Kannada News: ಬಿಗ್ ನ್ಯೂಸ್: ದರ್ಶನ್ ಮೇಲೆ ಚಪ್ಪಲಿ ಎಸೆದವನ ಪರಿಸ್ಥಿತಿ ಈಗ ಏನಾಗಿದೆ ಗೊತ್ತೇ?? ಸಿಕ್ಕಿಬಿದ್ದ ಮೂವರು ಎಲ್ಲಿದ್ದಾರೆ ಗೊತ್ತೇ??

23

Kannada News: ನಟ ದರ್ಶನ್ ಅವರ ಮೇಲೆ ಕ್ರಾಂತಿ ಸಿನಿಮಾ ಎರಡನೇ ಹಾಡು ಬಿಡುಗಡೆ ಸಮಯದಲ್ಲಿ ವ್ಯಕ್ತಿಯೊಬ್ಬ ಚಪ್ಪಪಿಬೆಸೆದ ಘಟನೆ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು. ದರ್ಶನ್ ಅವರ ಅಭಿಮಾನಿಗಳು ಚಪ್ಪಲಿ ಎಸೆದ ವ್ಯಕ್ತಿಯನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹ ಮಾಡಿದ್ದರು. ಚಂದನವನದ ಕಲಾವಿದರು ಕೂಡ ಆ ವ್ಯಕ್ತಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಹೇಳಿದ್ದರು. ಅದಕ್ಕೆ ತಕ್ಕ ಹಾಗೆ ಈಗ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಹೊಸಪೇಟೆ ಪೊಲೀಸರ ಕಡೆಯಿಂದ ಮೂರು ಜನ ಬಂಧಿತರನ್ನು ಹಿಡಿದಿರುವ ಬಗ್ಗೆ ಅಧಿಕೃತವಾಗಿ ಪ್ರಕರಣೆ ಮಾಡಿದ್ದಾರೆ. ಪೊಲೀಸರು ಬಿಡುಗಡೆ ಮಾಡಿರುವ ಪ್ರಕಟಣೆ ಹೀಗಿದೆ.

“ಕ್ರಾಂತಿ ಚಲನಚಿತ್ರ ಧ್ವನಿ ಸುರುಳಿ ಬಿಡುಗಡೆ ಕಾಲಕ್ಕೆ ಅಹಿತಕರ ಘಟನೆ: ಮೂರು ಜನ ಆರೋಪಿತ ಜನರ ಬಂಧನ..
ದಿನಾಂಕ: 16/12/2022 ರಂದು ನಟ ದರ್ಶನ್ ಅಭಿನಯದ ಕ್ರಾಂತಿ ಚಲನಚಿತ್ರದ ಧ್ವನಿಸುರಳ ಸಮಾರಂಭದ ಕಾಲಕ್ಕೆ ನಡೆದ ಅಹಿತಕರ ಬಿಡುಗಡೆ ಕಾರ್ಯಕ್ರಮದ ಆಯೋಜಕರು ನೀಡಿದ ದೂರಿನ ಅನ್ವಯ ದಿ:19/12/222 ರಂದು ಹೊಸಪೇಟೆ: ಪಟ್ಟಣ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 180/2022 ರನ್ವಯ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿಯ ಆರೋಪಿತರನ್ನು ಪತ್ತೆ ಹಚ್ಚುವ ತಂಡಗಳನ್ನು ರಚಿಸಿದ್ದು, ಸದರಿ ತಂಡದವರು ಇಂದು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರು ಜನ ಆರೋಪಿತರನ್ನು ಬಂಧಿಸಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನು ಓದಿ..Kannada News: ಪದೇ ಪದೇ ಸೋಲುತ್ತಿರುವ ರವಿ ಚಂದ್ರನ್ ರವರ ಬಗ್ಗೆ ಬಹಿರಂಗವಾಗಿ ಮಾತನಾಡಿದ ನಾರಾಯಣ್ ಹೇಳಿದ್ದೇನು ಗೊತ್ತೇ??

ಸದರಿ ಪ್ರಕರಣದಲ್ಲಿ ಆರೋಪಿತರನ್ನು ಪತ್ತೆಹಚ್ಚುವ ವಿಜಯನಗರ ರವರ ಮಾರ್ಗದರ್ಶನದಲ್ಲಿ ಡಿ.ಎಸ್.ಪಿ ಹೊಸಪೇಟೆ ರವರ ನೇತೃತ್ವದಲ್ಲಿ ಬಾಳನಗೌಡ ಸಿದ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆ, ಮುನಿರತ್ನಂ ಪಿ.ಎಸ್.ಐ ಹಾಗೂ ಸಿಬ್ಬಂದಿಯವರಾದ ರಾಘವೇಂದ್ರ, ಪ್ರಕಾಶ್ ಕಳಕರೆಡ್ಡಿ, ಶ್ರೀನಿವಾಸ, ಜಾವೇದ್ ಹಾಗೂ ಪರಶುರಾಮ ನಾಯ್ಕ ರವರ ತಂಡನ ಆರೋಪಿತರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ. ಇನ್ನುಳಿದ ಆರೋಪಿತರ ಪತ್ತೆ ಕಾರ್ಯ ಮುಂದುವರೆದಿದೆ. ಪೊಲೀಸ್ ಅಧೀಕ್ಷಕರು..” ಎಂದು ಬರೆದಿದ್ದಾರೆ. ಆರೋಪಿಯನ್ನು ಬಂಧಿಸಿ, ಕಂಬಿ ಹಿಂದೆ ಕೂರಿ, ಲಾಠಿ ರುಚಿ ತೋರಿಸಿ ಬೆಂಡೆತ್ತುತ್ತಿದ್ದಾರೆ ಪೊಲೀಸರು. ಅಭಿಮಾನಿಗಳು ಈ ವಿಚಾರ ಕೇಳಿ, ಸರಿಯಾಗಿ ಶಿಕ್ಷೆ ಕೊಡಿ ಎನ್ನುತ್ತಿದ್ದಾರೆ. ಇದನ್ನು ಓದಿ.. Kannada news: ದಿಡೀರ್ ಎಂದು ಕ್ಯಾಮೆರಾ ಮುಂದೆ ಬಂದ ದರ್ಶನ್ ನಟಿ ವಿಜಯಲಕ್ಷ್ಮಿ: ಚಪ್ಪಲಿ ಎಸೆತದ ಘಟನೆ ಕುರಿತು ಹೇಳಿದ್ದೇನು ಗೊತ್ತೇ??