LIC Policy: ಕುಣಿದು ಕುಪ್ಪಳಿಸಿದ LIC ಪಾಲಿಸಿದಾರರೂ, ಮಹತ್ವದ ನಿರ್ಧಾರ ತೆಗೆದುಕೊಂಡ LIC. ಏನು ಗೊತ್ತೇ??
LIC Policy: ಭಾರತದ ಅತಿ ದೊಡ್ಡ ವಿಮಾ ಸಂಸ್ಥೆಯಾದ ಎಲ್ಐಸಿ ಇದೀಗ ಹೊಸದೊಂದು ಸೇವೆಯನ್ನು ತನ್ನ ಗ್ರಾಹಕರಿಗೆ ಪರಿಚಯಿಸುತ್ತಿದೆ. ಭಾರತೀಯ ಜೀವ ವಿಮಾ ನಿಗಮ ಅಂದರೆ ಎಲ್ಐಸಿ ಭಾರತದಲ್ಲಿಯೇ ಬೇರೆಲ್ಲ ಇನ್ಸೂರೆನ್ಸ್ ಸಂಸ್ಥೆಗಳಿಗಿಂತಲೂ ಹೆಚ್ಚಿನ ವಿಶ್ವಾಸವನ್ನು ಹಲವಾರು ವರ್ಷಗಳಿಂದ ಪಡೆದುಕೊಂಡೆ ಬಂದಿದೆ. ಸಾಮಾನ್ಯವಾಗಿ ಎಲ್ಲಾ ಜನರು ಈ ವಿಮೆಯನ್ನು ವಿಶ್ವಾಸದಿಂದ ನೋಡುತ್ತಾರೆ. ಬೇರೆ ಬೇರೆ ರೀತಿಯ ಇನ್ಸೂರೆನ್ಸ್ ಸಹ ಮಾಡಿಸುತ್ತಾರೆ. ಇದೀಗ ಎಲ್ಐಸಿ ತನ್ನ ಪಾಲಿಸಿದಾರರಿಗಾಗಿ ಹೊಸ ವರ್ಷಕ್ಕೆ ಭರ್ಜರಿ ಆಫರ್ ಪರಿಚಯಿಸುತ್ತಿದೆ. ಅದರಂತೆ ತನ್ನ ಪಾಲಿಸಿಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲಿರುವ ಎಲ್ಐಸಿ ಮುಂದಿನ ವರ್ಷದಿಂದ ಹೊಸ ಪ್ಲಾನ್ ಮತ್ತು ಅನುಕೂಲಗಳನ್ನು ನೀಡುತ್ತಿದೆ. ಅಂದ ಹಾಗೆ ಎಲ್ಐಸಿ ತೆಗೆದುಕೊಳ್ಳುತ್ತಿರುವ ಆ ಮಹತ್ವದ ಬದಲಾವಣೆಗಳೇನು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.
ಎಲ್ಐಸಿ ಮಹತ್ವದ ಬದಲಾವಣೆಯೊಂದನ್ನು ತೆಗೆದುಕೊಳ್ಳುವ ನಿರ್ಧಾರ ಕೈಗೊಂಡಿದೆ. ಅಲ್ಲದೆ ಈ ಕುರಿತ ತಿದ್ದುಪಡಿ ಮಸೂದೆಯನ್ನು ಸಹ ಅಂಗೀಕರಿಸಿದೆ. ಇದೀಗ ಅದರ ಕಾಂಪೋಸಿಟ್ ಲೈಸೆನ್ಸ್ ಕ್ಲಾಸ್ ಅನ್ನು ಪರಿಗಣಿಸಲಾಗುತ್ತಿದೆ. ಹೊಸ ಬದಲಾವಣೆಯ ಪ್ರಕಾರ ಪಾಲಿಸಿದಾರರು ಯಾವುದೇ ವರ್ಗದ ವಿಮಾ ವ್ಯವಹಾರದ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ವಿಭಾಗಗಳಿಗೆ ನೋಂದಾಯಿಸಿಕೊಳ್ಳಬಹುದು ಎಂದು ಪ್ರಸ್ತಾವಿತ ಮಸೂದೆಯ ನಿಬಂಧನೆ ಹೇಳುತ್ತದೆ. ಅಷ್ಟಕ್ಕೂ ಕಾಂಪೋಸಿಟ್ ಲೈಸೆನ್ಸ್ ನ ಪ್ರಯೋಜನಗಳೇನು ಎಂದು ನೋಡುವುದಾದರೆ, ಯಾವುದೇ ಕಂಪನಿಯು ಕಾಂಪೋಸಿಟ್ ಲೈಸೆನ್ಸ್ ಹೊಂದಿದ್ದರೆ ಅವರಿಗೆ ಎಲ್ಲಾ ಸಾಮಾನ್ಯ ವಿಮಾ ಸೇವೆ ಮತ್ತು ಆರೋಗ್ಯ ವಿಮಾ ಸೇವೆಗಳು ಒಂದೇ ಕಡೆ ದೊರೆಯುತ್ತವೆ. ಇದಕ್ಕಾಗಿ ಪಾಲಿಸಿದಾರರು ಪ್ರತ್ಯೇಕವಾಗಿ ವಿಮೆ ಮಾಡಿಸಿಕೊಳ್ಳಬೇಕು ಎಂದೇನಿಲ್ಲ. ಇದನ್ನು ಓದಿ..Kannada News: ದರ್ಶನ್ ಸುದೀಪ್ ಒಂದಾಗಿದಕ್ಕೆ ದುನಿಯಾ ವಿಜಯ್ ಕೊಟ್ರು ಶಾಕಿಂಗ್ ಹೇಳಿಕೆ ವಿಜಯ್ ಮಾತು ಕೇಳಿ ದರ್ಶನ್ ಹೇಳಿದ್ದೇನು ಗೊತ್ತೇ??

ಜೊತೆಗೆ ಗಮನಿಸಬೇಕಾದ ಮತ್ತೊಂದು ವಿಷಯವೆಂದರೆ, ಅಂಗೀಕಾರದ ಸಂದರ್ಭದಲ್ಲಿ ಕಾಂಪೋಸಿಟ್ ಲೈಸೆನ್ಸ್ ಗೆ ಸಂಬಂಧಿಸಿದ ವಿಮೆ ಮತ್ತು ಇತರ ಎಲ್ಲಾ ಸಮಸ್ಯೆಗಳನ್ನು ಜೀವ ವಿಮಾ ನಿಗಮ ಕಾಯಿದೆ, 1956 ಅನ್ನು ಗಮನದಲ್ಲಿಟ್ಟುಕೊಂಡು ಪರಿಗಣಿಸಲಾಗುತ್ತದೆ. ಮತ್ತೊಮ್ಮೆ ವಿಮೆ ಮಾಡಿಸುವ ವಿಮಾ ಕಂಪನಿಗಳು ವಿಮಾ ವ್ಯವಹಾರದ ಯಾವುದೇ ವರ್ಗಕ್ಕೆ ನೋಂದಾಯಿಸಿಕೊಳ್ಳುವುದನ್ನು ಇಲ್ಲಿ ನಿರ್ಬಂಧಿಸಲಾಗಿದೆ. ಹಣಕಾಸು ಸಚಿವಾಲಯ ಪಾಲಿಸಿದಾರರನ್ನು ಉತ್ತೇಜನ ನೀಡಲು ಈ ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಹೊಸ ಹೊಸ ಉದ್ಯೋಗವಕಾಶಗಳನ್ನು ನೀಡುವುದಕ್ಕಾಗಿ ಈ ರೀತಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದರ ಜೊತೆಗೆ ಪಾಲಸಿದಾರರಿಗೆ ಉತ್ತಮ ಆದಾಯದ ಭರವಸೆಯನ್ನು ನೀಡುವುದರೊಂದಿಗೆ ಅವರ ಹಿತಾಸಕ್ತಿಯನ್ನು ಕಾಯುವುದು ಈ ಬದಲಾವಣೆಗಳ ಉದ್ದೇಶವಾಗಿದೆ ಎಂದು ಸುದ್ದಿಯಾಗಿದೆ. ಇದನ್ನು ಓದಿ.. Kannada News: ನಾನು ಅದೇ ದಿನ ಸಾಯ್ತೆನೆ ಅಂತ ವಿಷ್ಣು ಸರ್ ಗೆ ಗೊತ್ತಿತ್ತೇ?? ಆ ದಿನವನ್ನು ನೆನೆದು ತಾರಾ ಅಮ್ಮ ಹೇಳಿದ್ದೇನು ಗೊತ್ತೇ??