Relationship: ಹೊಸದಾಗಿ ಮದುವೆಯಾದರು ಗಂಡನನ್ನು ಬಿಟ್ಟು, ಹುಡುಗಿಯರು ಮೊಬೈಲ್ ನಲ್ಲಿ ಏನು ಹುಡುಕುತ್ತಾರೆ ಗೊತ್ತೇ? ಅದ್ಯಾಕೆ ಮೊಬೈಲ್ ನೋಡುತ್ತಾರೆ ಗೊತ್ತೇ??
Relationship: ಈ ಪ್ರಪಂಚಕ್ಕೆ ಇಂಟರ್ನೆಟ್ ಮತ್ತು ಸ್ಮಾರ್ಟ್ ಫೋನ್ ಗಳು ಬಂದ ನಂತರ, ಜನರು ಏನನ್ನು ಬೇಕಾದರೂ ನಿಮಿಷಗಳಲ್ಲಿ ಕಲಿಯಬಹುದು. ಪ್ರಪಂಚದಲ್ಲಿ ಯಾವುದೇ ವಿಚಾರ ಕಲಿಯಲು ಗೂಗಲ್ ನ ಮೊರೆ ಹೋಗಬಹುದು. ಗೂಗಲ್ ನಲ್ಲಿ ಇಂಥ ವಿಷಯ ಸಿಗೋದಿಲ್ಲ ಅಂತ ಹೇಳೋಕಾಗಲ್ಲ. ನಮ್ಮ ಎಲ್ಲಾ ಪ್ರಶ್ನೆಗಳಿಗೂ ಗೂಗಲ್ ನಲ್ಲಿ ಉತ್ತರ ಸಿಗುತ್ತದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗು ಯಾವುದೇ ವಿಷಯ ಆದರೂ ಗೂಗಲ್ ನಲ್ಲಿ ಉತ್ತರ ಪಡೆಯಬಹುದು.
ಇತ್ತೀಚೆಗೆ ಗೂಗಲ್ ನಡೆಸಿರುವ ರೀಸರ್ಚ್ ನಲ್ಲಿ ಕೆಲವು ಸೆನ್ಸಿಟಿವ್ ವಿಚಾರಗಳು ಬೆಳಕಿಗೆ ಬಂದಿದೆ. ಇದನ್ನು ತಿಳಿದರೆ ನಿಮಗೆ ಶಾಕ್ ಆಗುವುದು ಗ್ಯಾರಂಟಿ. ಈ ಸಮೀಕ್ಷೆಯ ಪ್ರಕಾರ, ಹೊಸದಾಗಿ ಮದುವೆಯಾದ ಹುಡುಗಿಯರು ಗೂಗಲ್ ನಲ್ಲಿ ಏನನ್ನು ಹುಡುಕುತ್ತಾರೆ ಎಂದು ತಿಳಿದರೆ ನಿಮಗೆ ಆಶ್ಚರ್ಯ ಆಗೋದು ಗ್ಯಾರಂಟಿ. ಹೊಸದಾಗಿ ಮದುವೆ ಆಗಿರುವ ಹುಡುಗಿಯರು ಗೂಗಲ್‌ನಲ್ಲಿ ತಮ್ಮ ಗಂಡನನ್ನು ಹೇಗೆ ಇಂಪ್ರೆಸ್ ಮಾಡುವುದು ಎಂದು ಗೂಗಲ್ ಬಳಿ ಕೇಳುತ್ತಿದ್ದಾರೆ. ಗಂಡನ ತಮ್ಮ ಮಾತು ಕೇಳಲು ಏನು ಮಾಡಬೇಕು, ಯಾವುದಾದರೂ ವಿಚಾರಕ್ಕೆ ಅತ್ತೆಯನ್ನು ಹೇಗೆ ಒಪ್ಪಿಸಬೇಕು ಎಂದು ಗೂಗಲ್ ನಲ್ಲಿ ಹುಡುಕುತ್ತಾರೆ. ಇದನ್ನು ಓದಿ..Relationship: ಯಾವುದೇ ಹುಡುಗಿ ನಿಮ್ಮ ಜೊತೆ ಮಾತನಾಡಬೇಕು ಎಂದರೆ, ಈ ಮೂರು ಸಂಕೇತಗಳನ್ನು ನೀಡುತ್ತಾರೆ. ಕೊಟ್ಟ ತಕ್ಷಣವೇ ಮಾತನಾಡಿ.

ಇದೆಲ್ಲಕ್ಕಿಂತ ಮುಖ್ಯವಾದ ವಿಚಾರ ಏನು ಎಂದರೆ, ಮಕ್ಕಳು ಹುಟ್ಟಬೇಕು ಎಂದರೆ, ಗಂಡ ಹೆಂಡತಿ ಯಾವ ಸಮಯದಲ್ಲಿ ಒಂದಾಗಬೇಕು ಎಂದು ಕೂಡ ಗೂಗಲ್ ನಲ್ಲಿ ಸರ್ಚ್ ಮಾಡುತ್ತಾರೆ.
ಆದರೆ, ಜನರು ಇದರ ಬಗ್ಗೆ ಬೇರೆ ರೀತಿಯಲ್ಲಿ ತಿಳಿದುಕೊಳ್ಳುವ ಬದಲು ತಮ್ಮ ಫೋನ್ ನಲ್ಲಿ ಪ್ರತಿ ಸಣ್ಣ ವಿಷಯದ ಬಗ್ಗೆ ಮಾಹಿತಿ ಪಡೆಯಲು, ಗೂಗಲ್ ನಲ್ಲಿ ಹುಡುಕುವುದರಿಂದ ತಮ್ಮ ಮೆಮೊರಿ ಮತ್ತು ಮೊಬೈಲ್ ನ ಮೆಮೊರಿ ಎರಡು ಕೂಡ ಕಡಿಮೆಯಾಗುತ್ತದೆ ಎಂದು ಕೆಲವು ತಜ್ಞರು ಸಲಹೆ ನೀಡಿದ್ದಾರೆ. ಇದನ್ನು ಓದಿ..Business Idea: ತಿಂಗಳಿಗೆ ಒಂದು ಲಕ್ಷ ತಪ್ಪದೆ ಆದಾಯ ಬರಬೇಕು ಎಂದರೆ, ಈ ಉದ್ಯಮ ಆರಂಭಿಸಿ. ಕುಳಿತಲ್ಲೇ ದುಡ್ಡು ಬರುತ್ತದೆ.