Kannada News: ಇಡೀ ದೇಶವನ್ನೇ ಶೇಕ್ ಮಾಡಿ ಬಿಕಿನಿ ಧರಿಸಿದ್ದ ದೀಪಿಕಾ ಪಡುಕೋಣೆ, ಆ ಬಿಕಿನಿ ಬೆಲೆ ಎಷ್ಟು ಗೊತ್ತೇ? ಯಪ್ಪಾ ತಿಳಿದರೆ ತಲೆ ತಿರುಗುತ್ತದೆ.
Kannada News: ನಟಿ ದೀಪಿಕಾ ಪಡುಕೋಣೆ (Deepika Padukone) ಇತ್ತೀಚಿಗೆ ಬೋಲ್ಡ್ ಸಾಂಗ್ ಒಂದರಲ್ಲಿ ನಟಿಸಿದ್ದರು. ಈ ಹಾಡು ಎಲ್ಲೆಡೆ ಸಾಕಷ್ಟು ವೈರಲ್ ಆಗಿತ್ತು. ಕೇವಲ ವೈರಲ್ ಮಾತ್ರವಲ್ಲ ಈ ಹಾಡು ವಿವಾದವನ್ನು ಕೂಡ ಸೃಷ್ಟಿಸಿಕೊಂಡಿತ್ತು. ಈ ಮೊದಲಿಗಿಂತಲೂ ಕೂಡ ದೀಪಿಕಾ ಈ ಹಾಡಿನಲ್ಲಿ ಸಾಕಷ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದರು. ಅಲ್ಲದೆ ಅತಿ ಕಡಿಮೆ ತುಂಡು ಬಟ್ಟೆಯನ್ನು ಧರಿಸಿದ್ದರು. ಈ ಮೊದಲ ಕೆಲವು ಚಿತ್ರಗಳಿಗೆ ಧರಿಸಿದ್ದಕ್ಕಿಂತಲೂ ಕಡಿಮೆ ಬಟ್ಟೆಯನ್ನು ಈ ಹಾಡಿಗಾಗಿ ಅವರು ಧರಿಸಿದ್ದರು. ನಟಿ ದೀಪಿಕಾ ಅಷ್ಟು ಕಡಿಮೆ ಬಟ್ಟೆಯನ್ನು ಧರಿಸಿದ್ದರು. ಅದರಲ್ಲೂ ಕೂಡ ಇಂತಹ ಒಂದು ಹಾಡಿನಲ್ಲಿ ಕೇಸರಿಯ ಉಡುಪು ಧರಿಸಿದ್ದು ದೊಡ್ಡ ವಿವಾದಕ್ಕೆ ಸೃಷ್ಟಿಯಾಗಿತ್ತು. ಅದರ ನಡುವೆಯೂ ಕೂಡ ಇದೀಗ ದೀಪಿಕಾ ಧರಿಸಿದ್ದ ಉಡುಪುಗಳ ಬೆಲೆಯ ಬಗ್ಗೆ ಚರ್ಚೆ ಆಗುತ್ತಿದೆ.
ನಟಿ ದೀಪಿಕಾ ಬೇಷರಂ (Besharam) ಹಾಡಿನಲ್ಲಿ ಸಾಕಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಶಾರುಖ್ ಖಾನ್ (Shah Rukh Khan) ಜೊತೆಗೆ ಪಠಾಣ್ (Pathan) ಚಿತ್ರದಲ್ಲಿ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಸ್ವಿಮ್ಮಿಂಗ್ ಪೂಲ್, ಬೀಚ್ ಬಳಿ ಈ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಈ ವೇಳೆ ದೀಪಿಕಾ ಸಖತ್ ಆಗಿ ಸೊಂಟ ಬಳುಕಿಸಿದ್ದಾರೆ. ಆದರೆ ಹಾಡಿನ ಮಧ್ಯೆ ಕೆಲವು ದೃಶ್ಯಗಳಲ್ಲಿ ದೀಪಿಕಾ ಕೇಸರಿ ಬಿಕಿನಿ ತೊಟ್ಟಿದ್ದಾರೆ. ಅದರಲ್ಲೂ ಕೂಡ ಸಾಕಷ್ಟು ಜನರು ಇದರ ಕುರಿತಾಗಿ ವಿರೋಧ ಮಾಡಿದ್ದರು. ಕೇಸರಿ ಬಿಕಿನಿ ತೊಡಿಸುವ ಮೂಲಕ ನಮ್ಮ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಲಾಗಿತ್ತು. ಅಲ್ಲದೆ ಉದ್ದೇಶಪೂರ್ವಕವಾಗಿಯೇ ಇಷ್ಟೆಲ್ಲ ಮಾಡಲಾಗಿದೆ ಎಂದು ಸಹ ಆರೋಪಿಸಲಾಗಿತ್ತು. ಬಹುತೇಕ ಇದರ ನೇರ ಪರಿಣಾಮವನ್ನು ದೀಪಿಕಾ ಎದುರಿಸಿದ್ದರು. ದೀಪಿಕಾ ಮೇಲೆ ಸಾಕಷ್ಟು ಆರೋಪಗಳು ಕೇಳಿಬಂದಿದ್ದವು. ಇದನ್ನು ಓದಿ.. Kannada News: ದರ್ಶನ್ ಮೇಲೆ ಚಪ್ಪಲಿ ಎಸೆತಕ್ಕೆ ಕಾರಣ ಯಾರು ಅಂತೇ ಗೊತ್ತೇ?? ಅಹೋರಾತ್ರ ರವರು ಹೇಳಿದ್ದೇನು ಗೊತ್ತೇ??

ಅಂದಹಾಗೆ ನಟಿ ದೀಪಿಕಾ ಈ ಹಾಡಿನಲ್ಲಿ ಸಾಕಷ್ಟು ಹಾಟ್ ಮತ್ತು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನಲ್ಲಿ ಬೇರೆ ಬೇರೆ ಬಗೆಯ ಬಿಕಿನಿ ತೊಟ್ಟು ಅವರು ಡ್ಯಾನ್ಸ್ ಮಾಡಿದ್ದಾರೆ. ಶಾರುಖ್ ಖಾನ್ ಜೊತೆ ಹೆಜ್ಜೆ ಹಾಕಿದ್ದಾರೆ. ಇಷ್ಟಕ್ಕೂ ಅವರು ತೊಟ್ಟಿರುವ ಒಂದೊಂದು ಬಿಕಿನಿ ಬಟ್ಟೆಯ ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರ. ಹೌದು, ಅತಿ ದುಬಾರಿ ಬೆಲೆ ಬಾಳುವ ಬಿಕಿನಿಯನ್ನು ಅವರು ಈ ಹಾಡಿಗಾಗಿ ತೊಟ್ಟಿದ್ದರು. ಲೂಯಿಸಾ ಬಲ್ಲಾವ್ ಬ್ರಾಂಡ್ ಬಿಕಿನಿ ಬೆಲೆ ಬರೋಬ್ಬರಿ 19,773 ರೂಪಾಯಿ ಅಂತೆ. ಗೋಲ್ಡನ್ ಕಲರ್ ಮೆಟಾಲಿಕ್ ಸ್ಮಿಂಗ್ ಡ್ರಸ್ ಬೆಲೆ 12,000 ರೂಪಾಯಿ ಅಂತೆ. ಇಷ್ಟು ದುಬಾರಿ ಬಿಕಿನಿ ಎಂದು ವರದಿಯಾಗಿದೆ. ಇಷ್ಟೊಂದು ತುಂಡು ಬಿಕಿನಿಗೆ ಇಷ್ಟೊಂದು ಬೆಲೆನಾ ಎಂದು ಅಚ್ಚರಿಯಾಗಬಹುದು, ಆದರೆ ಇದೇ ಸತ್ಯ. ಇಷ್ಟೊಂದು ದುಬಾರಿ ಬೆಲೆ ಬಾಳುವ ಬಿಕಿನಿ ತೊಟ್ಟು ಅವರು ಡ್ಯಾನ್ಸ್ ಮಾಡಿದ್ದಾರೆ. ಇದನ್ನು ಓದಿ..Kannada news: ದಿಡೀರ್ ಎಂದು ಕ್ಯಾಮೆರಾ ಮುಂದೆ ಬಂದ ದರ್ಶನ್ ನಟಿ ವಿಜಯಲಕ್ಷ್ಮಿ: ಚಪ್ಪಲಿ ಎಸೆತದ ಘಟನೆ ಕುರಿತು ಹೇಳಿದ್ದೇನು ಗೊತ್ತೇ??