Biggboss Kannada: ನಾನು ಬರಲ್ಲ ಅಂದೇ, ಅವರು ಕರೆದರೂ, ಅದಕ್ಕಾಗಿ ಮುಲಾಜಿಲ್ಲದೆ ದಿವ್ಯ ಉರುಡುಗ ಪಡೆದ ಸಂಭಾವನೆ ಎಷ್ಟು ಗೊತ್ತೇ??

49

Biggboss Kannada: ಬಿಗ್ ಬಾಸ್ ಸೀಸನ್ 9ರ ಪಟ್ಟದ ಸ್ಥಾನ ಯಾರ ಮುದಿಗೆರಲಿದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಾಗಿದೆ.ಈ ಸೀಸನ್ ಎಲ್ಲಾ ಸೀಸನ್ ಗಳಿಗಿಂತಲೂ ಬಹಳ ವಿಶೇಷತೆಗಳನ್ನು ಹೊಂದಿದ್ದು.ಹಾಗೆಯೇ ಇದರ ವಿಶೇಷತೆಗಳಿಂದ ಎಲ್ಲರ ಗಮನ ಸೆಳೆದಿತ್ತು ಅಂದ್ರೆ ತಪ್ಪಾಗಲಾರದು.ಇದರ ವಿಶೇಷತೆ ಬಗ್ಗೆ ನಾವು ಹೊಸದಾಗಿ ಹೇಳಬೇಕಾಗಿಲ್ಲ.ನವಿನರ ಪ್ರವೀಣರ ಸೇಣಸಾಟವಾಗಿತ್ತು.ಕಳೆದ ಯಾವ ಸೀಸನ್ ಗಳಲ್ಲು ಮಾಡಿರದ ಒಂದು ಪ್ರಯತ್ನ ಆ ಮೊದಲ ಪ್ರಯತ್ನದಲ್ಲಿಯೆ ಬಿಗ್ ಬಾಸ್ ಗೆದ್ದಿತ್ತು. ಈ ಬಾರಿಯ ಮೊದಲ ಓಟಿಟಿ ಸೀಸನ್ ಕೂಡ ಉತ್ತಮ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.ಅದರ ಮುಂದುವರೆದ ಭಾಗ ವಾದ ಸೀಸನ್ ಒಂಬತ್ತು ನೆನ್ನೆಯಷ್ಟೇ ಅಂತ್ಯವಾಗಿತ್ತು.ಇನ್ನೂ ಕಡೆಯ ಫೈನಲಿಸ್ಟ್ ಗಳಾಗಿ ೫ ಮಂದಿ ದೊಡ್ಡ ಮನೆಯಲ್ಲಿ ಉಳಿದುಕೊಂಡಿದ್ದರು.

“ದಿವ್ಯಾ ಉರುಡುಗ, ದೀಪಿಕಾ ದಾಸ್,ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ ಹಾಗೂ ರಾಜಣ್ಣ” ಈ ಐವರು ಫೈನಲಿಸ್ಟ್ ಆದರೆ ನೆನ್ನೆ ಕಿಚ್ಚನ ಕೈಯಲ್ಲಿ ಉಳಿದವರು ರಾಕೇಶ್ ಹಾಗೂ ರೂಪೇಶ್ ಶೆಟ್ಟಿ ಮಾತ್ರಾ. ಇಬ್ಬರ ಪರಿಶ್ರಮ ಒಂದೇ ತೂಕವಿದ್ದರು ಅದೃಷ್ಟ “ರೂಪೇಶ್ ಶೆಟ್ಟಿ” ಅವರ ಪರವಾಗಿ ಇದ್ದಿದ್ದ ರಿಂದ ವಿನ್ನರ್ ಸ್ಥಾನ ಪಡೆದುಕೊಂಡರು ತುಳುನಾಡಿನ ಹುಡುಗ. ಮೊದಲೆಲ್ಲಾ ವಿನ್ನರ್ ಹಾಗೂ ಎಲಿಮಿನೇಟ್ ಆಗುವ ಸ್ಪರ್ಧಿಗಳ ವಿಚಾರದಲ್ಲಿ ಸದ್ದು ಮಾಡುತ್ತಿದ್ದಾರೆ. ಇದೀಗ ಸ್ಪರ್ಧಿ ಗಳು ಪಡೆದುಕೊಂಡ ಸಂಭಾವನೆಯ ಬಗ್ಗೆ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಲೇ ಇದೆ.ಇದೀಗ ನಾವು ಅದೇ ಸಮಂಭವಾನೆಯ ವಿಚಾರ ವಾಗಿ ಸುದ್ದಿ ತಂದಿದ್ದೇವೆ.ಇನ್ನೂ ಹಲವಾರು ಮೂಲಗಳು ತಿಳಿಸಿರುವ ಪ್ರಾಕಾರ “ದಿವ್ಯಾ” ಅವರಿಗೆ ಸಿಕ್ಕ ಸಂಭಾವನೆ ಎಷ್ಟು ಎಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ. ಇದನ್ನು ಓದಿ..Kannada News: ಅಯ್ಯಯೋ ನಿವೇದಿತಾ ಅವತಾರ ನೋಡಿ ಬಾಯ್ಬಿಟ್ಟ ಪಡ್ಡೆ ಹುಡುಗರು. ತಡೆಯೋಕೇ ಆಗ್ತಾ ಇಲ. ಡ್ಯಾಶ್ ನೋಡು ಎಂದು ನಿವೇದಿತಾ. ಏನಾಗಿದೆ ಗೊತ್ತೇ?

ದಿವ್ಯಾ ಅವರು ಈ ಹಿಂದೆ ಸೀಸನ್ ಎಂಟರ ಸ್ಪರ್ಧಿ ಯಾಗಿ ಗುರುತಿಸಿಕೊಂಡಿದ್ದರು. ಆ ಸೀಸನ್ ನ ಉತ್ತಮ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಲ್ಲದೆ ಟಾಪ್ ಮೂರನೇ ಸ್ಥಾನವನ್ನು ಕೂಡ ಪಡೆದುಕೊಂಡರು ಆದರೆ ಈ ಬಾರಿ ಅವರ ಪರಿಶ್ರಮ ಇದ್ದರೂ ಲಕ್ ಇವರೊಟ್ಟಿಗೆ ಇರಲಿಲ್ಲ ಎಂದರೆ ತಪ್ಪಾಗಲಾರದು.ಪ್ರತಿ ಟಾಸ್ಕ್ ನಲ್ಲಿ ಕೂಡ ನೂರಕ್ಕೆ ನೂರರಷ್ಟು ಪರಿಶ್ರಮ ವಹಿಸುತ್ತಿದ್ದರು ಕೊನೆಯ ಹಂತದ ಎಡವಟ್ಟಿನ್ನಿಂದ ಗೆಲುವನ್ನು ಕೈ ಚೆಲ್ಲುತ್ತಿದ್ದರು.ಹೀಗಿದ್ದರೂ ಫೈನಲಿಸ್ಟ್ ಆಗಿ ಕೊನೆಯ ಐದನೇ ಸ್ಥಾನವನ್ನು ಪಡೆದುಕೊಂಡ ದಿವ್ಯಾ ಉರುಡುಗ ಅವರು ವಾರಕ್ಕೆ ಇಪ್ಪತೈದು ಸಾವಿರದಂತೆ ಪಡೆದು ಬರೋಬ್ಬರಿ ಮೂರು ಲಕ್ಷದ ಯಪ್ಪತೈದು ಸಾವಿರವನ್ನು ಸಂಭವಾನೆಯಾಗಿ ಪಡೆದುಕೊಂಡರು.ಇನ್ನೂ ಎರಡು ಲಕ್ಷದ ಗಿಫ್ಟ್ ಒಚರ್ ಕೂಡ ಪಡೆದು ಒಟ್ಟು ಐದು ಲಕ್ಷದ
ಯಪ್ಪತೈದು ಸಾವಿರ ಹಣವನ್ನು ಮನೆಗೆ ಕೊಂಡೈ ದಿದ್ದಾರೆ. ಇದನ್ನು ಓದಿ.. Kannada News: ದರ್ಶನ್ ಗೆ ವಾರ್ನಿಂಗ್, ಕ್ರಾಂತಿ ಸಿನೆಮಾ ಬ್ಯಾನ್?? ದರ್ಶನ್ ವಿರುದ್ಧ ನಡೆದಿದೆ ದೊಡ್ಡ ಷ್ಯಡ್ಯಂತ್ರ. ಏನಾಗಿದೆ ಗೊತ್ತೇ??