Kannada News: ಕಷ್ಟ ಪಟ್ಟು ಬೆವರು ಸುರಿಸಿ ತಮನ್ನಾ ರವರು ಸಂಪಾದನೆ ಮಾಡಿರುವ ಒಟ್ಟು ಆಸ್ತಿಯ ಮೌಲ್ಯ ಕೇಳಿದರೆ, ಎದ್ದು ನಿಂತು ಸಲ್ಯೂಟ್ ಮಾಡ್ತೀರಾ.

26

Kannada News: ಚಿತ್ರರಂಗದಲ್ಲಿ ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವವರು ನಟಿ ತಮನ್ನಾ ಭಾಟಿಯ (Tamannaah Bhatia). ಇವರು ತೆಲುಗು ಚಿತ್ರರಂಗಕ್ಕೆ ಹ್ಯಾಪಿಡೇಸ್ (Happy days) ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ಬಹಳ ಕಡಿಮೆ ಸಮಯದಲ್ಲಿ ತಮನ್ನಾ ಅವರು ಸ್ಟಾರ್ ಹೀರೋಯಿನ್ ಪಟ್ಟಕ್ಕೆ ಏರಿದರು. ತೆಲುಗು ಮಾತ್ರವಲ್ಲದೆ ತಮಿಳಿನಲ್ಲಿ ಸಹ ಎಲ್ಲಾ ಸ್ಟಾರ್ ಗಳ ಜೊತೆ ನಟಿಸಿ, ಬ್ಲಾಕ್ ಬಸ್ಟರ್ ಹೀರೋಯಿನ್ ಎಂಜಿಸಿಕೊಂಡರು. ಇವರು ಚಿತ್ರರಂಗಕ್ಕೆ ಬಂದು ಇನ್ನೇನು 15 ವರ್ಷ ಆಗಲಿದೆ, ಆದರೆ ಇಂದಿಗೂ ಇವರಿಗೆ ಇರುವ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ಸೌಂದರ್ಯದ ಜೊತೆಗೆ ಸಂಪಾದನೆಯಲ್ಲಿ ಕೂಡ ಮುಂದಿದ್ದಾರೆ ನಟಿ ತಮನ್ನಾ.

ತಮನ್ನಾ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿ ಆಗಿದ್ದಾರೆ. ಇವರು ನಟಿಸಿದ ಹಿಂದಿನ ಎರಡು ಸಿನಿಮಾಗಳು ಅಟ್ಟರ್ ಫ್ಲಾಪ್ ಆಗಿದೆ, ಆದರೆ ಅದು ತಮನ್ನಾ ಅವರ ಕೆರಿಯರ್ ಮೇಲೆ ಪ್ರಭಾವ ಬೀರಿಲ್ಲ. ಇವರಿಗೆ ಒಂದರ ನಂತರ ಮತ್ತೊಂದು ಅವಕಾಶಗಳು ಬರುತ್ತಲೇ ಇದೆ. ಹೀಗೆ ತಮನ್ನಾ ಅವರು ಕೆರಿಯರ್ ನಲ್ಲಿ ಎತ್ತರಕ್ಕೆ ಏರುತ್ತಲೇ ಇದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯ ಫಾಲೋವರ್ಸ್ ಮತ್ತು ಹೊರಗಡೆ ದೊಡ್ಡ ಅಭಿಮಾನಿ ಬಳಗವನ್ನು ಸಹ ಗಳಿಸಿದ್ದಾರೆ. ನಟಿ ತಮನ್ನಾ ಅವರ ಬಗ್ಗೆ ಸುದ್ದಿಯೊಂದು ಕೇಳಿಬರುತ್ತಿದೆ. ಅದೇನೆಂದರೆ, ಬೇರೆ ನಾಯಕಿಯರಿಗಿಂತ ತಮನ್ನಾ ಅವರು ಹೆಚ್ಚು ಹಣ ಗಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.. ಇದನ್ನು ಓದಿ.. Kannada News: ಬಿಗ್ ನ್ಯೂಸ್: ಸಿರಿ ಅಪ್ಪನಿಗೆ ಇರುವ ಕಾಯಿಲೆ ಗೊತ್ತಾಗಿ ಹೋಯ್ತಾ?? ಮುಂದೇನು ಆಗಲಿದೆ ಗೊತ್ತೇ??

ತಮನ್ನಾ ಅವರ ಆಸ್ತಿಯ ವಿವರದ ಬಗ್ಗೆ ಹೇಳುವುದಾದರೆ, ಅವರು ಬರೋಬ್ಬರಿ 100 ಕೋಟಿ ಆಸ್ತಿಗೆ ಒಡತಿ ಎಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ಸಿನಿಮಾ ನಟಿಯರು ತಾವು ಸಂಪಾದನೆ ಮಾಡಿದ ಹಣವನ್ನು ಬ್ಯುಸಿನೆಸ್ ಗಳಲ್ಲಿ ಇನ್ವೆಸ್ಟ್ ಮಾಡಿದರೆ, ತಮನ್ನಾ ಅವರು ಗೋಲ್ಡ್ ಮೇಲೆ ಇನ್ವೆಸ್ಟ್ ಮಾಡಿದ್ದಾರಂತೆ. ತಮನ್ನಾ ಅವರ ಬಳಿ ಬರೋಬ್ಬರಿ 2 ಚೀಲಗಳಷ್ಟು ವಜ್ರ ಇದೆಯಂತೆ. ಇದು ತಮನ್ನಾ ಅವರ ಬುದ್ಧಿವಂತಿಕೆ ಎನ್ನುತ್ತಿದ್ದಾರೆ ಅಭಿಮಾನಿಗಳು. ಒಟ್ಟಿನಲ್ಲಿ ಸ್ಟಾರ್ ಹೀರೋಗಳಿಗಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ನಟಿ ತಮನ್ನಾ. ಇದೀಗ ತಮನ್ನಾ ಅವರ ಆಸ್ತಿ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದನ್ನು ಓದಿ..Kannada News: ಧಾರವಾಹಿ ಯಶಸ್ಸು ಗೊಂಡರು ಬೇಜಾರು ಮಾಡಿಕೊಳ್ಳುತ್ತೇನೆ ಎಂದು ಷಾಕಿಂಗ್ ಹೇಳಿಕೆ ಕೊಟ್ಟ ಕಿರಣ್ ರಾಜ್. ಹೇಳಿದ್ದೇನು ಗೊತ್ತೇ??