Kannada News: ಕನ್ನಡ ಚಿತ್ರರಂಗದಲ್ಲಿ ಕಾಲಿಯಾಗಿರುವ ಅಪ್ಪುವಿನ ಸ್ಥಾನವನ್ನು ತುಂಬುವ ನಟ ಯಾರು ಎಂದಿದ್ದಕ್ಕೆ ಶಿವಣ್ಣ ಕೊಟ್ಟ ಉತ್ತರ ಏನು ಗೊತ್ತೇ?
Kannada News: ಹ್ಯಾಟ್ರಿಕ್ ಹೀರೋ ನಟ ಶಿವರಾಜ್ ಕುಮಾರ್ (Shiva Rajkumar) ಇತ್ತೀಚಿಗೆ ನೀಡಿದ ಸಂದರ್ಶನ ಒಂದರಲ್ಲಿ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಅವರು ಪುನೀತ್ ರಾಜಕುಮಾರ್ (Puneeth Rajkumar) ಅವರ ಸ್ಥಾನವನ್ನು ಯಾವ ನಟ ತುಂಬ ಬಲ್ಲರು ಎನ್ನುವ ಪ್ರಶ್ನೆಗೆ ಉತ್ತರಿಸಿದ್ದಾರೆ. ಈ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಶಿವಣ್ಣ ಪುನೀತ್ ಅವರ ಸ್ಥಾನವನ್ನು ತುಂಬಬಲ್ಲ ನಟ ಯಾರಾಗಬಲ್ಲರು ಎಂದು ಹೇಳಿದ್ದಾರೆ. ಈ ಮೂಲಕ ಪುನೀತ್ ಅವರ ಅಕಾಲಿಕ ಮರಣದಿಂದ ಖಾಲಿಯಾಗಿದ್ದ ಸ್ಥಾನವನ್ನು ತುಂಬಬಲ್ಲ ಸಮರ್ಥ ವ್ಯಕ್ತಿ ಯಾರು ಎನ್ನುವುದರ ಕುರಿತಾಗಿ ಮೊದಲ ಬಾರಿಗೆ ಶಿವಣ್ಣ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಈ ಮೂಲಕ ಪುನೀತ್ ಸ್ಥಾನವನ್ನು ತುಂಬಬಲ್ಲ ವ್ಯಕ್ತಿ ಅಥವಾ ನಟನ ಕುರಿತಾಗಿ ಮನಬಿಚ್ಚಿ ಮಾತನಾಡಿದ್ದಾರೆ.
ಪುನೀತ್ ಅವರು ಅನಿರೀಕ್ಷಿತವಾಗಿ ನಮ್ಮನ್ನೆಲ್ಲ ಅಗಲಿದಾಗ ಇಡೀ ಚಿತ್ರರಂಗ ಮಾತ್ರವಲ್ಲದೆ ಕರ್ನಾಟಕಕ್ಕೆ ಅದು ಬಹುದೊಡ್ಡ ನಷ್ಟವಾಗಿ ಪರಿಣಮಿಸಿತ್ತು. ಅವರಂಥ ನಟ, ಒಬ್ಬ ಮಾನವತಾವಾದಿ ಮತ್ತೊಬ್ಬ ಇಲ್ಲ ಎಂದು ಹೇಳಬಹುದು. ಜೊತೆಗೆ ಅವರಷ್ಟು ಎಲ್ಲರಿಂದಲೂ ಪ್ರೀತಿ ಪಡೆಯುತ್ತಿದ್ದ ನಟ ಮತ್ತೊಬ್ಬರಿಲ್ಲ. ಆದರೆ ಅವರ ಅಗಲಿಕೆ ತುಂಬಲಾರದ ನಷ್ಟವಾಗಿತ್ತು. ಇನ್ನು ಅವರ ಬದಲಿಗೆ ಈಗ ಅವರ ಸ್ಥಾನವನ್ನು ಯಾರು ತುಂಬ ಬಲ್ಲರು ಎನ್ನುವ ಪ್ರಶ್ನೆಯು ಎದುರಾಗಿತ್ತು. ಒಬ್ಬೊಬ್ಬರು ಆಗ ಒಬ್ಬೊಬ್ಬರ ಹೆಸರನ್ನು ಸಹ ಸೂಚಿಸಿದ್ದರು. ಇದೀಗ ಇತ್ತೀಚಿನ ಸಂದರ್ಶನ ಒಂದರಲ್ಲಿ ಸಂದರ್ಶಕರ ಪುನೀತ್ ಅವರ ಸ್ಥಾನವನ್ನು ನಿಮ್ಮ ಕುಟುಂಬದಲ್ಲಿ ಮುಂದೆ ಯಾರು ತುಂಬಬಲ್ಲರು ಎನ್ನುವ ಪ್ರಶ್ನೆ ಎದುರಾಗಿತ್ತು, ಇದಕ್ಕೆ ಶಿವಣ್ಣ ಉತ್ತರಿಸಿದ್ದಾರೆ. ಇದನ್ನು ಓದಿ..Kannada News: ಎರಡು ದಿನಗಳು ಆದಮೇಲೆ ಮೊದಲ ಬಾರಿಗೆ ಹೊಸಪೇಟೆ ವಿಡಿಯೋ ಶೇರ್ ಮಾಡಿದ ದಾಸ ಹೇಳಿದ್ದೇನು ಗೊತ್ತೆ?

ರಾಘವೇಂದ್ರ ರಾಜಕುಮಾರ್ (Raghavendra Rajkumar) ಅವರ ಕಿರಿಯ ಪುತ್ರ ಯುವರಾಜ್ ಕುಮಾರ್ (Yuva Rajkumar) ಪುನೀತ್ ಸ್ಥಾನವನ್ನು ತುಂಬಬಲ್ಲರೂ ಎಂದು ಸಾಕಷ್ಟು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಅವರದೇ ರೀತಿ ಡಾನ್ಸ್, ವಾಕಿಂಗ್ ಸ್ಟೈಲ್ ಇತ್ಯಾದಿ ಪುನೀತ್ ಅವರನ್ನೇ ಹೋಲುತ್ತದೆ ಎಂದು ಜನರು ಅಭಿಪ್ರಾಯ ಪಡುತ್ತಿದ್ದಾರೆ. ಈ ಕುರಿತಾಗಿ ನಟ ಶಿವಣ್ಣ ಮೊದಲ ಬಾರಿಗೆ ಮಾತನಾಡಿದ್ದಾರೆ. ಮಾಧ್ಯಮದವರ ಜೊತೆಗೆ ಪ್ರಶ್ನೆಗೆ ಉತ್ತರಿಸುತ್ತಾ ಬಹುಶಹ ಅದು ಯುವರಾಜ್ ಕುಮಾರ್ ಆಗಬಹುದು ಅಥವಾ ಅವರ ಅಣ್ಣ ವಿನಯ್ ರಾಜಕುಮಾರ್ ಆಗಬಹುದು. ಅಲ್ಲದೆ ನಮ್ಮ ಪೂರ್ಣಿಮಾ ಅವರ ಮಕ್ಕಳಾದ ಧೀರನ್ (Dheeren Ramkumar) ಇದ್ದಾರೆ ಹಾಗೆಯೇ ಧನ್ಯ (Dhanya Ramkumar) ಇದ್ದಾರೆ. ಇವರೆಲ್ಲರೂ ದೊಡ್ಡ ಮಟ್ಟದಲ್ಲಿ ಬೆಳೆಯಬಹುದು. ಚಿತ್ರರಂಗ ಎಲ್ಲರಿಗೂ ಕೂಡ ಮುಕ್ತವಾಗಿದೆ, ಅದು ಎಲ್ಲರನ್ನೂ ಸ್ವಾಗತಿಸಿಕೊಳ್ಳುತ್ತದೆ. ಅವರವರ ಸ್ಥಾನವನ್ನು ಅವರೇ ಭದ್ರಪಡಿಸಿಕೊಳ್ಳಬೇಕು. ಪುನೀತ್ ಸ್ಥಾನ ಪುನೀತ್ ಗೆ, ರಾಜ್ ಕುಮಾರ್ ಅವರ ಸ್ಥಾನ ರಾಜ್ ಕುಮಾರ್ ಗೆ ಎಂದು ಅವರು ಉತ್ತರಿಸಿದ್ದಾರೆ. ಇದನ್ನು ಓದಿ.. Kannada News: ಇಡೀ ದೇಶವನ್ನೇ ಶೇಕ್ ಮಾಡಿ ಬಿಕಿನಿ ಧರಿಸಿದ್ದ ದೀಪಿಕಾ ಪಡುಕೋಣೆ, ಆ ಬಿಕಿನಿ ಬೆಲೆ ಎಷ್ಟು ಗೊತ್ತೇ? ಯಪ್ಪಾ ತಿಳಿದರೆ ತಲೆ ತಿರುಗುತ್ತದೆ.