Kannada News: ಗಟ್ಟಿಮೇಳ ಅದಿತಿ ಹಾಗೂ ಪಾರು ಸಿದ್ದು ನಡುವೆ ಇರುವ ವಯಸ್ಸಿನ ಅಂತರ ಎಷ್ಟು ಗೊತ್ತಾ? ನೋಡಲು ಹಾಗೆ ಕಾಣಲ್ಲ ಅಲ್ವ?

51

Kannada News: ಪಾರು (Paaru) ಧಾರವಾಹಿಯ ಸಿದ್ದು (Siddu Moolimani) ಮತ್ತು ಗಟ್ಟಿಮೇಳ (Gattimela) ಧಾರವಾಹಿಯ ಪ್ರಿಯಾ (Priya J Achar) ಅವರು ಇತ್ತೀಚಿಗಷ್ಟೇ ಅದ್ದೂರಿಯಾಗಿ ತಮ್ಮ ನಿಶ್ಚಿತಾರ್ಥ ಮಾಡಿಕೊಂಡರು. ಬೇರೆಬೇರೆ ಧಾರಾವಾಹಿಯಲ್ಲಿ ಈ ಜೋಡಿ ನಟಿಸುತ್ತಿದ್ದರು ಕೂಡ ಸಿನಿಮಾ ಒಂದರಲ್ಲಿ ಈ ಜೋಡಿ ಒಟ್ಟಿಗೆ ಅಭಿನಯಿಸಿದ್ದರು. ಪ್ರೀತಿ ಅಲ್ಲಿಂದಲೇ ಶುರುವಾಗಿತ್ತು ಎಂದು ತಿಳಿದುಬಂದಿತ್ತು. ಇತ್ತೀಚಿಗೆ ಈ ಜೋಡಿ ಎಂಗೇಜ್ಮೆಂಟ್ ಮಾಡಿಕೊಂಡಿದೆ. ಕಿರುತೆರೆಯಲ್ಲಿ ಈ ಜೋಡಿ ಇನ್ನು ಕೆಲವೇ ದಿನಗಳಲ್ಲಿ ಮದುವೆಯಾಗುವ ಮೂಲಕ ಸಂಚಲನ ಸೃಷ್ಟಿಸಲಿದೆ. ಅಂದಹಾಗೆ ಸಿದ್ದು ಮತ್ತು ಪ್ರಿಯ ಇಬ್ಬರೂ ಸಹ ಜನಪ್ರಿಯ ಧಾರವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಇವರ ಮದುವೆಯಾಗಲಿದ್ದು ಈ ಇಬ್ಬರಿಗೂ ಕೂಡ ಇರುವ ವಯಸ್ಸಿನ ಅಂತರ ಎಷ್ಟು ಎನ್ನುವುದನ್ನು ತಿಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಇಷ್ಟಕ್ಕೂ ಪ್ರಿಯ ಹಾಗೂ ಸಿದ್ದು ಅವರ ನಡುವಿನ ವಯಸ್ಸಿನ ಅಂತರ ಎಷ್ಟು ಎನ್ನುವುದನ್ನು ಇಲ್ಲಿ ತಿಳಿಸಲಾಗಿದೆ.

ಸಿದ್ದು ಅವರು ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುವ ಪಾರು ಧಾರವಾಹಿಯ ಪ್ರೀತಂ ಪಾತ್ರವನ್ನು ಮಾಡುತ್ತಿದ್ದಾರೆ. ಈ ಪಾತ್ರ ಅವರಿಗೆ ದೊಡ್ಡ ಜನಪ್ರಿಯತೆಯನ್ನು ತಂದುಕೊಟ್ಟಿದೆ. ಅಲ್ಲದೆ ಸಿದ್ದು ಡ್ಯಾನ್ಸರ್ ಕೂಡ ಹೌದು. ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ಅವರು ಸ್ಪರ್ಧಿಸಿದ್ದಾರೆ. ಅಲ್ಲದೆ ಪ್ರಿಯ ಅವರು ಇದೇ ಜೀ ವಾಹಿನಿಯಲ್ಲಿ ಪ್ರಸಾರವಾಗುವ ಗಟ್ಟಿಮೇಳ ಧಾರವಾಹಿಯಲ್ಲಿ ಅದಿತಿ ಪಾತ್ರವನ್ನು ಮಾಡುತ್ತಿದ್ದಾರೆ. ನಾಯಕಿಯ ತಂಗಿಯ ಪಾತ್ರವಾದರೂ ಕೂಡ ಈ ಪಾತ್ರಕ್ಕೂ ಕೂಡ ಸಾವಿರಾರು ಅಭಿಮಾನಿಗಳಿದ್ದಾರೆ, ಈ ಇಬ್ಬರು ಕಲಾವಿದರು ತಮ್ಮ ತಮ್ಮ ಧಾರವಾಹಿಯ ಪಾತ್ರದ ಮೂಲಕ ದೊಡ್ಡ ಪ್ರಸಿದ್ಧಿಯನ್ನು ಸಹ ಪಡೆದುಕೊಂಡಿದ್ದರು. ಸಿದ್ದು ಮತ್ತು ಪ್ರಿಯ ಅವರು ಕಿರುತೆರೆಯಲ್ಲಿ ಒಟ್ಟಾಗಿ ಅಭಿನಯಿಸದೆ ಹೋದರು ಕೂಡ ಇವರಿಬ್ಬರ ಸ್ನೇಹ ಗಟ್ಟಿಯಾಗಿದ್ದು ಸಿನಿಮಾದ ಮೂಲಕ. ಈ ಜೋಡಿ ಚಿತ್ರ ಒಂದರಲ್ಲಿ ಒಟ್ಟಾಗಿ ಅಭಿನಯಿಸಿದೆ. ಅಲ್ಲಿಂದ ಇವರಿಬ್ಬರ ಸ್ನೇಹ ಇನ್ನಷ್ಟು ಬಲವಾಯಿತು ಎಂದು ತಿಳಿದುಬಂದಿದೆ. ಮೊನ್ನೆ ಮೊನ್ನೆಯಷ್ಟೇ ಈ ಜೋಡಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಒಂದನ್ನು ಮಾಡಿತ್ತು. ತಾವಿಬ್ಬರು ಪ್ರೀತಿಸಿ ಮದುವೆಯಾಗುವ ನಿಶ್ಚಯ ಮಾಡಿ ಇಂದಿಗೆ ಎರಡು ವರ್ಷ ಪೂರ್ತಿಯಾಯಿತು ಎನ್ನುವ ಪೋಸ್ಟನ್ನು ಈ ಜೋಡಿ ಹಂಚಿಕೊಂಡಿತ್ತು. ಈ ಮೂಲಕ ಇವರಿಬ್ಬರೂ ಕಳೆದ ಎರಡು ವರ್ಷಗಳಿಂದಲೂ ಪ್ರೀತಿಸುತ್ತಿದ್ದರು. ಇದನ್ನು ಓದಿ..Kannada News: ಆಟೋ ದಿಂದ ಇಳಿಯುತ್ತಿರುವಾಗಲೇ ಕೆಳಗೆ ಬಾಗಿ ಕೂಡ ಅಂದ ತೋರಿಸಿದ ಶ್ರೇಯ. ಹೇಗಿದೆ ಗೊತ್ತೇ ವಿಡಿಯೋ?

ಸಿದ್ದು ಮತ್ತು ಪ್ರಿಯ ಇಬ್ಬರೂ ಸಹ ಕಳೆದ ಎರಡು ವರ್ಷಗಳಿಂದಲೂ ಪ್ರೀತಿಸುತ್ತಿದ್ದಾರೆ. ಆದರೆ ಯಾರಿಗೂ ಕೂಡ ಈ ಜೋಡಿ ಪ್ರೀತಿಯಲ್ಲಿದೆ ಎನ್ನುವ ಅನುಮಾನವೂ ಮೂಡಿರಲಿಲ್ಲ. ಆದರೆ ಇತ್ತೀಚಿಗಷ್ಟೇ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡು ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ ಎಂದು ಹೇಳಬಹುದು. ನಿಶ್ಚಿತಾರ್ಥದ ವೇಳೆ ಸಿದ್ದು ಮತ್ತು ಪ್ರಿಯ ಅವರ ಡ್ಯಾನ್ಸ್ ವಿಡಿಯೋ ಸಖತ್ ವೈರಲ್ ಆಗಿತ್ತು. ಅಭಿಮಾನಿಗಳು ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದರು. ಅಲ್ಲದೆ ನಿಶ್ಚಿತಾರ್ಥ ಸಮಾರಂಭಕ್ಕೆ ಕಿರುತೆರೆಯ ದೊಡ್ಡ ದೊಡ್ಡ ಕಲಾವಿದರು ಆಗಮಿಸಿದರು. ಪಾರು ಮತ್ತು ಗಟ್ಟಿಮೇಳ ಧಾರವಾಹಿಯ ಇಡೀ ಕಲಾವಿದರ ದಂಡೆ ಭಾಗವಹಿಸಿತ್ತು. ಇನ್ನು ಪ್ರಿಯ ಮತ್ತು ಸಿದ್ದು ಅವರ ವಯಸ್ಸಿನ ಅಂತರದ ಬಗ್ಗೆ ನೋಡುವುದಾದರೆ ಪ್ರಿಯ ಅವರಿಗೆ ಈಗ 26 ವರ್ಷ ವಯಸ್ಸು. ಇನ್ನು ಸಿದ್ದು ಅವರಿಗೆ 30 ವರ್ಷ ವಯಸ್ಸಾಗಿದೆ ಎಂದು ತಿಳಿದುಬಂದಿದೆ. ಅಂದರೆ ಇವರಿಬ್ಬರಿಗೂ ನಾಲ್ಕು ವರ್ಷಗಳ ವಯಸ್ಸಿನ ಅಂತರವಿದೆ. ಇದನ್ನು ಓದಿ.. Kannada News: ವಿಲ್ಲನ್ ಆಗಿ ಕಾಣಿಸಿಕೊಂಡು ಕೊನೆಯಲ್ಲಿ ಹೀರೋ ಆದ, ಕಿಶೋರ್ ಗೆ ಕಾಂತಾರ ಕೊನೆಗೆ ಕೊಟ್ಟ ಸಂಭಾವನೆ ಎಷ್ಟು ಗೊತ್ತೆ?