಸಿದ್ಧಿ ಪಡೆದಿರುವ ಹಾಡು ಬೊಂಬೆಯಾಟವಯ್ಯ ಈ ಹಾಡನ್ನು ಸೊಲ್ಲಾಪುರದ ಪ್ರತಿಭೆ ವಿಶೇಷಚೇತನ ಹುಡುಗ ರೇವಣ್ಣ ಸಿದ್ಧ ಹಾಗೂ ಮೈಸೂರಿನ ಪ್ರತಿಭೆ ಶಿವಾನಿ ಹಾಡಿದ್ದು, ಇಬ್ಬರು ಕೂಡ ಅದ್ಭುತವಾಗಿ ಹಾಡಿದ್ದಾರೆ, ಇವರಿಬ್ಬರ ಹಾಡಿನ ಶೈಲಿ ಕೇಳಿ, ಜಡ್ಜ್ ಗಳು ಮತ್ತು ಜ್ಯುರಿ ಮೆಂಬರ್ ಗಳು ಫಿದಾ ಆಗಿದ್ದು, ಜನರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ಸ್ ಬರೆಯುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ನೀವು ಕೂಡ ಈ ಪರ್ಫಾರ್ಮೆನ್ಸ್ ವಿಡಿಯೋ ನೋಡಿ.. ಇದನ್ನು ಓದಿ..Kannada News:ಎಲ್ಲವನ್ನು ತಾಳ್ಮೆಯಿಂದ ನೋಡುತ್ತಿದ್ದ ಡಿ ಬಾಸ್, ತಾಕತ್ತು ತೋರಿಸಲು ಭರ್ಜರಿ ಪ್ಲಾನ್: ಒಂದು ಹೆಜ್ಜೆ ಮುಂದೆ ಹೋಗಿ ಏನು ಮಾಡುತ್ತಿದ್ದಾರೆ ಗೊತ್ತೇ??