Cricket News: ಬೇರೆಯವರು ಹಣ ಬಾಚುತ್ತಿರುವ ರಿಷಬ್ ಗೆ ಸಹಾಯ ಮಾಡಲು ಬಂದ ಡ್ರೈವರ್ ಗೆ ಪಂತ್ ಹೇಳಿದ್ದೇನು ಗೊತ್ತೇ??

95

Cricket News: ರಿಷಬ್ ಪಂತ್ (Rishab Pant) ಅವರು ಭೀಕರ ಕಾರು ಅಪಘಾತಕ್ಕೆ ತುತ್ತಾದ ಘಟನೆ ನೆನ್ನೆ ಮುಂಜಾನೆ ನಡೆದಿತ್ತು. ನಿನ್ನ ಬೆಳಿಗ್ಗೆ ಪಂತ್ ಚಲಾಯಿಸುತ್ತಿದ್ದ ಕಾರು ರಸ್ತೆ ಅಪಘಾತಕ್ಕೆ ಈಡಾಗಿ ಅವರ ಆರೋಗ್ಯದ ಸ್ಥಿತಿ ಚಿಂತಾಜನಕ ಎನ್ನುವ ಅಂತಕ್ಕೆ ತಲುಪಿದೆ. ತುಂಬಾ ವೇಗದಲ್ಲಿ ರಿಷಬ್ ಅವರು ಕಾರು ಚಲಾಯಿಸುತ್ತಿದ್ದು, ಕಾರು ನಿಯಂತ್ರಣಕ್ಕೆ ಸಿಗದೇ ರಸ್ತೆಗೆ ಹಾಕಿರುವ ಡಿವೈಡರ್ಗೆ ಡಿಕ್ಕಿ ಹೊಡೆದು ರಿಷಬ್ ಪಂತ್ ಅವರ ಅವರಿಗೆ ಭೀಕರ ಅಪಘಾತವಾಗಿತ್ತು. ಅಲ್ಲಿಗೆ ಹತ್ತಿರದಲ್ಲಿದ್ದ ಬಸ್ ಡ್ರೈವರ್ ಒಬ್ಬರು ಅವರನ್ನು ಸರಿಯಾಗಿ ಸಮಯಕ್ಕೆ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವಿಯತೆ ಮೆರೆಡಿದ್ದರು. ರಿಷಬ್ ಪಂತ್ ಅಪಘಾತವಾದಾಗ ಪ್ರತ್ಯಕ್ಷ ದರ್ಶಿ ಆಗಿದ್ದ ಆ ಬಸ್ ಡ್ರೈವರ್ ಇದೀಗ ಮಾಧ್ಯಮದವರ ಜೊತೆಗೆ ಮಾತನಾಡಿದ್ದಾರೆ.

ಇದಲ್ಲದೆ ಅಪಘಾತ ಹೇಗೆ, ಏಕೆ ಆಯಿತು ಎನ್ನುವುದರ ಕುರಿತ ಸಂಪೂರ್ಣ ವಿವರಗಳನ್ನು ಅವರು ಮಾಧ್ಯಮದವರ ಜೊತೆಗೆ ಬಿಚ್ಚಿಟ್ಟಿದ್ದಾರೆ. ಅಪಘಾತ ಸಂಭವಿಸಿದ ಸ್ಥಳದ ಹತ್ತಿರದಲ್ಲಿಯೇ ಆ ಬಸ್ ಡ್ರೈವರ್ ಇದ್ದರು ಎಂದು ತಿಳಿದು ಬಂದಿದೆ. ಡ್ರೈವರ್ ಹೇಳಿರುವ ಪ್ರಕಾರ ಪಂತ್ ಅವರು ಬರುತ್ತಿದ್ದ ಕಾರು ತುಂಬಾ ವೇಗವಾಗಿ ಚಲಿಸುತ್ತಿತ್ತು. ಪಂತ್ ಬಹಳ ವೇಗದಿಂದ ಕಾರು ಓಡಿಸುತ್ತಿದ್ದರು ಎಂದು ಹೇಳಿದ್ದಾರೆ. ಇದಲ್ಲದೆ ನಿಯಂತ್ರಣಕ್ಕೆ ಸಿಗದ ಕಾರು ನೇರವಾಗಿ ರಸ್ತೆಗೆ ಹಾಕಿದ್ದ ಡಿವೈಡರ್ ಗೆ ಬಂದು ಡಿಕ್ಕಿ ಹೊಡೆದಿದೆ. ಇದನ್ನು ಓದಿ.. Cricket News: ಪದೇ ಪದೇ ತಂಡಕ್ಕೆ ಬಿಟ್ಟಿಯಾಗಿ ಆಯ್ಕೆಯಾಗುತ್ತಿರುವ ಮಹಾನ್ ಅದೃಷ್ಟವಂತ: ಟೀಮ್ ಇಂಡಿಯಾ ಗೆ ಈತನೇ ದೊಡ್ಡ ಕಂಟಕ. ಯಾರು ಗೊತ್ತೇ??

ನಿಯಂತ್ರಣಕ್ಕೆ ಸಿಗದ ಕಾರು ರಸ್ತೆ ಮಧ್ಯದಲ್ಲಿ ಹಾಕಿದ್ದ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಆ ನಂತರ ನಿಯಂತ್ರಣಕ್ಕೆ ಸಿಗದೇ ಬ್ಯಾರಿಕೆಡ್ ಗಳನ್ನು ಗುದ್ದಿಕೊಂಡು ಸುಮಾರು 250 m ನಷ್ಟು ದೂರಕ್ಕೆ ಕಾರು ಪಲ್ಟಿ ಆಗಿ ಉಜ್ಜಿಕೊಂಡು ಹೋಗಿದೆ. ಈ ಎಲ್ಲಾ ಘಟನೆಯ ವಿವರವನ್ನು ಪ್ರತ್ಯಕ್ಷ ದರ್ಶಿಯಾಗಿದ್ದ ಆ ಬಸ್ ಡ್ರೈವರ್ ಮಾಧ್ಯಮದವರ ಜೊತೆಗೆ ಹಂಚಿಕೊಂಡಿದ್ದಾರೆ. ಆನಂತರ ಸಾಕಷ್ಟು ಗಾಯಗೊಂಡಿದ್ದ ಪಂತ್ ತಾವೇ ಸ್ವತಃ ಕಾರಿನಿಂದ ಹೊರಬಂದಿದ್ದಾರೆ. ಆಗ ಬಸ್ ಡ್ರೈವರ್ ಅವರ ಬಳಿ ಓಡಿ ಹೋಗಿ ಅವರ ರಕ್ಷಣೆ ಮಾಡಿದ್ದಾರೆ. ಆಗ ಪಂತ್ ನಾನು ರಿಷಭ್ ಪಂತ್ ಎಂದು ಡ್ರೈವರ್ ಬಳಿ ಹೇಳಿಕೊಂಡಿದ್ದಾರೆ. ಇದೀಗ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಾವುದೇ ಪ್ರಾಣಪಾಯ ಇಲ್ಲ ಎನ್ನುವ ಸುದ್ದಿ ವರದಿಯಾಗಿದೆ. ಇದನ್ನು ಓದಿ..Cricket News: 31 ಒಂದು ವರ್ಷಕ್ಕೆ ಅಂತ್ಯವಾಗುತ್ತ ರಾಹುಲ್ ರವರ ಕ್ರಿಕೆಟ್ ಭವಿಷ್ಯ: ಒಮ್ಮೆ ಹೊರಹೋದರೆ ಬರುವುದು ಕಷ್ಟವಾಗಿರುವಾಗ ಜಾಫರ್ ಹೇಳಿದ್ದೇನು ಗೊತ್ತೇ??