Cricket News: ಇಷ್ಟು ದಿನ ಮೆರೆದವರೆಲ್ಲ ಗಪ್ ಚುಪ್: ತಂಡ ಸೇರಿಕೊಂಡ ಖಡಕ್ ಸ್ಟಾರ್ ಪ್ಲೇಯರ್, ಬ್ಯಾಟಿಂಗ್ ನಲ್ಲಿ ಬಿರುಗಾಳಿ, ಬೌಲಿಂಗ್ ನಲ್ಲಿ ಬೆಂಕಿ. ಯಾರು ಗೊತ್ತೇ?

22

Cricket News: ಕಳೆದ ಹಲವಾರು ಪಂದ್ಯಗಳಿಂದ ತಂಡದಿಂದ ಹೊರಗೆ ಉಳಿದಿದ್ದ ರವೀಂದ್ರ ಜಡೇಜಾ (Ravindra Jadeja) ಇದೀಗ ಮತ್ತೆ ತಂಡಕ್ಕೆ ಮರಳುತ್ತಿದ್ದಾರೆ. ಮುಂದಿನ ಶ್ರೀಲಂಕಾ ಪಂದ್ಯಗಳಲ್ಲಿ (India vs Srilanka) ಅವರ ರೋಚಕ ಪ್ರದರ್ಶನವನ್ನು ಕಣ್ತುಂಬಿಕೊಳ್ಳಬಹುದು. ಇಂತಹದ್ದೊಂದು ಅಧಿಕೃತ ಮಾಹಿತಿ ಈಗಷ್ಟೇ ಹೊರ ಬಿದ್ದಿದೆ. ಟೀಮ್ ಇಂಡಿಯಾ (Team India) ಇತ್ತೀಚಿನ ಬಹುತೇಕ ಪಂದ್ಯಗಳನ್ನು ಸೋಲುತ್ತಿದೆ. ಮೊದಲಿನ ಉತ್ತಮ ಪ್ರದರ್ಶನವನ್ನು ತೋರಿಸುವಲ್ಲಿ ವಿಫಲವಾಗುತ್ತಿದೆ ಎಂದೇ ಹೇಳಬಹುದು. ಇದಕ್ಕೆ ಹಲವಾರು ಕಾರಣಗಳಿದ್ದು ಆಟಗಾರರ ಕಳಪೆ ಪ್ರದರ್ಶನವು ಆ ಕಾರಣಗಳಲ್ಲಿ ಒಂದಾಗಿದೆ. ತಂಡದಿಂದ ಆಟಗಾರರು ಹೊರನಡೆದಿರುವುದು ಸಹ ಮತ್ತೊಂದು ಕಾರಣ. ಆದರೆ ಇದೀಗ ಟೀಮ್ ಇಂಡಿಯಾಗೆ ಜಡೇಜಾ ಸ್ಟಾರ್ ಪ್ಲೇಯರ್ ವಾಪಸ್ ಆಗುತ್ತಿದ್ದಾರೆ. ಸಾಕಷ್ಟು ಪಂದ್ಯಗಳಿಂದ ಇಂಜುರಿ ಕಾರಣದಿಂದ ಹೊರ ಕುಳಿತಿದ್ದ ಆಟಗಾರ ಇದೀಗ ಫಿಟ್ ಆಗಿದ್ದು ತಂಡಕ್ಕೆ ಮತ್ತೆ ಮರಳುತ್ತಿದ್ದಾರೆ. ಇನ್ನು ಮುಂದೆ ಟೀಮ್ ಇಂಡಿಯ ಆಡುವ ಎಲ್ಲಾ ಪಂದ್ಯಗಳು ಗೆಲುವು ದಾಖಲಿಸಿದೆ ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.

ಮುಂದಿನ ಜನವರಿ ಮೂರರಿಂದ(January 3) ಶುರುವಾಗುತ್ತಿರುವ ಶ್ರೀಲಂಕಾ ವಿರುದ್ದ ಏಕದಿನ ಪಂದ್ಯಗಳಿಗೆ ಭೂಮ್ರ ಮತ್ತೆ ತಂಡ ಸೇರಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಹೊರ ಬಿದ್ದಿದೆ. ತಾವು ಆಡುತ್ತಿದ್ದ ತಂಡವನ್ನು ಗೆಲ್ಲಿಸುತ್ತಿದ್ದ ಕಿಲಾಡಿ ಎಂದೇ ಕರೆಸಿಕೊಳ್ಳುತ್ತಿದ್ದ ಆಲ್ರೌಂಡರ್ ಜಸ್ಪ್ರೀತ್ ಬೂಮ್ರ (Jasprit Bumrah) ಇದೀಗ ಮತ್ತೆ ತಂಡಕ್ಕೆ ವಾಪಸ್ ಆಗುತ್ತಿದ್ದಾರೆ. ಅಂದ ಹಾಗೆ ಕಳೆದ ಹಲವಾರು ಪಂದ್ಯಗಳಿಂದಲೂ ಕೂಡ ಟೀಮ್ ಇಂಡಿಯಾದಲ್ಲಿ ಆಡುತ್ತಿಲ್ಲ. ಸಾಕಷ್ಟು ದಿನಗಳಿಂದಲೂ ಕೂಡ ಅವರು ಗಾಯದಿಂದ ಬಳಲುತ್ತಿದ್ದರು. ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಹೀಗಾಗಿ ಅವರು ಆಡುವುದು ಸಾಧ್ಯವಿರಲಿಲ್ಲ. ಇದೇ ಕಾರಣದಿಂದಾಗಿ ಟೀಮ್ ಇಂಡಿಯಾಗೆ ಏಷ್ಯಾ ಕಪ್, ಟಿ20 ಪಂದ್ಯಗಳಲ್ಲಿಯೂ ಕೂಡ ಸೋಲು ಕಾಣಬೇಕಾಯಿತು ಎಂದೇ ಹೇಳಲಾಗುತ್ತಿದೆ. ಆದರೆ ಈ ಪರಿಸ್ಥಿತಿ ಇನ್ನು ಮುಂದೆ ಹೀಗೆಯೇ ಇರುವುದಿಲ್ಲ, ಬೂಮ್ರ ಮತ್ತೆ ತಂಡಕ್ಕೆ ಮರಳುತ್ತಿದ್ದಾರೆ ಎನ್ನುವ ಸುದ್ದಿ ವರದಿಯಾಗಿದೆ. ಇದನ್ನು ಓದಿ..Cricket News: ಸುಮ್ಮನೆ ಇದ್ದವನನ್ನು ಕೆಣಕಿದ ಸಿರಾಜ್ ಗೆ ಬಾರಿ ಮುಜುಗರ: ಬಾಂಗ್ಲಾ ಆಟಗಾರ ಮಾಡಿದನ್ನು ನೋಡಿ, ಇದು ಬೇಕಿತ್ತಾ ಸಿರಾಜ್ ಎಂದ ನೆಟ್ಟಿಗರು. ಏನಾಗಿದೆ ಗೊತ್ತೆ?

ಬೂಮ್ರಾ ಈಗಾಗಲೇ ಇನ್ಜುರಿಯಿಂದ ಗುಣಮುಖರಾಗಿದ್ದು ಫಿಟ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ತಾವು ನೆಟ್ ನಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ಈ ಮೂಲಕ ಮತ್ತೆ ಕಣಕ್ಕೆ ಇಳಿಯುವುದು ಪಕ್ಕ ಆದಂತಾಗಿದೆ. ಇನ್ನು ಮುಂದಿನ ಜನವರಿಯಿಂದ ಅವರು ಮತ್ತೆ ಅಖಾಡದಲ್ಲಿ ಆರ್ಭಟಿಸಲಿದ್ದಾರೆ. ಈ ಕುರಿತಂತೆ ಬಿಸಿಸಿಐ ಅಧಿಕಾರಿಗಳು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಸಂಪೂರ್ಣವಾಗಿ ಬೂಮ್ರ ಗುಣಮುಖರಾಗಿದ್ದಾರೆ ಎಂದು ಈ ಕುರಿತಾಗಿ ಖಚಿತಪಡಿಸಿದ್ದಾರೆ. ಅವರು ಈಗಾಗಲೇ ಪ್ರಾಕ್ಟೀಸ್ ಶುರು ಮಾಡಿದ್ದಾರೆ. ಮುಂದಿನ ಪಂದ್ಯದಲ್ಲಿ ಅವರು ಆಡಲಿದ್ದಾರೆ ಮತ್ತು ತಂಡದ ಗೆಲುವಿಗೆ ಪ್ರಮುಖ ಕಾರಣವಾಗಲಿದ್ದಾರೆ. ಒಟ್ಟಾರೆಯಾಗಿ ಅವರು ಮುಂದಿನ ಪಂದ್ಯಗಳಿಗೆ ಆಡುವುದು ನಿಶ್ಚಯವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಮೂಲಕ ಬೂಮ್ರಾ ತಂಡಕ್ಕೆ ಮರಳುತ್ತಿದ್ದು ಇನ್ನೂ ಏನಿದ್ದರೂ ಬರಿ ಟೀಮ್ ಇಂಡಿಯಾ ಗೆಲುವನ್ನು ಮಾತ್ರ ಕಾಣುತ್ತದೆ ಎಂದು ಕ್ರಿಕೆಟ್ ಅಭಿಮಾನಿಗಳು ಹೇಳುತ್ತಿದ್ದಾರೆ. ಇದನ್ನು ಓದಿ.. Cricket News: ಪಂದ್ಯ ಗೆಲ್ಲಿಸಿಕೊಡುತ್ತಿದ್ದ ಕಿಲಾಡಿಗೆ ಮತ್ತೆ ಭಾರತ ತಂಡಕ್ಕೆ ಎಂಟ್ರಿ: ಬೆಂಕಿ ಬಿರುಗಾಳಿ ಸೃಷ್ಟಿಸುವ ಆಟಗಾರ ಯಾರು ಗೊತ್ತೇ?