Kannada News: ಟ್ರೋಲ್ಸ್ ಗಳನ್ನೂ ತಡೆದುಕೊಳ್ಳಲಾರದೆ ಗಟ್ಟಿ ನಿರ್ಧಾರ ಮಾಡಿದ ರಶ್ಮಿಕಾ: ಇನ್ನು ಸಿನಿ ಜೀವನ ಕಥಂ ಆಗೋದು ಪಕ್ಕನಾ? ಬೀದಿಯಲ್ಲಿ ಕಣ್ಣೀರಿಟ್ಟ ಫ್ಯಾನ್ಸ್.

25

Kannada News: ನಟಿ ರಶ್ಮಿಕಾ ಮಂದಣ್ಣ ಅವರು ಹೆಚ್ಚಾಗಿ ಟ್ರೋಲ್ ಗಳ ಮೂಲಕವೇ ಸುದ್ದಿಯಾಗುತ್ತಾರೆ. ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ರಶ್ಮಿಕಾ ಅವರು ಇತ್ತೀಚೆಗೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು, ಕನ್ನಡ ಚಿತ್ರರಂಗದಿಂದ ಬ್ಯಾನ್ ಆಗುವ ಭೀತಿ ಕೂಡ ಕಾಡಿತ್ತು. ಅದಕ್ಕೆ ಕಾರಣ ರಶ್ಮಿಕಾ ಅವರು ಕನ್ನಡ ಚಿತ್ರರಂಗದಿಂದ ಬಂದವರು, ಆದರೆ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದು ತೆಲುಗು ಚಿತ್ರರಂಗದ ಮೂಲಕ. ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದರು ರಶ್ಮಿಕಾ.

ಪುಷ್ಪ ಸಿನಿಮಾ ಯಶಸ್ಸು ರಶ್ಮಿಕಾ ಅವರಿಗೆ ಬಾಲಿವುಡ್ ಗೆ ಕರೆದೊಯ್ಯಿತು, ಬಾಲಿವುಡ್ ನಲ್ಲಿ ಎರಡು ಸಿನಿಮಾ ಮುಗಿಸಿರುವ ರಶ್ಮಿಕಾ, ಮೂರನೇ ಸಿನಿಮಾ ಚಿತ್ರೀಕರಣದಲ್ಲಿದ್ದಾರೆ, ಮೊದಲ ಸಿನಿಮಾ ಗುಡ್ ಬೈ ತೆರೆಕಂಡು ಫ್ಲಾಪ್ ಲಿಸ್ಟ್ ಸೇರಿತು. ಎರಡನೇ ಸಿನಿಮಾ ಮಿಷನ್ ಮಜ್ನು ನೆಟ್ ಫ್ಲಿಕ್ಸ್ ನಲ್ಲಿ ತೆರೆಕಾಣುತ್ತಿದೆ. ಈ ಸಿನಿಮಾ ಪ್ರಚಾರದ ನಡುವೆ ರಶ್ಮಿಕಾ ಅವರು ನೀಡಿರುವ ಹೇಳಿಕೆ ಈಗ, ಭಾರಿ ವೈರಲ್ ಆಗಿದೆ. ರೊಮ್ಯಾಂಟಿಕ್ ಹಾಡುಗಳ ಬಗ್ಗೆ ಮಾತನಾಡಿರುವ ರಶ್ಮಿಕಾ ಮಂದಣ್ಣ ಅವರು, ರೋಮ್ಯಾಂಟಿಕ್ ಹಾಡುಗಳು ಎಂದರೆ ಬಾಲಿವುಡ್, ಇಲ್ಲಿನ ಹಾಡುಗಳೇ ನನಗೆ ನೆನಪಾಗುತ್ತದೆ. ಇದನ್ನು ಓದಿ.. Biggboss Kannada: ಪ್ರೀತಿ ಪಕ್ಷಿಗಳಾಗಿ ಹಾರಾಡಿ, ದೇಶವೇ ಮೆಚ್ಚಿದ್ದ ಅರವಿಂದ್-ದಿವ್ಯ ಮದುವೆಯಾದರೆ ಏನಾಗುತ್ತದೆ ಅಂತೇ ಗೊತ್ತೇ? ಷಾಕಿಂಗ್ ಭವಿಷ್ಯ ನುಡಿದ ಗುರೂಜಿ, ಕಣ್ಣೀರಿಟ್ಟ ಫ್ಯಾನ್ಸ್.

ಸೌತ್ ನಲ್ಲಿ ಹೆಚ್ಚು ಮಸಾಲ ಹಾಡುಗಳು ಐಟಂ ನಂಬರ್ ಗಳು ಎಂದು ಹೇಳಿದ್ದಾರೆ ರಶ್ಮಿಕಾ. ಈ ಹೇಳಿಕೆಗೆ ಈಗ ಟೀಕೆಗಳು ವ್ಯಕ್ತವಾಗುತ್ತಿದೆ. ಬಾಲಿವುಡ್ ಗೆ ಹೋದ ಮೇಲೆ ರಶ್ಮಿಕಾ ಅವರು ದಕ್ಷಿಣ ಭಾರತ ಚಿತ್ರರಂಗವನ್ನು ಮರೆಯುತ್ತಿದ್ದಾರೆ, ಸೌತ್ ಬಗ್ಗೆ ಅವಹೇಳನ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಇದಕ್ಕಿಂತ ಮೊದಲು ಕಾಂತಾರ ಸಿನಿಮಾ ವಿಚಾರದಲ್ಲಿ ಕೂಡ ಹೀಗೆ ಆಗಿತ್ತು. ರಶ್ಮಿಕಾ ಅವರು ಕಾಂತಾರ ಸಿನಿಮಾ ನೋಡಿಲ್ಲ ಎಂದು ಹೇಳಿದ ಆ ಮಾತು, ಕನ್ನಡಿಗರನ್ನು ಕೆಣಕಿ, ರಶ್ಮಿಕಾ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಯಿತು. ಇದನ್ನು ಓದಿ..Biggboss Kannada: ಎರಡನೇ ಬಾರಿ ಫೈನಲ್ ಗೆ ಬಂದು ಸೋತು ಹೋದ ದೀಪಿಕಾ ದಾಸ್ ನಿಜವಾದ ವಯಸ್ಸು ಎಷ್ಟು ಗೊತ್ತೇ?? ಕಡಿಮೆ ಏನು ಆಗಿಲ್ಲ ಸ್ವಾಮಿ.