Technology: ಬಂದೆ ಬಿಡ್ತು, ಬಹು ನಿರೀಕ್ಷಿತ ಬಣ್ಣವನ್ನೇ ಬದಲಾಯಿಸುವ ವಿವೊ ದ ಸ್ಮಾರ್ಟ್ ಫೋನ್: ಬೆಲೆ ಕೇಳಿದರೆ ಇಂದೇ ಕೊಳ್ಳಲು ನಿರ್ಧಾರ ಮಾಡ್ತೀರಾ.

40

Technology: ಇನ್ನು ಕೆಲವು ದಿನಗಳು ಕಳೆದರೆ 2023 ಬರಲಿದೆ. ಈಗಾಗಲೇ ನಾವು ಈ ವರ್ಷದ ಕೊನೆಯ ತಿಂಗಳ ಕೊನೆಯ ದಿನಗಳಲ್ಲಿದ್ದೇವೆ. ಹೀಗಾಗಿ ಹೊಸ ವರ್ಷಕ್ಕೆ ಸಾಕಷ್ಟು ತಯಾರಿ ನಡೆಯುತ್ತಿದೆ. ಇನ್ನೊಂದು ಕಡೆ ಸಾಕಷ್ಟು ಉತ್ಪನ್ನಗಳ ಯಿಯರ್ ಎಂಡ್ ಸೇಲ್ ಭರ್ಜರಿಯಾಗಿ ನಡೆಯುತ್ತಿದೆ ಎಂದು ಹೇಳಬಹುದು. ಅದರಲ್ಲೂ ಕೂಡ ವಿವೊ ತನ್ನ ಮೊಬೈಲ್ ಫೋನ್ ಗಳನ್ನು ಅತ್ಯಂತ ರಿಯಾಯಿತಿ ಬೆಲೆಯಲ್ಲಿ ಮಾರುತಿದೆ. ಅದಲ್ಲದೆ ವಿವಿಧ ಆಫರ್ ಗಳನ್ನು ಪರಿಚಯಿಸಿದೆ. ಕಳೆದ ಡಿಸೆಂಬರ್ 19ರಿಂದ ಜನಪ್ರಿಯ ಮೊಬೈಲ್ ತಯಾರಿಕ ಸಂಸ್ಥೆ ವಿವೊ ತನ್ನ ಮೊಬೈಲ್ ಕೊಳ್ಳುವವರಿಗಾಗಿ ವಿಶೇಷ ಆಫರ್ ಗಳನ್ನು ಪರಿಚಯಿಸಿದೆ. ಈ ಆಫರ್ಗಳು ಡಿಸೆಂಬರ್ 31ರವರೆಗೆ ಇರಲಿದ್ದು ಗ್ರಾಹಕರಿಗೆ ಭರ್ಜರಿ ಕೊಡುಗೆ ಸಿಕ್ಕಂತಾಗಿದೆ. ಹಾಗಿದ್ದರೆ ಆ ಆಫರ್ ಗಳು ಯಾವ್ಯಾವು ಎನ್ನುವುದನ್ನು ಇಲ್ಲಿ ತಿಳಿಯಿರಿ.

ವಿವೊ ಮೊಬೈಲ್ ನ ಜನಪ್ರಿಯ ಉತ್ಪನ್ನವಾದ ಮೊಬೈಲ್ ನ ಬಣ್ಣ ಬದಲಿಸುವ ಮೊಬೈಲ್ ಇದೀಗ ಆಫರ್ ಬೆಲೆಗೆ ಸಿಗುತ್ತಿದೆ. ಎರಡು ರೀತಿಯಲ್ಲಿ ಲಭ್ಯವಿರುವ ಈ ಫೋನ್ ಇದೀಗ ಗ್ರಾಹಕರಿಗೆ ಭರ್ಜರಿ ರಿಯಾಯಿತಿಯಲ್ಲಿ ಕೈಗೆ ದಕ್ಕಲಿದೆ .V25 Pro 8 GB RAM + 128 GB ಸ್ಟೋರೇಜ್ ಬೆಲೆ 35,990 ರೂಪಾಯಿಗಳಾಗಿದ್ದು, 12 GB RAM + 256 GB ಸ್ಟೋರೇಜ್ ಮೊಬೈಲ್ ಬೆಲೆ 39,990 ರೂಪಾಯಿ ಆಗಿದೆ. ಈ ಇಯರ್ ಎಂಡ್ ಸೇಲ್ ಇಂದ ನೀವು ಸ್ಮಾರ್ಟ್ಫೋನ್ ಅನ್ನು ಐಸಿಐಸಿ ಕಾರ್ಡ್ ಬಳಸುವ ಮೂಲಕವೂ ಕೂಡ 2500 ಕ್ಯಾಶ್ ಬ್ಯಾಕ್ ಪಡೆದುಕೊಳ್ಳಬಹುದು. Vivo V25 Pro ಕೇವಲ ಈ ಮೊಬೈಲ್ ಮಾತ್ರವಲ್ಲದೆ ಇದರ ಹಿಂದಿನ ಪ್ಯಾನಲ್ ನ ಮೊಬೈಲ್ ಗಳು ಕೂಡ ಆಫರ್ ಬೆಲೆಗೆ ಸಿಗುತ್ತಿದೆ. ಇದನ್ನು ಓದಿ..WhatsApp: ಮೊಬೈಲ್ ನಲ್ಲಿ ವಾಟ್ಸಪ್ಪ್ ಮೆಸೇಜ್ ಓದುತ್ತಾರೆ ಎಂಬ ಭಯವೇ?? ಸುಲಭವಾಗಿ ಲಾಕ್ ಮಾಡುವುದು ಹೇಗೆ ಗೊತ್ತೇ??

ಅದರಲ್ಲೂ ಕೂಡ ಎಸ್ ಬಿ ಐ ಮತ್ತು ಐಸಿಐಸಿ ಬ್ಯಾಂಕ್ ಕಾರ್ಡ್ ಬಳಸುವ ಮೂಲಕ ಕೊಳ್ಳುವುದರಿಂದಾಗಿ ಸುಮಾರು 2000 ಕ್ಯಾಶ್ ಬ್ಯಾಕ್ ಪಡೆದುಕೊಳ್ಳುವ ಪ್ರಯೋಜನ ಸಿಗಲಿದೆ. ವರ್ಷದ ಕೊನೆಯಲ್ಲಿ ವಿವೋ ತಯಾರಿಕ ಸಂಸ್ಥೆ ಪರಿಚಯಿಸಿರುವ ಈ ರಿಯಾಯಿತಿ ಬೆಲೆಗಳ ಬಂಪರ್ ಸೇಲ್ ನಲ್ಲಿ Vivo Y75, Vivo Y35 ಖರೀದಿಯಲ್ಲೂ ಉತ್ತಮ ಕೊಡುಗೆಗಳನ್ನು ಪರಿಚಯಿಸಿದೆ. Vivo Y75 4G ಬೆಲೆ 20,990 ರೂ.ಗಳಾಗಿದ್ದರೆ, Vivo Y75 5G ಬೆಲೆ 21,990ರೂ. ಆಗಿದೆ. ಆದರೆ, ವರ್ಷಾಂತ್ಯದಲ್ಲಿ ಪರಿಚಯಿಸಲಾಗಿರುವ ಈ ಆಫರ್ ಅನ್ನು ಐಸಿಐಸಿ ಬ್ಯಾಂಕ್ ಕಾರ್ಡ್ ಬಳಸುವ ಮೂಲಕ ಸುಮಾರು 2000 ರೂಪಾಯಿ ಕ್ಯಾಶ್ ಬ್ಯಾಕ್ ಪಡೆದುಕೊಳ್ಳಬಹುದು. ಇದೇ ರೀತಿಯಾಗಿ ಸಾಕಷ್ಟು ಕೊಡುಗೆಗಳನ್ನು ವಿವೋ ಪರಿಚಯಿಸಿದೆ. ಹಾಗಾಗಿ ಮೊಬೈಲ್ ಕೊಳ್ಳಲು ಆಲೋಚಿಸುತ್ತಿರುವವರಿಗೆ ಈ ವರ್ಷ ಅಂತ್ಯದಲ್ಲಿ ಉತ್ತಮ ಆಫರ್ ಗಳು ಸಿಗಲಿದೆ ಎಂದೇ ಹೇಳಬಹುದು. ಇದನ್ನು ಓದಿ.. Kannada News: ಕನ್ನಡ ಚಿತ್ರರಂಗದಲ್ಲಿ ಕಾಲಿಯಾಗಿರುವ ಅಪ್ಪುವಿನ ಸ್ಥಾನವನ್ನು ತುಂಬುವ ನಟ ಯಾರು ಎಂದಿದ್ದಕ್ಕೆ ಶಿವಣ್ಣ ಕೊಟ್ಟ ಉತ್ತರ ಏನು ಗೊತ್ತೇ?