Kannada News: ನಾದಿನಿಗೆ ಕಳಸಬಾರದ ರೀತಿಯ ಮೆಸೇಜ್ ಕಳುಹಿಸಿದ, ಇದನ್ನು ನೋಡಿದ್ದ ಅತ್ತೆ ಕೊಟ್ಟ ಟ್ವಿಸ್ಟ್ ಏನು ಗೊತ್ತೇ??

45

Kannada News: ಇದು ಸೋಷಿಯಲ್ ಮೀಡಿಯಾ ಯುಗ ಇಲ್ಲಿ ಯಾವಾಗ ಯಾವ ವಿಷಯ ಬೇಕಾದರೂ ವೈರಲ್ ಆಗಬಹುದು. ಇತ್ತೀಚೆಗೆ ಹುಡುಗನೊಬ್ಬ ತನ್ನ ಸೋದರತ್ತೆ ಮತ್ತು ಸೋದರಸೊಸೆ ಜೊತೆಗೆ ಚೆನ್ನಾಗಿ ಜಗಳ ಆಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಅನ್ನು ನೋಡಿದರೆ, ಒಬ್ಬ ಮಹಿಳೆ ತನ್ನ ಮಗಳ ಜೊತೆಗೆ ಒಂದು ಅಂಗಡಿ ಎದುರು ನಿಂತು ಜಗಳ ಆಡಿದ್ದಾಳೆ. ಇಲ್ಲಿ ವಿಚಾರ ಏನೆಂದರೆ, ಆಕೆಯ ಮಗಳಿಗೆ ತನ್ನ ಸೋದರಳಿಯ ಬೇರೆ ಥರದ ಸಂದೇಶ ಕಳಿಸಿದ್ದಾನೆ ಎನ್ನಲಾಗಿದ್ದು, ಅದಕ್ಕಾಗಿ ಆಕೆ ಸೋದರಳಿಯನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾಳೆ.

ಸೋದರಳಿಯನಿಗೆ ಆಕೆ ಕಡ್ಡಿ ತೆಗೆದುಕೊಂಡು ನಾಲ್ಕು ಸಾರಿ ಹೊಡೆದಿದ್ದಾಳೆ. ಇದರಿಂದ ಆ ಹುಡುಗ ಅತ್ತೆ ಮತ್ತು ಅತ್ತೆಯ ಮಗಳು ಇಬ್ಬರನ್ನು ಕೂಡಿ ಹಾಕಿ ಅದೇ ಕಡ್ಡಿಯಿಂದ ಹೊಡೆದಿದ್ದಾನೆ. ಇದನ್ನು ಸ್ಥಳೀಯರು ನೋಡಿ ಸುಮ್ಮನೆ ಇದ್ದರೇ ಹೊರತು, ಯಾರು ಅವನನ್ನು ತಡೆಯಲು ಹೋಗಲಿಲ್ಲ. ಕೆಲವು ಜನರು ಈ ವಿಡಿಯೋವನ್ನು ತಮ್ಮ ಮೊಬೈಲ್ ಗಳಲ್ಲಿ ಸೆರೆಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಜಗಳ ಆಡುತ್ತಿರುವವರನ್ನು ಕಮೆಂಟ್ಸ್ ಗಳ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.. ಇದನ್ನು ಓದಿ..Kannada News: ಗಂಡ ಜೈಲಿನಲ್ಲಿ ಕಂಬಿ ಎಣಿಸುತ್ತಿರುವಾಗ, ಹಣದ ಸಹಾಯ ಮಾಡಿದ ವ್ಯಕ್ತಿಯ ಜೊತೆ ಡಿಂಗ್ ಡಾಂಗ್ ಆಡಿದ ಮಹಿಳೆ. ಊರಿನವರಿಗೆ ತಿಳಿದಾದ ನಡೆದದ್ದೇ ಬೇರೆ.

ಇಲ್ಲಿ ಜನರು ಕೋಪ ಮಾಡಿಕೊಂಡಿರುವುದು ಯಾಕೆ ಎಂದರೆ, ಒಂದು ಹುಡುಗಿ ಮತ್ತು ಆಕೆಯ ತಂದೆಯನ್ನು ಒಬ್ಬ ಹುಡುಗ ಹೊಡೆಯುತ್ತಿದ್ದಾನೆ, ಅವನನ್ನು ತಡೆಯುವುದು ಬಿಟ್ಟು ಯಾರಾದರು ಈ ಥರ ವಿಡಿಯೋ ಮಾಡುತ್ತಾ ಇರುತ್ತಾರ ಎಂದು ನೆಟ್ಟಿಗರು ವಿಡಿಯೋ ಮಾಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಪಂಚದಲ್ಲಿ ಏನೇ ನಡೆದರು ಕ್ಯಾಮೆರಾದಲ್ಲಿ ಸೆರೆಹಿಡಿಯುಗ ಜ್ ವಿಕೃತ ಸಮಾಜದಲ್ಲಿ ನಾವು ಜೀವಿಸುತ್ತಿದ್ದೇವೆ ಎಂದು ನೆಟ್ಟಿಗರು ಕಮೆಂಟ್ಸ್ ಬರೆಯುತ್ತಿದ್ದಾರೆ. ಈ ವಿಡಿಯೋ ನೋಡಿದರೆ, ಈಗಿನ ಪೀಳಿಗೆಯವರು ಅಪಾಯದಲ್ಲಿದ್ದಾರೆ ಎಂದು ಹೇಳಬಹುದು. ಇದನ್ನು ಓದಿ..Kannada News: ಮೂರನೇ ಹೆಂಡತಿ ಕೈಯಲ್ಲಿ ತಪ್ಪಿಸಿಕೊಂಡು ಪವಿತ್ರ ರವರನ್ನು ಮದುವೆಯಾಗಲು ನರೇಶ್ ಕೊಡುತ್ತಿರುವ ಪರಿಹಾರ ಎಷ್ಟು ಕೋತಿ ಗೊತ್ತೇ??