Business Idea: ಒಂದು ಸಲ ಕಾರ್ ಖರೀದಿ ಮಾಡಿ, ಇಲ್ಲಿ ಬಾಡಿಗೆಗೆ ಕೊಡಿ, ಅವರೇ ಹುಡುಕಿಕೊಂಡು ಬಂದು 50 ಸಾವಿರ ಕೊಡ್ತಾರೆ. ಏನು ಮಾಡಬೇಕು ಗೊತ್ತೆ??
Business Idea: ಸಾಮಾನ್ಯವಾಗಿ ಹಣ ಮಾಡಲು ಹಲವಾರು ಉಪಾಯಗಳಿವೆ. ಎಲ್ಲರೂ ಕೂಡ ದುಡ್ಡು ಸಂಪಾದಿಸಬೇಕು, ಉತ್ತಮ ಜೀವನ ನಡೆಸಬೇಕು ಎಂದುಕೊಂಡೆ ಭಾವಿಸುತ್ತಾರೆ. ಅಲ್ಲದೆ ಹೆಚ್ಚು ಹೆಚ್ಚು ಹಣವನ್ನು ಸಂಪಾದಿಸಬೇಕು ಎನ್ನುವುದು ಬಹುತೇಕ ಎಲ್ಲರ ಕನಸಾಗಿರುತ್ತದೆ. ಅಲ್ಲದೆ ನಾವು ಜೀವನ ನಡೆಸುವುದಕ್ಕಾಗಿ ಬೇರೆಬೇರೆ ವೃತ್ತಿ ಮತ್ತು ವ್ಯವಹಾರಗಳನ್ನು ಕೈಗೊಳ್ಳುತ್ತೇವೆ. ಆದರೆ ಅತ್ಯಂತ ಸುಲಭವಾಗಿ ತಿಂಗಳಿಗೆ 50 ಸಾವಿರದ ವರೆಗೂ ಆದಾಯ ಗಳಿಸಬಹುದಾದ ಒಂದು ಉತ್ತಮವಾದ ಉಪಾಯ ಹಾಗೂ ಹಣ ಗಳಿಸುವ ಮಾರ್ಗವನ್ನು ನಾವು ನಿಮಗೆ ತಿಳಿಸುತ್ತಿದ್ದೇವೆ. ಹಾಗಿದ್ದರೆ ಅತ್ಯಂತ ಸುಲಭವಾಗಿ ಅಷ್ಟು ಮೊತ್ತದ ಹಣವನ್ನು ಸಂಪಾದಿಸುವುದು ಹೇಗೆ ಅನ್ನುವುದನ್ನು ಮುಂದೆ ಓದಿ ತಿಳಿಯಿರಿ.
ಕೇವಲ ಕಾರು ಖರೀದಿಸುವ ಮೂಲಕ ನಾವು 50,000 ಸಂಪಾದಿಸಬಹುದು ಎಂದರೆ ಯಾರು ನಂಬುವುದಿಲ್ಲ. ಆದರೆ ಹೇಗೆ ಎನ್ನುವುದನ್ನು ತಿಳಿಯುತ್ತ ಹೋದರೆ ನಿಜಕ್ಕೂ ಆಶ್ಚರ್ಯ ಆಗುತ್ತದೆ. ಇದಕ್ಕಾಗಿ ಹೊಸ ಕಾರು ಕೊಳ್ಳಬೇಕು ಎಂದೇನಿಲ್ಲ. ಕಡಿಮೆ ಬೆಲೆಗೆ ಸೆಕೆಂಡ್ ಹ್ಯಾಂಡ್ ಕಾರ್ ಕೊಂಡರು ಸಾಕು. ಆ ಕಾರನ್ನು ಬಾಡಿಗೆಗೆ ಕೊಡುವ ಮೂಲಕ ತಿಂಗಳಿಗೆ 50,000 ವರೆಗೂ ಗಳಿಸಬಹುದು. ಅದು ಹೇಗೆಂದರೆ ನಮ್ಮ ಕಾರನ್ನು ಓಲಾ ವ್ಯವಸ್ಥೆಗೆ ಅಟ್ಯಾಚ್ ಮಾಡುವ ಮೂಲಕ. ಸದ್ಯ ಓಲಾ ಸಂಚಾರ ವ್ಯವಸ್ಥೆ ಸಾಕಷ್ಟು ಆದಾಯ ಗಳಿಸುತ್ತಿರುವ ಜೊತೆಗೆ ವ್ಯವಹಾರದಲ್ಲಿ ಉತ್ತಮ ಸ್ಥಾನಮಾನದಲ್ಲಿರುವ ಒಂದು ಸಂಚಾರ ಕ್ರಮವಾಗಿದೆ. ಓಲಾ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಫ್ಲೀಟ್ ಅಟ್ಯಾಚ್ ಅನ್ನು ನೀಡುತ್ತಿದೆ ಅಂದರೆ 2-3 ಅಥವಾ ಹೆಚ್ಚಿನ ಕಾರುಗಳನ್ನು ಒಟ್ಟಿಗೆ ಸಂಪರ್ಕಿಸುತ್ತದೆ. ಓಲಾ ಗೆ ನಮ್ಮ ಕಾರನ್ನು ಬಾಡಿಗೆ ನೀಡುವುದರ ಮೂಲಕ ನಾವು ತಿಂಗಳಿಗೆ ಬೇಕಾದಷ್ಟು ದುಡ್ಡು ಮಾಡಬಹುದು. ನಮ್ಮ ಕಾರು ಓಲಾ ಅಡಿಯಲ್ಲಿ ನೋಂದಾಯಿಸಿಕೊಂಡು ರಸ್ತೆಗಿಳಿದು ನಮಗೆ ದುಡ್ಡು ತರುತ್ತದೆ. ನಾವು ಆರಾಮವಾಗಿ ಮನೆಯಲ್ಲಿಯೇ ಕುಳಿತುಕೊಂಡು ಹಣ ಸಂಪಾದಿಸಬಹುದು. ಇದನ್ನು ಓದಿ..Business Idea: ತಿಂಗಳಿಗೆ ಒಂದು ಲಕ್ಷ ತಪ್ಪದೆ ಆದಾಯ ಬರಬೇಕು ಎಂದರೆ, ಈ ಉದ್ಯಮ ಆರಂಭಿಸಿ. ಕುಳಿತಲ್ಲೇ ದುಡ್ಡು ಬರುತ್ತದೆ.

ಇದಕ್ಕಾಗಿ ನಮ್ಮ ಕಾರನ್ನು ಓಲಾ ಜೊತೆಗೆ ಕನೆಕ್ಟ್ ಮಾಡಿಸುವುದು ಕಷ್ಟವೇನು ಅಲ್ಲ. ನಮ್ಮ ವೈಯಕ್ತಿಕ ದಾಖಲೆಗಳು ಹಾಗೂ ಕಾರಿಗೆ ಸಂಬಂಧಿಸಿದ ಅಧಿಕೃತ ದಾಖಲೆಗಳನ್ನು ಸಲ್ಲಿಸುವುದರ ಮೂಲಕ ಮಾಡಬಹುದು. ನಾವು ಎಷ್ಟು ಕಾರು ಅಟ್ಯಾಚ್ ಮಾಡಿಸಿ ಬಾಡಿಗೆಗೆ ನೀಡುತ್ತೇವೆ ಅಷ್ಟು ಆದಾಯ ಬರುತ್ತದೆ. ಈ ಒಂದು ನೋಂದಣಿ ಪ್ರಕ್ರಿಯೆ ಎಂಟರಿಂದ ಹತ್ತು ದಿನಗಳು ತೆಗೆದುಕೊಳ್ಳುತ್ತದೆ. ಆನಂತರ ನಮ್ಮ ಸ್ವಂತ ಕಾರುಗಳು ಓಲಾ ಅಡಿಯಲ್ಲಿ ರಸ್ತೆಯಲ್ಲಿ ಓಡಾಡಲು ಶುರು ಮಾಡುತ್ತವೆ. ಹಾಗೂ ನಾವು ಅಟ್ಯಾಚ್ ಮಾಡಿದ ಕಾರುಗಳಿಗೆ ಅನುಗುಣವಾಗಿ ನಮಗೆ ತಿಂಗಳಿಗೆ ಒಳ್ಳೆಯ ಮೊತ್ತದ ಆದಾಯ ನೇರವಾಗಿ ನಮ್ಮ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ. ಈ ವ್ಯವಸ್ಥೆಯ ಕುರಿತ ಎಲ್ಲ ಮಾಹಿತಿ, ಜೊತೆಗೆ ಓಲಾಗೆ ನಮ್ಮ ಕಾರ್ ಕನೆಕ್ಟ್ ಮಾಡಿ ನೋಂದಣಿ ಮಾಡಿಕೊಳ್ಳುವ ಕುರಿತಾಗಿಯೂ ಕೂಡ ಓಲಾ ಸಂಸ್ಥೆಯ ಅಧಿಕೃತ ವೆಬ್ಸೈಟ್ನಲ್ಲಿ ಎಲ್ಲ ಮಾಹಿತಿ ಲಭ್ಯವಿದೆ. ಇದನ್ನು ಓದಿ.. Kannada News:ಎಲ್ಲವನ್ನು ತಾಳ್ಮೆಯಿಂದ ನೋಡುತ್ತಿದ್ದ ಡಿ ಬಾಸ್, ತಾಕತ್ತು ತೋರಿಸಲು ಭರ್ಜರಿ ಪ್ಲಾನ್: ಒಂದು ಹೆಜ್ಜೆ ಮುಂದೆ ಹೋಗಿ ಏನು ಮಾಡುತ್ತಿದ್ದಾರೆ ಗೊತ್ತೇ??