Health Tips: ಚುಮು ಚುಮು ಚಳಿಯಲ್ಲಿ ಶುಂಠಿಯನ್ನು ಈ ರೀತಿ ಸೇವನೆ ಮಾಡಿ, ರಾತ್ರಿ ಎಲ್ಲಾ ಪುರುಷರಿಗೆ ಎಚ್ಚರ. ಹೇಗೆ ಗೊತ್ತೆ??

83

Health Tips: ಸಾಮಾನ್ಯವಾಗಿ ಶುಂಠಿಯನ್ನು ಅಡುಗೆಯಲ್ಲಿ ಬಳಸಲಾಗುತ್ತದೆ. ಮಸಾಲೆ ರೂಪದಲ್ಲಿ ಅಡಿಗೆಯ ರುಚಿ ಹೆಚ್ಚಿಸಲು ಅಗತ್ಯವಿದ್ದಷ್ಟು ಶುಂಠಿಯನ್ನು ಬಳಸಿಕೊಳ್ಳಲಾಗುತ್ತದೆ. ಶುಂಠಿಯಲ್ಲಿ ಆಯುರ್ವೇದ ಗುಣವಿದ್ದು, ಕೆಲವು ಕಾಯಿಲೆಗಳ ನಿವಾರಣೆಗೆ ಶುಂಠಿ ರಾಮಬಾಣ. ಹೀಗಾಗಿ ಶುಂಠಿಯೂ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ. ಹೀಗಾಗಿ ಆಯುರ್ವೇದದಲ್ಲಿ ಅನೇಕ ಔಷಧಿಗಳ ತಯಾರಿಕೆಗೆ ಶುಂಠಿಯನ್ನು ಬಳಸಿಕೊಳ್ಳಲಾಗುತ್ತದೆ. ಶುಂಠಿ ಹಲವಾರು ಪ್ರಯೋಜನಗಳನ್ನು ಹೊಂದಿರುವ ವಸ್ತುವಾಗಿದ್ದು ಚಿಕಿತ್ಸಕ ಗುಣವನ್ನು ಅಳವಡಿಸಿಕೊಂಡಿದೆ. ಇಷ್ಟು ಮಾತ್ರವಲ್ಲದೆ ಪುರುಷರು ಸಾಮಾನ್ಯವಾಗಿ ಎದುರಿಸುವ ಕೆಲವು ಲೈಂಗಿಕ ಸಮಸ್ಯೆಗಳಿಗೂ ಕೂಡ ಶುಂಠಿ ರಾಮಬಾಣ ಎಂದು ಹೇಳಬಹುದು. ಪುರುಷರು ತಮ್ಮ ಲೈಂಗಿಕ ಜೀವನದಲ್ಲಿ ಎದುರಿಸುವ ಸಮಸ್ಯೆಗಳು, ಆತಂಕಗಳಿಗೂ ಕೂಡ ಶುಂಠಿ ಪರಿಹಾರವಾಗುತ್ತದೆ. ಹಾಗಿದ್ದರೆ ಶುಂಠಿಯಿಂದ ಯಾವೆಲ್ಲ ಸಮಸ್ಯೆಗಳಿಗೆ ಪರಿಹಾರವಿದೆ ಎನ್ನುವುದನ್ನು ಇಲ್ಲಿ ಹೇಳಲಾಗಿದೆ.

ಶುಂಠಿ ಪುರುಷರ ಲೈಂಗಿಕ ಶಕ್ತಿಯನ್ನು ವೃದ್ಧಿಸುತ್ತದೆ. ಅಲ್ಲದೆ ಲೈಂಗಿಕ ಆಸಕ್ತಿಯನ್ನು ಹೆಚ್ಚು ಮಾಡುತ್ತದೆ ಎಂದು ವೈದ್ಯರು ಹಾಗು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಲೈಂಗಿಕ ಫಲವತ್ತತೆ ವೃದ್ಧಿಸಲು ಶುಂಠಿ ಸಹಕಾರಿಯಾಗಿದೆ. ವೀರ್ಯಾಣಗಳ ಗುಣಮಟ್ಟ ಮತ್ತು ಶಕ್ತಿಯ ವೃದ್ಧಿಗಾಗಿ ಶುಂಠಿ ರಾಮಬಾಣವಾಗಿದೆ. ಇದರ ಜೊತೆಗೆ ವೀರ್ಯಾಣು ಗುಣಮಟ್ಟ ಹೆಚ್ಚಾಗಲು ಟೆಸ್ಟೋಸ್ಟಿರೋನ್ಗಳ ಹಾರ್ಮೋನ್ ಬಹು ಮುಖ್ಯ ಪಾತ್ರ ವಹಿಸುತ್ತದೆ. ಹೀಗಾಗಿ ಈ ಹಾರ್ಮೋನ್ ನ ಉತ್ಪಾದನೆಗೂ ಕೂಡ ಶುಂಠಿ ಪ್ರಯೋಜನವಾಗುತ್ತದೆ. ಸ್ವಾಭಾವಿಕ ನಿಮಿರುವಿಕೆಗೆ ಶುಂಠಿ ಪ್ರಯೋಜನಕಾರಿ. ಹೆಚ್ಚಿನ ವ್ಯಾಯಾಮ ಮಾಡಿದ ನಂತರ ಕೆಲವು ಜನರಿಗೆ ಸುಸ್ತಾದ ಅನುಭವವಾಗಿರುತ್ತದೆ. ಮೈ ಕೈ ನೋವು ಬರುವುದಲ್ಲದೆ, ಸ್ನಾಯುಗಳು ನೋಯುತ್ತಿರುವ ಅನುಭವವಾಗುತ್ತದೆ. ವ್ಯಾಯಾಮದ ನಂತರ ಕೆಲವರು ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಾರೆ. ಆದರೆ ಶುಂಠಿ ಇಂತಹ ಸಮಸ್ಯೆಗಳನ್ನು ಪರಿಹರಿಸುತ್ತದೆ. ವ್ಯಾಯಾಮದ ನಂತರ ಯಥಾ ಸ್ಥಿತಿಯಲ್ಲಿ ದೇಹ ಆರಾಮಾಗಿರಲು ಶುಂಠಿ ಅತ್ಯಂತ ಒಳ್ಳೆಯ ಆಯ್ಕೆ. ಇದನ್ನು ಓದಿ..Kannada News: ಮೂರನೇ ಹೆಂಡತಿ ಕೈಯಲ್ಲಿ ತಪ್ಪಿಸಿಕೊಂಡು ಪವಿತ್ರ ರವರನ್ನು ಮದುವೆಯಾಗಲು ನರೇಶ್ ಕೊಡುತ್ತಿರುವ ಪರಿಹಾರ ಎಷ್ಟು ಕೋತಿ ಗೊತ್ತೇ??

ಇದಲ್ಲದೆ ಶುಂಠಿ ದೇಹದಲ್ಲಿರುವ ಕೊಬ್ಬಿನ ಪ್ರಮಾಣವನ್ನು ಇಳಿಸುತ್ತದೆ. ಅನಗತ್ಯ ಕೊಬ್ಬು ಉಂಟಾಗದಂತೆ ಮಾಡುವುದಲ್ಲದೆ ದೇಹದ ಬೊಜ್ಜನ್ನು ಕರಗಿಸಲು ಅತ್ಯಂತ ಪ್ರಯೋಜನಕಾರಿಯಾಗಿದೆ. ಅಜೀರ್ಣದಿಂದ ಬಳಲುತ್ತಿರುವವರಿಗೆ ಶುಂಠಿ ಸೂಕ್ತ ಪರಿಹಾರ ಆಗಿದೆ. ಜೀರ್ಣಕ್ರಿಯೆ ಸರಾಗವಾಗಿ ಆಗಲು ಶುಂಠಿ ಅತ್ಯಂತ ಉಪಯುಕ್ತ. ಶುಂಠಿ ಹಾಗೂ ಪುದಿನಾ ಚಟ್ನಿಯಿಂದಾಗಿ ಜೀರ್ಣಾಂಗ ವ್ಯವಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಅಂತವರು ಶುಂಠಿ ಸೇವನೆ ಮಾಡುವುದು ಒಳ್ಳೆಯದು. ರಕ್ತದ ಚಲನೆ ಸರಾಗವಾಗಿ ಆಗಲು ಇದು ಸಹಕರಿಸುತ್ತದೆ. ಈ ರೀತಿಯಾಗಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಶುಂಠಿ ಪರಿಹರಿಸುವ ಗುಣವನ್ನು ಹೊಂದಿದೆ. ಇದನ್ನು ಓದಿ..Kannada News: ಮನೆಯಲ್ಲಿ ಸಾಂಬರ್ ರುಚಿಯಾಗಿಲ್ಲ ಎಂದ ಮಾತ್ರಕ್ಕೆ ಇಲ್ಲೊಬ್ಬ ತಾಯಿ ಹಾಗೂ ತಂಗಿಯನ್ನು ಎಂತಹ ಪರಿಸ್ಥಿತಿಗೆ ತಂದಿದ್ದಾನೆ ಗೊತ್ತೇ??