Kannada News: ಅಯ್ಯಯೋ ನಿವೇದಿತಾ ಅವತಾರ ನೋಡಿ ಬಾಯ್ಬಿಟ್ಟ ಪಡ್ಡೆ ಹುಡುಗರು. ತಡೆಯೋಕೇ ಆಗ್ತಾ ಇಲ. ಡ್ಯಾಶ್ ನೋಡು ಎಂದು ನಿವೇದಿತಾ. ಏನಾಗಿದೆ ಗೊತ್ತೇ?
Kannada News: ನಟಿ ನಿವೇದಿತಾ ಗೌಡ (Nivedita Gowda) ಅವರು ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚಾಗಿ ಪರಿಚಯಗೊಂಡವರು. ಟಿಕ್ ಟಾಕ್ ಮತ್ತು ರೀಲ್ ಮೂಲಕ ಅವರು ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇದಲ್ಲದೆ ಅವರು ಕಿರುತೆರೆಯಲ್ಲಿಯೂ ಕೂಡ ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ರಾಪರ್ ಚಂದನ್ ಶೆಟ್ಟಿ (Chandan Shetty) ಅವರ ಪತ್ನಿಯಾದ ನಿವೇದಿತಾ ಅವರು ಇದೀಗ ಚಂದನ್ ಅವರ ಡ್ಯಾಶ್ ರಾಪ್ ಸಾಂಗಿಗೆ ರೀಲ್ಸ್ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಸಾಂಗ್ ಸಾಕಷ್ಟು ವೈರಲ್ ಆಗಿದ್ದು ಈ ಹಾಡಿಗೆ ನಿವೇದಿತಾ ಗೌಡ ಸೊಂಟ ಬಳುಕಿಸಿದ್ದು ಇದೀಗ ಈ ಡಾನ್ಸ್ ರೀಲ್ ಇನ್ಸ್ಟಾಗ್ರಾಮ್ ನಲ್ಲಿ ಸಖತ್ ವೈರಲ್ ಆಗುತ್ತಿದೆ.
ನಟಿ ನಿವೇದಿತಾ ಗೌಡ ಇತ್ತೀಚಿಗಷ್ಟೇ ವಿದೇಶ ಪ್ರವಾಸದಿಂದ ಮತ್ತೆ ಮರಳಿದ್ದಾರೆ. ಈ ಮೊದಲು ಅವರು ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ಬಿಸಿಯಾಗಿದ್ದರು. ಟಿಕ್ ಟಾಕ್ ಮೂಲಕ ಪ್ರಸಿದ್ಧಿ ಪಡೆದ ನಟಿ ನಿವೇದಿತಾ ಗೌಡ ಆನಂತರ ಕಿರುತೆರೆಯಲ್ಲೂ ಕೂಡ ಅನೇಕ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಮೂಲಕ ಹೆಸರು ಮಾಡಿದ್ದಾರೆ. ರೀಲ್ಸ್ ನಿಂದಲೇ ಹೆಸರು ಮಾಡಿದ ನಿವೇದಿತಾ ಆನಂತರ ಅವರಿಗೆ ಬಿಗ್ ಬಾಸ್ ಅವಕಾಶ ನೀಡಿತ್ತು. ಅದಾದ ಮೇಲೆ ಅವರು ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ ರಾಜಾರಾಣಿ ಕಾರ್ಯಕ್ರಮದಲ್ಲಿ ಅವರು ತಮ್ಮ ಪತಿಯ ಜೊತೆಗೆ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಅದಾದ ಮೇಲೆ ತಮ್ಮ ವಿಭಿನ್ನ ರೀತಿಯ ಮಾತುಗಾರಿಕೆ ಮೂಲಕವೇ ಎಲ್ಲರನ್ನೂ ನಗಿಸುತ್ತಾ ಗಿಚ್ಚಿ ಗಿಲಿಗಿಲಿ ರನ್ನರ್ ಅಪ್ ಕೂಡ ಆದರು. ಇದನ್ನು ಓದಿ..Kannada News: ದಿಡೀರ್ ಎಂದು ರಶ್ಮಿಕಾಗೆ ನೆನಪಿತು ಕಿರಿಕ್ ಪಾರ್ಟಿ: ಇದ್ದಕ್ಕಿದ್ದ ಹಾಗೆ ನೆನಪಾಗಲು ಕಾರಣವೇನು ಗೊತ್ತೇ?

ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ಟಿವ್ ಆಗಿರುವ ನಿವೇದಿತಾ ಗೌಡ ನಿರಂತರವಾಗಿ ಹೊಂದಿಲ್ಲೊಂದು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಆ ಮೂಲಕ ಅವರು ನಿರಂತರವಾಗಿ ತಮ್ಮ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿ ಇರುತ್ತಾರೆ. ಇನ್ಸ್ಟಾಗ್ರಾಮ್ ನಲ್ಲಿ ಅವರು ಒಂದು ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಆಗಾಗ ಅವರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ, ವಿಡಿಯೋ, ರೀಲ್ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ತಮ್ಮ ಪತಿ ರಾಪರ್ ಚಂದನ್ ಶೆಟ್ಟಿ ಅವರ ಹಾಡಾದ ಡ್ಯಾಶ್ ಹಾಡಿಗೆ ಅವರು ಸಖತ್ ಬೋಲ್ಡ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ಈ ಹಾಡಿಗೆ ನಿವೇದಿತಾ ಗೌಡ ನೃತ್ಯ ಮಾಡಿದ್ದು ಎಲ್ಲೆಡೆ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ನಿವೇದಿತಾ ಅಭಿಮಾನಿಗಳು ತಮ್ಮ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಅಲ್ಲದೆ ಇದೀಗ ಈ ರೀಲ್ ವಿಡಿಯೋ ಸಕತ್ ವೈರಲ್ ಆಗಿದ್ದು, ಇನ್ಸ್ಟಾಗ್ರಾಮ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ಇದನ್ನು ಓದಿ..Kannada News: ಅಂಬಾನಿ ಮಗ ಅನಂತ್ ಅಂಬಾನಿ ಮದುವೆಯಾಗುತ್ತಿರುವ ಈ ಹುಡುಗಿ ಯಾರು ಗೊತ್ತೇ? ಇದಪ್ಪ ಅದೃಷ್ಟ ಅಂದ್ರೆ, ಆತನೇ ಅದೃಷ್ಟ ಮಾಡಿದ್ದು.