Kannada Astrology: ಈ ರಾಶಿಗಳಿಗೆ ಎಷ್ಟೇ ಕಷ್ಟ ಇರಲಿ, ಅದು ಎರಡು ವಾರ ಮಾತ್ರ, ಇನ್ನು ಮುಗಿಯಿತು ಕಷ್ಟ: ಶನಿ ದೇವ ಅದೃಷ್ಟ ನೀಡುವ ರಾಶಿಗಳು ಯಾವ್ಯಾವು ಗೊತ್ತೇ??

95

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿದೇವನಿಗೆ ವಿಶೇಷವಾದ ಮಹತ್ವವಿದೆ. ಶನಿದೇವನ ಕೃಪೆಯಿಂದಾಗಿ ಅಂದುಕೊಂಡದ್ದು ನೆರವೇರುತ್ತದೆ ಎಂದು ಹೇಳಲಾಗುತ್ತದೆ. ಒಂದು ವೇಳೆ ಶನಿದೇವನ ಕೃಪೆ ಇಲ್ಲದೆ ಹೋದರೆ ಮನುಷ್ಯ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಶನಿದೇವನಿಗೆ ಹೆಚ್ಚಿನ ಮನ್ನಣೆ ಮತ್ತು ಸ್ಥಾನಮಾನವಿದೆ. ಇನ್ನು ಶನಿದೇವನ ಕೃಪೆ ನಮ್ಮ ಮೇಲೆ ಸದಾ ಇರಲಿ ಎಂದು ಎಲ್ಲರೂ ಬಯಸುತ್ತಾರೆ. ಇದೀಗ ಈ ವರ್ಷದ ಆರಂಭದಲ್ಲಿ ಶನಿದೇವ ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಶನಿದೇವ ಇದೀಗ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. ಈ ಮೂಲಕ ಈ ಶನಿದೇವನ ರಾಶಿ ಸಂಚಾರದಿಂದಾಗಿ ಕೆಲವು ರಾಶಿಯ ಜನರಿಗೆ ಅದೃಷ್ಟದ ಮಳೆಯೇ ಸುರಿಯಲಿದೆ. ಈ ಕೆಳಗಿನ ರಾಶಿಯ ಜನರು ಶನಿದೇವನ ಕೃಪೆಗೆ ಒಳಗಾಗಿ ಹಲವಾರು ಶುಭಫಲಗಳನ್ನು ಹೊಂದಲಿದ್ದಾರೆ.

ಮೇಷ ರಾಶಿ: ಶನಿದೇವನ ರಾಶಿ ಸಂಚಾರದಿಂದಾಗಿ ಈ ರಾಶಿಯವರಿಗೆ ಅನೇಕ ಲಾಭಗಳು ಸಿಗಲಿವೆ. ವ್ಯವಹಾರದಲ್ಲಿ ಉತ್ತಮ ಯಶಸ್ಸು ಹೊಂದಲಿದ್ದೀರಿ. ವ್ಯವಹಾರದಲ್ಲಿ ಪ್ರಗತಿ ಜೊತೆಗೆ ಯಾವುದೇ ಕೆಲಸ ಮಾಡಿದರು ಶನಿದೇವ ನಿಮ್ಮ ಜೊತೆಗೆ ಇದ್ದು ಕೆಲಸ ಯಶಸ್ವಿಯಾಗುವಂತೆ ನೋಡಿಕೊಳ್ಳುತ್ತಾರೆ. ವ್ಯಾಪಾರಸ್ಥರಿಗೆ ಲಾಭವಾಗಲಿದ್ದು, ಹಣಕಾಸಿನ ಹೊಳೆ ಹರಿದು ಬರಲಿದೆ. ಆರ್ಥಿಕವಾಗಿ ಸದೃಢವಾಗುವಿರಿ. ಇದನ್ನು ಓದಿ..Kannada Astrology: ಮುಂದಿನ 2023 ರ ವರ್ಷ ತುಲಾರಾಶಿಯವರಿಗೆ ಹೇಗಿರಲಿದೆ ಗೊತ್ತೇ?? ಆದಾಯ ಹೇಗಿರಲಿದೆ ಗೊತ್ತೇ?? ನೀವೇನು ಮಾಡಬೇಕು ಗೊತ್ತೇ??

ವೃಷಭ ರಾಶಿ: ಶನಿದೇವನ ರಾಶಿ ಪರಿವರ್ತನೆಯಿಂದಾಗಿ ಈ ರಾಶಿಯವರ ಮೇಲು ಅದೃಷ್ಟದ ಹರಿದು ಬರಲಿದೆ. ಶನಿದೇವನ ಅನುಗ್ರಹ ಇರಲಿರುವ ಈ ರಾಶಿಯ ಜನರು ಒಳ್ಳೆಯ ಅದೃಷ್ಟಗಳನ್ನು ಪಡೆಯಲಿದ್ದಾರೆ. ಸಾಕಷ್ಟು ದಿನಗಳಿಂದ ತೊಡಕುಗಳನ್ನು ಎದುರಿಸಿ ಅರ್ಧಕ್ಕೆ ನಿಂತು ಹೋಗಿದ್ದ ಕೆಲಸಗಳು ಇನ್ನು ಮುಂದೆ ಪೂರ್ತಿಯಾಗಲಿವೆ. ಜೀವನ ಇನ್ನು ಮುಂದೆ ಸರಿದೂಗಿಸಿಕೊಂಡು ಹೋಗುವುದಲ್ಲದೆ, ಕುಟುಂಬದಲ್ಲಿ ನೆಮ್ಮದಿ ನೆಲೆಸಲಿದೆ. ನಿಮ್ಮ ಮೇಲೆ ನಿಮ್ಮ ಸುತ್ತಲಿನವರಿಗೆ ಗೌರವ ಹೆಚ್ಚಾಗುತ್ತದೆ.

ಧನು ರಾಶಿ: ಈ ರಾಶಿಯವರಿಗೆ ಬೇರೆ ರಾಶಿಗಳಿಗಿಂತ ಇನ್ನಷ್ಟು ಶುಭಫಲಗಳು ಸಿಗಲಿದೆ. ಏಕೆಂದರೆ ಧನು ರಾಶಿಯವರು ಇನ್ನು ಮುಂದೆ ಸಾಡೇಸಾತಿಯಿಂದ ಮುಕ್ತಿ ಹೊಂದಲಿದ್ದಾರೆ. ಕಳೆದ ಏಳುವರೆ ವರ್ಷಗಳು ಅನುಭವಿಸಿದ ಎಲ್ಲ ಕಷ್ಟಗಳು ಕಳೆದು ಹೋಗಿ ಇನ್ನು ಮುಂದೆ ನೆಮ್ಮದಿ ಸುಖವೇ ದೊರೆಯಲಿದೆ. ಇನ್ನು ಮುಂದೆ ನಿಮ್ಮ ಜೀವನದಲ್ಲಿ ಪ್ರತಿ ಹಂತದಲ್ಲೂ ಶನಿದೇವ ಅನುಗ್ರಹ ತೋರಲಿದ್ದು ಕಳೆದುಕೊಂಡಿದ್ದ ಅದೆಷ್ಟೋ ಗೌರವ, ಮನ್ನಣೆ, ಪ್ರೀತಿ ಮರಳಿ ದೊರೆಯಲಿದೆ. ಇದನ್ನು ಓದಿ.. Kannada Astrology: ಈ ವರ್ಷ ಭಾರತಕ್ಕೆ ಕಾದಿದೆಯೇ ಮಹಾ ಗಂಡಾತರ?? ಬಾಬಾ ವಂಗ ನುಡಿದಿರುವ ಭವಿಷ್ಯ ಕೇಳಿದರೆ, ಮೈಯೆಲ್ಲಾ ನಡುಗುತ್ತದೆ.

ಕುಂಭ ರಾಶಿ: ಶನಿದೇವ ಈ ಬಾರಿ ಕುಂಭ ರಾಶಿಗೆ ತನ್ನ ರಾಶಿ ಪರಿವರ್ತನೆ ಮಾಡಿಕೊಳ್ಳುತ್ತಿರುವುದರಿಂದ ಈ ರಾಶಿಯವರಿಗೆ ಹೆಚ್ಚಿನ ಪ್ರಯೋಜನಗಳು ಆಗಲಿವೆ. ಹೊಸ ಉದ್ಯೋಗದ ಅವಕಾಶ ಅರಸಿ ಬರಲಿದೆ. ಜೀವನದಲ್ಲಿ ಯಶಸ್ಸು ಸಿಗಲಿದ್ದು ಅಂದುಕೊಂಡ ಕೆಲಸಗಳು ಕೈಗೂಡುತ್ತವೆ. ಬದುಕಿನಲ್ಲಿ ನೆಮ್ಮದಿ, ಸಂತೋಷ ನೆಲೆಸುತ್ತದೆ.