Health Tips: ಹತ್ತು ದಿನ ಬ್ರಷ್ ಮಾಡದೆ ಇದ್ದರೂ ದುರ್ವಾಸನೆ ಬರಬಾರದು ಅಂದ್ರೆ ಏನು ಮಾಡಬೇಕು ಗೊತ್ತೇ??
Health Tips: ಕೆಲವು ಜನರು ಮಾತನಾಡುವಾಗ ಅವರ ಬಾಯಿಂದ ದುರ್ವಾಸನೆ ಬರುತ್ತದೆ. ಅದು ಅವರ ಜೊತೆ ಮಾತನಾಡುವವರಿಗೆ ಕಿರಿ ಕಿರಿ ಉಂಟು ಮಾಡುವುದು ನಿಜ, ಅದರ ಜೊತೆಗೆ ಆ ವ್ಯಕ್ತಿಯ ಆರೋಗ್ಯದಲ್ಲಿ ಸಮಸ್ಯೆ ಇದೆ, ಕರುಳಿನಲ್ಲಿ ಸಮಸ್ಯೆ ಇದೆ ಎನ್ನುವುದನ್ನು ಕೂಡ ಅದು ತೋರಿಸಿಕೊಡುತ್ತದೆ. ಇಂಥ ಸಮಸ್ಯೆ ಕಾರಣ ಸರಿಇಲ್ಲದ ಊಟದ ಪದ್ಧತಿ ಎಂದು ಕೂಡ ಹೇಳುತ್ತಾರೆ. ಹಾಗಿದ್ದರೆ, ಈ ರೀತಿಯ ಸಮಸ್ಯೆ ಇರುವವರು ಏನು ಮಾಡಬೇಕು ಗೊತ್ತಾ? ತಿಳಿಸುತ್ತೇವೆ ನೋಡಿ..ಬಾಯಲ್ಲಿ ದುರ್ವಾಸನೆ ಬರುವುದಕ್ಕೆ ಹಲವು ಕಾರಣ ಇರುತ್ತದೆ , ಮೂಗು ಗಂಟಲು, ಶ್ವಾಸಕೋಶ, ಅನ್ನನಾಳ, ಜೀರ್ಣಾಂಗ ವ್ಯವಸ್ಥೆಯಲ್ಲಿ ತೊಂದರೆ, ಅಥವಾ ಲಿವರ್ ಸರಿಯಾಗಿ ಕೆಲಸ ಇರುವುದು, ಕೀಟೋಅಸಿಡೋಸಿಸ್ ಕೂಡ ಕಾರಣ ಆಗಿರಬಹುದು. ನಮ್ಮ ಬಾಯಿಯ ಟೆಂಪರೇಚರ್ 37℃ ನಾವು ಹೊರಹಾಕುವ ಗಾಳಿ ಶೇ.96ರಷ್ಟು ಇರುತ್ತದೆ..
ನಮ್ಮ ಬಾಯಿಯಲ್ಲಿ 500ಕ್ಕಿಂತ ಹೆಚ್ಚು ಬ್ಯಾಕ್ಟೀರಿಯಾಗಳು ಇರುವುದರಿಂದ, ಹೆಚ್ಚು ವಾಸನೆ ಉಂಟುತುಮಾಡುವ ಬ್ಯಾಕ್ಟೀರಿಯಾ ಇಂದ ಕೂಡ ಈ ರೀತಿ ಆಗಬಹುದು. ಒಂದು ವೇಳೆ ನಾವು ತಿನ್ನುವ ಆಹಾರ ಮತ್ತು ಬ್ಯಾಕ್ಟೀರಿಯಾ ಎರಡು ನಮ್ಮ ಹಲ್ಲುಗಳ ಮೇಲೆ ಕುಳಿತರೆ, ಅದು ಕೊನೆಗೆ ಪ್ಲೆಕ್ ಆಗುತ್ತದೆ. ಬ್ಯಾಕ್ಟೀರಿಯಾಗಳಲ್ಲಿ ಒಸಡುಗಳುಗೆ ತೊಂದರೆ ಮಾಡುವ ವಿಷ ಇರುತ್ತದೆ. ಇದರಿಂದ ಒಸಡುಗಳಿಗೆ ತೊಂದರೆಯಾಗಿ, ರಕ್ತಸ್ರಾವ ಉಂಟಾಗಬಹುದು. ಬಾಯಲ್ಲಿ ಪಿಪಿ ಹಲ್ಲು ಇದ್ದರು ದುರ್ವಾಸನೆ ಬರುತ್ತದೆ. ಹಲ್ಲುಗಳನ್ನು ಸರಿಯಾಗಿ ಕ್ಲೀನ್ ಮಾಡದೆ ಇದ್ದರೆ ದುರ್ವಾಸನೆ ಬರುತ್ತದೆ. ಡೈಯಾಬಿಟಿಸ್, ಬಿಪಿ, ಮಾನಸಿಕ ಸಮಸ್ಯೆಗಳು ಇದ್ದರು ಕೂಡ ದುರ್ವಾಸನೆ ಬರುತ್ತದೆ. ಇದನ್ನು ಓದಿ.. Kannada News: ದೇಶದಲ್ಲಿ ಮತ್ತೊಂದು ಭರ್ಜರಿ ಡೀಲ್ ಮಾಡಿ ಬಿಟ್ಟ ಅಂಬಾನಿ: ಈ ಬಾರಿ ಮೆಟ್ರೋ ಅನ್ನು ಕೊಂಡದ್ದು ಎಷ್ಟು ಸಾವಿರ ಕೋಟಿಗೆ ಗೊತ್ತೇ??

ಆಹಾರಗಳಿಂದ ಈರುಳ್ಳಿ ಬೆಳ್ಳುಳ್ಳಿಯನ್ನು ಹೆಚ್ಚಾಗಿ ಸೇವನೆ ಮಾಡಿದಾಗಲ ದುರ್ವಾಸನೆ ಬರುತ್ತದೆ. ಹೀಗೆ ಹಲವು ಕಾರಣಗಳಿವೆ. ಈ ರೀತಿ ಆಗುವುದನ್ನು ಗುರುತಿಸಿ ಅದಕ್ಕೆ ಚಿಕಿತ್ಸೆ ಕೊಡುವುದು ಒಳ್ಳೆಯದು. ಇದರಿಂದ ಬಾಯಿಯಲ್ಲಿ ಹೆಚ್ಚು ಬ್ಯಾಕ್ಟೀರಿಯಾಗಳು ಬೆಳೆಯುವುದಿಲ್ಲ, ಸಂಗ್ರಹವು ಆಗುವುದಿಲ್ಲ. ಬೆಳಗ್ಗೆ ಎದ್ದಾಗ ಮತ್ತು ರಾತ್ರಿ ಮಲಗುವುದಕ್ಕಿಂತ ಮೊದಲು ಬ್ರಶ್ ಮಾಡುವುದು ಒಳ್ಳೆಯದು. ಒಸಡುಗಳನ್ನು ತಪ್ಪದೇ ಕ್ಲೀನ್ ಮಾಡಿ, ಇದರಿಂದ ಬ್ಯಾಕ್ಟೀರಿಯಾ ಸಂಖ್ಯೆ ಕಡಿಮೆ ಆಗುತ್ತದೆ. ಹೆಚ್ಚಾಗಿ ಸ್ವೀಟ್ಸ್ ತಿಂದರೆ,ಬಾಯಿಯನ್ನು ನೀರಿನಿಂದ ತೊಳೆಯಿರಿ. ಧೂಮಪಾನ ಮಾಡುವವರು ಮತ್ತು ಹೆಚ್ಚು ಲಿಕ್ವಿಡ್ ಸೇವಿಸದೆ ಇರುವವರಿಗೆ ಈ ಸಮಸ್ಯೆ ಬರಬಹುದು. ಹಾಗಾಗಿ ಈ ಮುನ್ನೆಚ್ಚರಿಕೆಯ ಕ್ರಮಗಳನ್ನು ವಹಿಸಿ. ಇದರಿಂದ ಕಡಿಮೆ ಆಗುತ್ತದೆ. ಇದನ್ನು ಓದಿ..WhatsApp: ಮೊಬೈಲ್ ನಲ್ಲಿ ವಾಟ್ಸಪ್ಪ್ ಮೆಸೇಜ್ ಓದುತ್ತಾರೆ ಎಂಬ ಭಯವೇ?? ಸುಲಭವಾಗಿ ಲಾಕ್ ಮಾಡುವುದು ಹೇಗೆ ಗೊತ್ತೇ??