Kannada News: ಈಗಲೂ ಮದುವೆಯಾಗದೆ ಉಳಿದಿರುವ ರವಿಮಾಮನ ಚೆಲುವೆ ನಗ್ಮಾ ರವರ ವಯಸ್ಸು ಎಷ್ಟು ಗೊತ್ತೇ? ಶಾಲಾ ಹುಡುಗಿಯಂತೆ ಕಂಡರೂ ವಯಸ್ಸು ಜಾಸ್ತಿನೇ ಆಯಿತು.

19

Kannada News: 90ರ ದಶಕ್ಕದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿಯಾಗಿ ಹೆಸರು ಮಾಡಿರುವವರು ನಟಿ ನಗ್ಮಾ (Nagma). ಕನ್ನಡ, ತೆಲುಗು, ತಮಿಳು, ಹಿಂದಿ, ಭೋಜ್ ಪುರಿ ಭಾಷೆಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು. ತಮ್ಮ ಬೋಲ್ಡ್ ಲುಕ್ಸ್ ಗಳಿಂದ ಆಗಿನ ಕಾಲದ ಹುಡುಗರ ಫೇವರೆಟ್ ನಟಿ ಆಗಿದ್ದವರು ನಗ್ಮಾ.ನಟಿ ನಗ್ಮಾ ಅವರು ನಟನೆ ಶುರು ಮಾಡಿದ್ದು ಹಿಂದಿ ಚಿತ್ರರಂಗದ ಮೂಲಕ. ಮೊದಲಿಗೆ ಸಲ್ಮಾನ್ ಖಾನ್ (Salman Khan) ಅವರ ಜೊತೆ ಭಾಗಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು. ಈಗಲೂ ಸುಂದರವಾಗಿ ಕಾಣುವ ಇವರ ನಿಜವಾದ ವಯಸ್ಸು ಎಷ್ಟು ಗೊತ್ತಾ?

ನಟಿ ನಗ್ಮಾ ಅವರು ಮೂಲತಃ ಉತ್ತರ ಭಾರತದವರು. ಇವರ ತಾಯಿ ಮುಸ್ಲಿಂ ಮತ್ತು ತಂದೆ ಹಿಂದೂ ಆಗಿದ್ದಾರೆ.. ನಗ್ಮಾ ಅವರ ತಾಯಿಯ ಹೆಸರು ಶಾಮಾ ಖಾಜಿ ಮತ್ತು ತಂದೆ ಅರವಿಂದ್ ಮೊರಾರ್ಜಿ. ನಗ್ಮಾ ಅವರ ಮೂಲ ಹೆಸರು ನಂದಿತಾ ಅರವಿಂದ್ ಮೊರಾರ್ಜಿ. ಚಿತ್ರರಂಗಕ್ಕೆ ಬಂದಮೇಲೆ ನಗ್ಮಾ ಎಂದು ಹೆಸರನ್ನು ಬದಲಾಯಿಸಿಕೊಂಡರು. ಮೊದಲಿಗೆ ಬಾಲಿವುಡ್ (Bollywood) ಇಂದ ಎಂಟ್ರಿ ಕೊಟ್ಟ ನಟಿ ನಗ್ಮಾ. ನಂತರ ದಕ್ಷಿಣ ಭಾರತಕ್ಕೆ ಬಂದರು, ಇಲ್ಲಿ ತಮಿಳು ಸಿನಿಮಾ ಮೂಲಕ ನಟನೆ ಶುರು ಮಾಡಿದರು. ಕನ್ನಡದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಅವರೊಡನೆ ರವಿಮಾಮ (Ravimama) ಸಿನಿಮಾ ಮೂಲಕ ಸ್ಯಾಂಡಲ್ ವುಡ್ (Sandalwood) ಗೆ ಎಂಟ್ರಿ ಕೊಟ್ಟರು ನಗ್ಮಾ.. ಇದನ್ನು ಓದಿ..Kannada News: ಕಷ್ಟ ಪಟ್ಟು ಬೆವರು ಸುರಿಸಿ ತಮನ್ನಾ ರವರು ಸಂಪಾದನೆ ಮಾಡಿರುವ ಒಟ್ಟು ಆಸ್ತಿಯ ಮೌಲ್ಯ ಕೇಳಿದರೆ, ಎದ್ದು ನಿಂತು ಸಲ್ಯೂಟ್ ಮಾಡ್ತೀರಾ.

ಕನ್ನಡದಲ್ಲಿ ಕೂಡ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಗ್ಮಾ ಅವರು ಇಂದಿಗೂ ಮದುವೆ ಆಗಿಲ್ಲ, ಏಕೆಂದರೆ, ಭೋಜ್ ಪುರಿ ನಟ ರವಿ ಕಿಶನ್ (Ravi Kishan) ಅವರನ್ನು ನಗ್ಮಾ ಅವರು ಪ್ರೀತಿಸುತ್ತಿದ್ದರು, ಆದರೆ ಅವರಿಗೆ ಆಗಲೇ ಮದುವೆಯಾಗಿ ನಾಲ್ಕು ಮಕ್ಕಳು ಕೂಡ ಇದ್ದವು. ಇಬ್ಬ ನಡುವೆ ಸಂಬಂಧ ಕೂಡ ಇತ್ತು, ಇದರ ಬಗ್ಗೆ ಖುದ್ದು ರವಿಕಿಶನ್ ಅವರು ಕೂಡ ಒಪ್ಪಿಕೊಂಡಿದ್ದರು. ಆ ಪ್ರೇಮ ಪ್ರಕರಣದ ಕಾರಣದಿಂದ ನಗ್ಮಾ ಅವರು ಇನ್ನು ಮದುವೆಯಾಗಿಲ್ಲ ಎಂದು ವರದಿ ಇದೆ. ಇನ್ನು ಪಾಲಿಟಿಕ್ಸ್ ನಲ್ಲಿ ಕೂಡ ನಗ್ಮಾ ಅವರು ಸಕ್ರಿಯರಾಗಿದ್ದಾರೆ. ಮದುವೆಯಾಗದೆ ಇನ್ನು ಶಾಲಾ ಹುಡುಗಿಯ ಹಾಗೆಯೇ ಇರುವ ನಗ್ಮಾ ಅವರಿಗೆ ಈಗ 48 ವರ್ಷ ವಯಸ್ಸು, 1974ರ ಡಿಸೆಂಬರ್ 25ರಂದು ಜನಿಸಿದರು ನಗ್ಮಾ. ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದನ್ನು ಓದಿ.. Kannada News: ಬಿಗ್ ನ್ಯೂಸ್: ಸಿರಿ ಅಪ್ಪನಿಗೆ ಇರುವ ಕಾಯಿಲೆ ಗೊತ್ತಾಗಿ ಹೋಯ್ತಾ?? ಮುಂದೇನು ಆಗಲಿದೆ ಗೊತ್ತೇ??