Kannada News: ಗಂಡ ಜೈಲಿನಲ್ಲಿ ಕಂಬಿ ಎಣಿಸುತ್ತಿರುವಾಗ, ಹಣದ ಸಹಾಯ ಮಾಡಿದ ವ್ಯಕ್ತಿಯ ಜೊತೆ ಡಿಂಗ್ ಡಾಂಗ್ ಆಡಿದ ಮಹಿಳೆ. ಊರಿನವರಿಗೆ ತಿಳಿದಾದ ನಡೆದದ್ದೇ ಬೇರೆ.
Kannada News: ಇತ್ತೀಚಿನ ದಿನಗಳಲ್ಲಿ ಮದುವೆಯ ನಂತರ ಜನರು ಸಂಬಂಧ ಇಟ್ಟುಕೊಳ್ಳುವುದು ಹೆಚ್ಚಾಗಿ, ತಮ್ಮ ಸಂಗಾತಿಗಳಿಗೆ ಮೋಸ ಮಾಡುವ ಬಹಳಷ್ಟು ಘಟನೆಗಳು ನಡೆಯುತ್ತಲೇ ಇದೆ. ಇಂಥಹ ಒಂದು ಘಟನೆ ಈಗ ಬೆಳಕಿಗೆ ಬಂದಿದೆ. ಒಬ್ಬ ಮಹಿಳೆಯ ಗಂಡ ಯಾವುದೋ ಕೇಸ್ ಇಂದ ಕಂಬಿ ಎಣಿಸುವ ಹಾಗೆ ಆದಾಗ, ಆ ಮಹಿಳೆ ತನ್ನ ಬಾಯ್ ಫ್ರೆಂಡ್ ಜೊತೆಗೆ ಸಂಬಂಧ ಮುಂದುವರೆಸಿ, ಊರಿನ ಜನರ ಎದುರು ಸಿಕ್ಕಿಹಾಕಿಕೊಂಡಿದ್ದು, ಊರಿನ ಜನರು ಸೇರಿ, ಬಟ್ಟೆ ಇಲ್ಲದೆ ಮೆರವಣಿಗೆ ಮಾಡಿಸಿದ್ದಾರೆ.
ಈ ಘಟನೆಯ ಬಗ್ಗೆ ಪೂರ್ತಿ ವಿವರ ನೋಡುವುದಾದರೆ.. ಉತ್ತರ ಪ್ರದೇಶದ ಬಡ್ತಾಲಿ ಗ್ರಾಮದಲ್ಲಿ, ಮದುವೆ ಆಗಿದ್ದ ಮಹಿಳೆ ತನ್ನ ಕುಟುಂಬದ ಜೊತೆಗೆ ವಾಸ ಮಾಡುತ್ತಿದ್ದಳು. ಆಕೆಯ ಗಂಡ ಅನಿರೀಕ್ಷಿತವಾಗಿ ಏನೋ ತಪ್ಪು ಮಾಡಿ ಪೊಲೀಸರ ಪಾಲಾಗಿದ್ದಾನೆ. ಹಾಗಾಗಿ ಆಕೆ ಅಕ್ಕಪಕ್ಕದಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಳು. ಹೀಗೆ ಜೀವನ ಸಾಗುತ್ತಿದ್ದಾಗ, ಆಕೆಗೆ ಮತ್ತೊಬ್ಬ ವ್ಯಕ್ತಿಯ ಪರಿಚಯ ಆಗುತ್ತದೆ, ಆತ ಆ ಮಹಿಳೆಗೆ ಬೇಕಾದ ಹಣಕಾಸಿನ ಸಹಾಯ ಮಾಡುತ್ತಿದ್ದ, ಈ ಕಾರಣಕ್ಕೆ ಅವರಿಬ್ಬರ ನಡುವೆ ಸಂಬಂಧ ಶುರುವಾಗಿದೆ. ಇದು ಮುಂದುವರೆದು, ಆಕೆಗೆ ಮದುವೆಯಾಗಿ ಮಕ್ಕಳಿದ್ದಾರೆ ಎನ್ನುವುದನ್ನೇ ಆಕೆ ಮರೆತಿದ್ದಳು. ದಿನಗಳು ಕಳೆದ ಹಾಗೆ ಇವರಿಬ್ಬರ ಸಂಬಂಧ ಹೆಚ್ಚಾಗಿತು. ಇದನ್ನು ಓದಿ..Kannada News: ದಿಡೀರ್ ಎಂದು ಯಾರು ಊಹಿಸದ ರೀತಿ ಸಿಹಿ ಸುದ್ದಿ ಕೊಟ್ಟ ರಾಧಿಕಾ ಪಂಡಿತ್. ಹೇಳಿದ್ದೇನು ಗೊತ್ತೇ??

ಆಕೆ ತನ್ನ ಬಾಯ್ ಫ್ರೆಂಡ್ ಜೊತೆಗೆ ಹೊರಗಡೆ ಓಡಾಡುವುದು ಶುಯೂ ಮಾಡಿದಳು. ಆತ ಆಕೆಯ ಬಂದು ಹೋಗುತ್ತಿರುವುದನ್ನು ಗ್ರಾಮಸ್ಥರು ನೋಡಿ, ಈ ಅಕ್ರಮ ಸಂಬಂಧವನ್ನು ಸಹಿಸಲು ಅವರಿಗೆ ಸಾಧ್ಯವಾಗಲಿಲ್ಲ. ಆಕೆ ಆತನ ಜೊತೆಗೆ ಒಂಟಿಯಾಗಿದ್ದಾಗ ರಾತ್ರಿ ಸಮಯದಲ್ಲಿ ಆಕೆಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಅಷ್ಟೇ ಅಲ್ಲದೆ ಇಬ್ಬರು ಬೇರೆ ಜಾತಿಯವರಾಗಿದ್ದ ಕಾರಣ, ಅವರ ನಡುವೆ ಸಂಬಂಧ ಇದ್ದ ಕಾರಣ, ಇಬ್ಬರನ್ನು ಊರಿನಿಂದ ಹೊರಹಾಕುವ ಪ್ರಯತ್ನ ಸಹ ಮಾಡಿದರು. ನಂತರ ಈ ವಿಚಾರ ಪೊಲೀಸರವರೆಗು ತಲುಪಿ, ಅವರು ತಕ್ಷಣವೇ ಬಂದು ಗ್ರಾಮಸ್ಥರಿಂದ ಆ ಮಹಿಳೆಯನ್ನು ರಕ್ಷಿಸಿದ್ದಾರೆ, ಅಷ್ಟೇ ಅಲ್ಲದೆ ಆಕೆಗೆ ತೊಂದರೆ ಮಾಡಿದವರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಇದನ್ನು ಓದಿ.. Biggboss Kannada: ನಿಜ ನನಗೆ 50 ಲಕ್ಷ ಸಿಗಲಿಲ್ಲ, ಆದರೆ ರೂಪೇಶ್ ರಾಜಣ್ಣ ಹೇಳಿದ್ದೆ ಬೇರೆ. ಏನು ಹೇಳಿದ್ದಾರೆ ಗೊತ್ತೆ??