Kannada News:ಎಲ್ಲವನ್ನು ತಾಳ್ಮೆಯಿಂದ ನೋಡುತ್ತಿದ್ದ ಡಿ ಬಾಸ್, ತಾಕತ್ತು ತೋರಿಸಲು ಭರ್ಜರಿ ಪ್ಲಾನ್: ಒಂದು ಹೆಜ್ಜೆ ಮುಂದೆ ಹೋಗಿ ಏನು ಮಾಡುತ್ತಿದ್ದಾರೆ ಗೊತ್ತೇ??
Kannada News: ಡಿ ಬಾಸ್ ಸಿನಿಮಾಗಳು ಕಳೆದ ಮೂರು ವರ್ಷಗಳಿಂದ ತೆರೆ ಕಂಡಿಲ್ಲ ಈ ವಿಚಾರದ ಬಗ್ಗೆ ಡಿ ಬಾಸ್ ಅಭಿಮಾನಿಗಳು ಬಹಳ ಬೇಸರವನ್ನು ವ್ಯಕ್ತಪಡಿಸುತ್ತಿದ್ದರು.ಆದರೆ ದರ್ಶನ್ ಅವರು ಯಾವ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಈ ಕರೋನ ಸಂಕಷ್ಟ ಮುಗಿಯುತ್ತಿದ್ದಂತೆ ದರ್ಶನ್ (Darshan) ಅವರ ನಟನೆಯ ಕ್ರಾಂತಿ (Kranthi) ಸಿನಿಮಾ ಬಿಡುಗಡೆ ತಯಾರಿ ನಡೆಸುತ್ತಿತ್ತು.ಆದರೆ ಬಿಡುಗಡೆಯ ಮೊದಲ ಹಂತ ದಿಂದಲೂ ಬಹಳ ವಿರೋಧ ಗಳನ್ನು ಕಟ್ಟಿಕೊಳುತ್ತಾ ಬರುತ್ತಿದೆ. ಈ ಎಲ್ಲಾ ವಿರೋಧಗಳನ್ನು ಎದುರಿಸಿ ಒಂದೊಂದಾಗಿ ಈ ಸಿನಿಮಾ ಹಾಡುಗಳು ಸ್ಯಾಂಡಲ್ ವುಡ್ ಅಂಗಳದಲ್ಲಿ ಬಹಳ ಸದ್ದು ಮಾಡುತ್ತಾ ಇದೇ. ಕ್ರಾಂತಿ ಸಿನಿಮಾದಲ್ಲಿ ಸ್ಯಾಂಡಲ್ ವುಡ್ ನ ಡಿಂಪಲ್ ಕ್ವಿನ್ ಹಾಗೂ ಡಿ ಬಾಸ್ ಜೊತೆಯಾಗಿದ್ದಾರೆ. ಸದ್ಯದಲ್ಲಿ ಕ್ರಾಂತಿ ಸಿನಿಮಾದ ಮೂರು ಹಾಡುಗಳು ಭರ್ಜರಿ ಬಿಡುಗಡೆ ಪಡೆದು ಎಲ್ಲಾ ಕಡೆ ಈ ಹಾಡುಗಳ ಸದ್ದು ಮಾಡುತ್ತಲೇ ಇದೆ.
ಇನ್ನೂ ಈ ಚಿತ್ರದ ಮೂರು ಹಾಡುಗಳಾದ ಧರಣಿ ಮಂಡಲ,ಬೊಂಬೆ ಬೊಂಬೆ ಹಾಗೂ ಶೇಕ್ ಇಟ್ ಪುಷ್ಪವತಿ ಹಾಡುಗಳು ಎಲ್ಲರ ಬಾಯಿಯಲ್ಲಿ ಗುನುಗುಡುತ್ತಾ ಈ ಮೂರು ಹಾಡುಗಳ ಪೈಕಿ ಶೇಕ್ ಇಟ್ ಪುಷ್ಪ ವತಿ ಹಾಡು ಪಡ್ಡೆ ಹುಡುಗರ ನಿದ್ದೆ ಗೆಡಿಸುತ್ತಿದೆ ಎಂದ್ರೆ ತಪ್ಪಾಗಲಾರದು. ಸಿನಿಮಾ ರಂಗದ ವರನ್ನು ಹಾಗೂ ಅವರ ಸಂಬಂಧಿತ ವಿಷ್ಯಗಳನ್ನಾಗಲಿ ಎಲ್ಲರಿಗೂ ತಲುಪಿಸುತ್ತಿರುವುದು ಅವರ ಅಭಿಮಾನಿಗಳು ಇನ್ನೂ ಈ ಎರಡು ವಿಷಯಗಳಿಗೆ ಸೇತುವೆ ಆಗಿ ನಿಂತಿರುವುದು ಎಂದರೆ ಅದು ಸಾಮಾಜಿಕ ಜಾಲತಾಣಗ ಎಂದರೆ ತಪ್ಪಾಗಲಾರದು.ಕ್ರಾಂತಿ ಸಿನಿಮಾಗೆ ಮಾಧ್ಯಮಗಳು ಪುಷ್ಟಿ ಕೊಡದೆ ಇದ್ದ ಸಂದರ್ಭದಲ್ಲಿ ಡಿ ಬಾಸ್ ಡೈ ಹಾರ್ಟ್ ಪ್ಯನ್ಸ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಸಿನಿಮಾವನ್ನು ಎಲ್ಲರನ್ನೂ ಮುಟ್ಟಲು ಘೋಷಣೆ ಮಾಡಿ ತಾವು ಅದುಕೊಂಡದ್ದಕ್ಕಿಂತ ಹೆಚ್ಚಿನ ಪ್ರೋತ್ಸಾಹ ಮಾಡಿದರೂ.ಇದೀಗ ನಾಳೆ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ. ಇನ್ನು ಈ ಕಾರ್ಯಕ್ರಮ ಮುಗಿದ ನಂತರ ಡಿ ಬಾಸ್ ಹಾಗೂ ಅವರ ಅಭಿಮಾನಿಗಳು ಒಂದು ಪಣ ತೊಟ್ಟಿದ್ದಾರೆ ಅದೇನೆಂದರೆ ಎಲ್ಲಾ ರೆಕಾರ್ಡ್ ಬ್ರೇಕ್ ಮಾಡಿ ನಮ್ಮ ಕ್ರಾಂತಿ ಸಿನಿಮಾ ಟ್ರೈಲರ್ ಹೆಚ್ಚು ವ್ಯುಸ್ ಹಾಗೂ ಲೈಕ್ ಪಡೆಯಬೇಕೆಂದು.ಇತ್ತೀಚೆಗೆ ತೆರೆ ಕಂಡ ಕನ್ನಡ ಸಿನಿಮಾಗಳನ್ನು ಪರಭಾಷಿಕರು ಮೆಚ್ಚಿಕೊಳ್ಳುತ್ತಿದ್ದಾರೆ. ಭಾರೀ ನಿರೀಕ್ಷೆ ಮೂಡಿಸಿದ ಸಿನಿಮಾ ಟ್ರೈಲರ್‌ಗಳನ್ನು ಪರಭಾಷಿರಕರು ಮುಗಿಬಿದ್ದು ನೋಡುತ್ತಾರೆ. ಇದನ್ನು ಓದಿ..Biggboss Kannada: ನಿಜ ನನಗೆ 50 ಲಕ್ಷ ಸಿಗಲಿಲ್ಲ, ಆದರೆ ರೂಪೇಶ್ ರಾಜಣ್ಣ ಹೇಳಿದ್ದೆ ಬೇರೆ. ಏನು ಹೇಳಿದ್ದಾರೆ ಗೊತ್ತೆ??

24 ಗಂಟೆಗಳಲ್ಲಿ ಅತಿ ಹೆಚ್ಚು ಲೈಕ್ಸ್ ಗಿಟ್ಟಿಸಿದ ಕನ್ನಡ ಸಿನಿಮಾ ಟ್ರೈಲರ್‌ಗಳ ಲಿಸ್ಟ್‌ನಲ್ಲಿ KGF-2 ಟ್ರೈಲರ್ ಮೊದಲ ಸ್ಥಾನದಲ್ಲಿದೆ. 7 ಲಕ್ಷ 78 ಸಾವಿರಕ್ಕೂ ಅಧಿಕ ಲೈಕ್ಸ್ ಗಿಟ್ಟಿಸಿದ KGF-2 ಟ್ರೈಲರ್ ಮೊದಲ ಸ್ಥಾನದಲ್ಲಿದ್ದರೆ, 3 ಲಕ್ಷದ 83 ಸಾವಿರ ಲೈಕ್ಸ್ ಗಿಟ್ಟಿಸಿ ‘ವಿಕ್ರಾಂತ್ ರೋಣ’ 2ನೇ ಸ್ಥಾನದಲ್ಲಿದೆ. 777 ಚಾರ್ಲಿ 3 ಲಕ್ಷದ 54 ಸಾವಿರ ಲೈಕ್ಸ್ ಗಿಟ್ಟಿಸಿತ್ತು. 4ನೇ ಸ್ಥಾನದಲ್ಲಿರುವ ‘ರಾಬರ್ಟ್’ಗೆ ಸಿಕ್ಕಿದ್ದು 3ಲಕ್ಷದ 52 ಸಾವಿರ ಲೈಕ್ಸ್. ಈಗ ಕ್ರಾಂತಿ ಮೂಲಕ ಕೊನೆಪಕ್ಷ ‘ರೋಣ’ನ ದಾಖಲೆ ಮುರಿಯುವ ಲೆಕ್ಕಾಚಾರ ನಡೀತಿದೆ.ಅದನ್ನು ಮೀರಿಸಿ ಈ ಬಾರಿ ಹೊಸ ದಾಖಲೆ ಬರೆಯಲು ನಮ್ಮ ಡಿ ಬಾಸ್ ಫ್ಯಾನ್ಸ್ ಸಜ್ಜಾಗುತ್ತಿದ್ದಾರೆ. ಈ ಬಗ್ಗೆ ತಮ್ಮ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಎಲ್ಲಾ ಫ್ಯಾನ್ಸ್‌ಗೂ ಮಾಹಿತಿ ತಿಳಿಸುತ್ತಿದ್ದಾರೆ. ಇತ್ತ “ತರುಣ್ ಸುಧೀರ್” ನಿರ್ದೇಶನದ ‘ರಾಬರ್ಟ್’ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಇನ್ನು ಕ್ರಾಂತಿ ಸಿನಿಮಾ ಈಗಾಗಲೇ ಹೈಪ್ ಪಡೆದುಕೊಂಡಿದ್ದು ನಾಳೆ ಬೆಂಗಳೂರಿನಲ್ಲಿ ನಡೆಯುವ ಭರ್ಜರಿ ಟ್ರೈಲರ್ ಲಾಂಚ್ ನಂತರ ಎಷ್ಟು ಲೈಕ್ಸ್ ಹಾಗೂ ವ್ಯೂಸ್ ಪಡೆಯುತ್ತದೆ ಎಂಬುದು ಎಲ್ಲರಲ್ಲೂ ಕಾತುರತೆ ಹೆಚ್ಚಿಸುತ್ತಿದೆ. ಇದನ್ನು ಓದಿ.. Kannada News: ಮೂರನೇ ಹೆಂಡತಿ ಕೈಯಲ್ಲಿ ತಪ್ಪಿಸಿಕೊಂಡು ಪವಿತ್ರ ರವರನ್ನು ಮದುವೆಯಾಗಲು ನರೇಶ್ ಕೊಡುತ್ತಿರುವ ಪರಿಹಾರ ಎಷ್ಟು ಕೋತಿ ಗೊತ್ತೇ??