Kannada News: ದರ್ಶನ್ ಗೆ ವಾರ್ನಿಂಗ್, ಕ್ರಾಂತಿ ಸಿನೆಮಾ ಬ್ಯಾನ್?? ದರ್ಶನ್ ವಿರುದ್ಧ ನಡೆದಿದೆ ದೊಡ್ಡ ಷ್ಯಡ್ಯಂತ್ರ. ಏನಾಗಿದೆ ಗೊತ್ತೇ??

31

Kannada News: ಇದೀಗ ಸದ್ದಿಲ್ಲದೆ ಸ್ಟಾರ್ ಗಳ ನಡುವೆ ಇತ್ತೀಚೆಗೆ ಸ್ನೇಹ ಹೆಚ್ಚಾಗಿ ಕಾಣಿಸುತ್ತಿತ್ತು.ಇಂದಿನಿಂದ ಕಂಡಿತಾ ಅಲ್ಲ ಸ್ಟಾರ್ ಗಳ ನಡುವೆ ಸಿನಿಮಾಗಳ ವಿಚಾರ ಬಿಟ್ಟು ಬಾಂಧವ್ಯದ ವಿಚಾರಕ್ಕೆ ಬಂದರೆ ಎಲ್ಲವು ಒಂದು ಮನೆ ಕುಟುಂಬದ ಜನರಂತೆ ಕಂಗೊಳಿಸುತ್ತಾರೆ.ಈಗ ಸಿನಿಮಾ ರಂಗದಲ್ಲಿ ಕೋಲ್ಡ್ ವಾರ್ ವಿಚಾರದಲ್ಲಿ ಸದ್ದು ಮಾಡುತ್ತಿರುವ ಸ್ಟಾರ್ ನಟರು ಎಂದರೆ ಪುನೀತ್ ರಾಜ್ ಕುಮಾರ್ (Puneeth Rajkumar) ಹಾಗೂ ದರ್ಶನ್ (Darshan). ಇವರಿಬ್ಬರ ವಾಯಕ್ತಿಕವಾಗಿ ಯಾವ ವಿಚಾರದಲ್ಲಿ ಸದ್ದು ಮಾಡದೆ ಇದ್ದರೂ ಅಭಿಮಾನಿಗಳಿಂದ ಕೋಲ್ಡ್ ವಾರ್ ಆರಂಭವಾಗಿದೆ ಎಂದರೆ ತಪ್ಪಾಗಲಾರದು.ಇನ್ನೂ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಪ್ಪು ಅವರ ಅಕಾಲಿಕ ಮರಣ ದಿಂದ ಅಭಿಮಾನಿಗಳು ಬಹಳ ದುಕ್ಕಿತರಾಗಿದ್ದಾರೆ. ಇನ್ನೂ “ಧಚ್ಚು” ಮಾತಿನ ಚಕಮಕಿಯಲ್ಲಿ ಅಪ್ಪು ಅಭಿಮಾನಿಗಳು ಅವ್ರು ಸತ್ತ ನಂತರ ತೋರಿಸುತ್ತಿರುವ ಪ್ರೀತಿ ನನ್ನ ಅಭಿಮಾನಿಗಳು ನಾನು ಬದುಕಿರುವಾಗಲೇ ತೋರಿಸಿದ್ದಾರೆ ಎಂದು ಸ್ಟೇಟ್ ಮೆಂಟ್ ಕೊಟ್ಟಿದ್ದರು.ಈ ಕಾರಣದಿಂದ ಅಭಿಮಾನಿಗಳು ಬಹಳ ಬೇಸರವನ್ನು ವ್ಯಕ್ತಪಡಿಸಿದ್ದರು.ಆಗಿನಿಂದಲೂ ಅಪ್ಪು ಹಾಗೂ ದಚ್ಚು ಅಭಿಮಾನಿಗಳ ನಡುವೆ ಸಣ್ಣ ಕಲಾಪಗಳು ಆಗಾಗ ನಡೆಯುತ್ತಲೇ ಇತ್ತು.

ಅದಕ್ಕೆ ಮುಂದುವರೆದ ಹಂತ ವೆಂದರೆ ದರ್ಶನ್ ಸಿನಿಮಾದ ಹಾಡು ಬಿಡುಗಡೆ ಮಾಡಲು ಹೊಸಪೇಟೆ ಬರುವಾಗಲೇ ಪೋಸ್ಟರ್ ಮುಖಾಂತರವೇ ಸಣ್ಣ ವಾರ್ ಆರಂಭವಾಗಿತ್ತು ಆದರೆ ಅಚಾನಕ್ ಆಗಿ ಕಾರ್ಯಕ್ರಮದ ಮದ್ಯದಲ್ಲಿ ದರ್ಶನ್ ಅವರಿಗೆ ಚಪ್ಪಲಿ ಎಸೆದು ಅವಮಾನ ಮಾಡಿದ ವಿಚಾರ ನಿಮಗೆಲ್ಲರಿಗೂ ತಿಳಿದೇ ಇದೆ.ಈಗ ಇವ್ರ ಪರವಾಗಿ ಇಡೀ ಕುಟುಂಬವೇ ನಿಂತಿದೆ. ಆದ್ರೆ ಈ ಹಿಂದೆ ದೊಡ್ಡ ಮನೆ ಕುಡಿಯಾದ ಯುವ ದಚ್ಚು ಅವರಿಗೆ ತಿರುಗೇಟು ನೀಡಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು ಹಾಗೆಯೇ ಈಗ ಶಿವಣ್ಣ ಕೊಟ್ಟಿರುವ ಹೇಳಿಕೆ ಈಗ ಎಲ್ಲೆಲ್ಲೂ ಸದ್ದು ಮಾಡುವಂತೆ ಮಾಡುತ್ತಿದೆ.ವೇದ ಸಕ್ಸಸ್ ನಲ್ಲಿರುವ ಶಿವಣ್ಣ ಮಾ ಒಟ್ಟಿಗೆ ಮಾತನಾಡುತ್ತಾ ಇಲ್ಲಿ ಯಾರು ಬಾಸ್ ಇಲ್ಲ ನಮ್ಮೆಲ್ಲರಿಗೂ ಇರುವವನೆ ಅವನು ಮೇಲಿರುವ ದೇವರು ಎಂದಿದ್ದಾರೆ. ಈ ಮಾತನ್ನು ಅಭಿಮಾನಿಗಳು ಸ್ಯಾಂಡಲ್ ನಲ್ಲಿ ಡಿ ಬಾಸ್ ಗಾಗಿ ಹೇಳಿದ್ದಾರೆ ಎಂದು ಭಾವಿಸಿ ಅದಕ್ಕೆ ಪ್ರತ್ಯುತ್ತರವಾಗಿ ಅಭಿಮಾನಿಗಳು ನಮ್ಮಲ್ಲಿ ಇರುವುದು ಒಂದೇ ವಂಶ ಅದುವೇ ಮೈಸೂರಿನ ರಾಜ ವಂಶ ಎಂಬ ಮಾತಿನ ಟ್ರೊಲ್ ಹೆಚ್ಚಾಗಿ ಕೇಳಿಬರುತ್ತಿದೆ. ಇದನ್ನು ಓದಿ..Kannada News: ದಿಡೀರ್ ಎಂದು ರಶ್ಮಿಕಾಗೆ ನೆನಪಿತು ಕಿರಿಕ್ ಪಾರ್ಟಿ: ಇದ್ದಕ್ಕಿದ್ದ ಹಾಗೆ ನೆನಪಾಗಲು ಕಾರಣವೇನು ಗೊತ್ತೇ?

ಸ್ಟಾರ್ ಗಳೆ ಇಲ್ಲಿ ಎಲ್ಲವನ್ನೂ ಮರೆತು ಮೊದಲಿನಂತೆ ಇರಲು ಪ್ರಯತ್ನ ಮಾಡುತ್ತಿದ್ದರು ಆದ್ರೆ ಅಭಿಮಾನಿಗಳ ಸಲುವಾಗಿ ಈ ಪ್ರಕರಣದಲ್ಲಿ ಹೆಚ್ಚಾಗಿ ಸಮಸ್ಯೆ ಹಾಗೂ ಮನಸ್ತಾಪದ ಹಾದಿಯನ್ನೇ ಹಿಡಿಯುತ್ತಿದೆ. ಇದೀಗ ಸ್ಟಾರ್ ಗಳ ನಡುವೆ ನಡೆಯುತ್ತಿರುವ ಕೋಲ್ಡ್ ವಾರ್ ಸದ್ದು ಮಾಡದೆ ಇದ್ದರೂ.ಅಭಿಮಾನಿಗಳ ಅತಿರೇಕದ ವರ್ತನೆ ಇದೀಗ ಫಿಲ್ಮ್ ಚೇಂಬರ್ ವರೆಗೂ ತಲುಪಿದೆ.ಇವರಿಬ್ಬರ ನಡುವೆ ಮಾತಿನ ಚಕಮಕಿಗೆ ಆಸ್ಪದ ನೀಡದಂತೆ ಎಲ್ಲರಿಗೂ ಎಚ್ಚರಿಕೆ ನೀಡಲಾಯಿತು.ಹೀಗಿದ್ದರೂ ಈ ಪ್ರಕರಣ ದಿನಕ್ಕೊಂದು ದಾರಿ ಹಿಡಿಯುತ್ತಿದೆ. ಹುಬ್ಬಳ್ಳಿ ಯಲ್ಲಿ ನಡೆದ ಮತ್ತೊಂದು ಹಾಡಿನ ಬಿಡುಗಡೆ ಸಂದರ್ಭದಲ್ಲಿ ದರ್ಶನ್ ಅವರು ನಮ್ಮನ್ನು ಬೇಸರ ಪಡಿಸಬಹುದು ಎಂದು ನೀವು ಪ್ರಯತ್ನಿಸ ಬೇಡಿ ನಾವು ಎಂದಿಗೂ ಕುಗ್ಗುವುದಿಲ್ಲ.ನಾವು ಉರಿಸುತ್ತಲೆ ಇರುತ್ತೇವೆ.ಇನ್ನೂ ಅಪ್ಪು ಅಭಿಮಾನಿಗಳಾಗಿ ಅವರು ತಲೆ ತಗ್ಗಿಸುವಂತೆ ವರ್ತಿಸಬೇಡಿ ಎಂದು ತಿಳಿಸಿದ್ದರು. ಇದೀಗ ಅವರ ಮಾತಿಗೆ ಪ್ರತ್ಯುತ್ತರವಾಗಿ ನೀವು ಇದೇ ವರ್ತನೆಯನ್ನು ಮುಂದುವರೆಸಿದರೆ ಸ್ಯಾಂಡಲ್ ವುಡ್ ನಲ್ಲಿ ನಿಮ್ಮ ಕ್ರಾಂತಿ ಸಿನಿಮಾ ಗೆ ಜಾಗ ಇರುವುದಿಲ್ಲ.ಬ್ಯಾನ್ ಮಾಡಲು ಕರ್ನಾಟಕ ಬಂದ್ ಮಾಡಲು ನಾವು ಹಿಂಜರಿಯುವುದಿಲ್ಲ ಎಂದು ತಿಳಿಸಿದ್ದಾರೆ.ಇವರಿಬ್ಬರ ಆಕ್ರೋಶ ಯಾವ ರೂಪದಲ್ಲಿ ಅಂತ್ಯ ಹಾಡುತ್ತದೆ ಎಂದು ನಾವು ಕಾದುನೋಡ ಬೇಕಿದೆ. ಇದನ್ನು ಓದಿ.. Kannada News: ಅಯ್ಯಯೋ ನಿವೇದಿತಾ ಅವತಾರ ನೋಡಿ ಬಾಯ್ಬಿಟ್ಟ ಪಡ್ಡೆ ಹುಡುಗರು. ತಡೆಯೋಕೇ ಆಗ್ತಾ ಇಲ. ಡ್ಯಾಶ್ ನೋಡು ಎಂದು ನಿವೇದಿತಾ. ಏನಾಗಿದೆ ಗೊತ್ತೇ?