Health Tips: ಸಾವಿರಾರು ರೂಪಾಯಿ ಖರ್ಚು ಮಾಡುವ ಮೊದಲು, 7 ದಿನಗಳಲ್ಲಿ ಈ ಎಲೆಗಳ ಮೂಲಕ ಡಯಾಬಿಟಿಸ್ ಕಡಿಮೆ ಮಾಡಿಕೊಳ್ಳುವುದು ಹೇಗೆ ಗೊತ್ತೇ?
Health Tips: ಈಗಿನ ಕಾಲದಲ್ಲಿ ಡೈಯಾಬಿಟಿಸ್ ಬರುವುದಕ್ಕೆ ವಯಸ್ಸು ಎನ್ನುವ ಒಂದು ವಿಷಯ ಬರುವುದೇ ಇಲ್ಲ. ಚಿಕ್ಕ ವಯಸ್ಸಿನವರಿಗು ಡೈಯಾಬಿಟಿಸ್ ಬರುವುದನ್ನು ನೋಡಿದ್ದೇವೆ. ಇದನ್ನು ಕಡೆಗಣಿಸಿದರೆ, ಆರೋಗ್ಯದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತದೆ. ಕೊಲೆಸ್ಟ್ರಾಲ್ ಸಮಸ್ಯೆ, ಹೃದಯ ಸಂಬಂಧಿ ಸಮಸ್ಯೆಗಳು, ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಾಗುವುದು ಹೀಗೆ ಸಾಕಷ್ಟು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ. ಹಾಗಾಗಿ ಈ ಸಮಸ್ಯೆಗಳು ಕಡಿಮೆ ಆಗುವ ಹಾಗೆ ಮಾಡಲು, ಆಹಾರ ಪದ್ಧತಿ ಬಹಳ ಮುಖ್ಯ ಆಗುತ್ತದೆ. ಸರಿಯಾದ ಆಹಾರ ಕ್ರಮ ತೆಗೆದುಕೊಂಡರೆ, ಆರೋಗ್ಯ ಸಮಸ್ಯೆಗಳಿಂದಲು ದೂರವಾಗಬಹುದು, ಜೊತೆಗೆ ಡೈಯಾಬಿಟಿಸ್ ಅನ್ನು ಕೂಡ ಕಂಟ್ರೋಲ್ ನಲ್ಲಿ ಇಡಬಹುದು.
ಡೈಯಾಬಿಟಿಸ್ ಸಮಸ್ಯೆ ಕಡಿಮೆ ಆಗಬೇಕು ಎಂದು ನೋಡುವುದಾದರೆ, ಒಂದು ಎಲೆಯಿಂದ ಬಹಳ ಪ್ರಯೋಜನ ಇರುತ್ತದೆ. ಆ ಎಲೆಗಳನ್ನು ತೆಗೆದುಕೊಂಡು, ಅದನ್ನು ಪುಡಿ ಮಾಡಿ ನೀರಿನಲ್ಲಿ ಬೆರೆಸಿ, ಕುಡಿಯಲು ಶುರು ಮಾಡಿದರೆ, ಅದರಿಂದ ಆರೋಗ್ಯದಲ್ಲಿ ಸಮಸ್ಯೆಗಳು ಕಡಿಮೆ ಆಗುತ್ತದೆ, ಅಷ್ಟೇ ಅಲ್ಲದೆ ಡೈಯಾಬಿಟಿಸ್ ಕೂಡ ನಿಯಂತ್ರಣಕ್ಕೆ ಬರುತ್ತದೆ. ಆ ಎಲೆಗಳು ಮತ್ಯಾವುದು ಅಲ್ಲ, ಮಾವಿನ ಎಲೆಗಳು. ಮಾವಿನ ಎಲೆಗಳನ್ನು ಚಹಾ ಪುಡಿ ರೀತಿಯಲ್ಲಿ ಬಳಸಿ, ಅದನ್ನು ಸೇವಿಸುವುದರಿಂದ ಡೈಯಾಬಿಟಿಸ್ ಸಮಸ್ಯೆ ಇಂದ ಮುಕ್ತಿ ಪಡೆಯಬಹುದು. ಇದನ್ನು ಓದಿ..Kannada News: ಕೊನೆಗೂ ಮಹದೇಶ್ವರ ಬೆಟ್ಟಕ್ಕೆ ಒಳ್ಳೆಯ ದಿನಗಳು ಆರಂಭ: ಮಹತ್ವದ ಯೋಜನೆ ಘೋಷಿಸಿದ ಸಿಎಂ: ಎಷ್ಟು ಕೋಟಿ ಗೊತ್ತೇ??

ಇದು ರಕ್ತದಲ್ಲಿ ಸಕ್ಕರೆ ಮಟ್ಟ ಸಹ ನಿಯಂತ್ರಣದಲ್ಲಿ ಇಡುವ ಹಾಗೆ ನೋಡಿಕೊಳ್ಳುತ್ತದೆ. ಪ್ರಯೋಜನ ನೀಡುವ ಮತ್ತೊಂದು ಎಲೆ ಯಾವುದು ಎಂದರೆ ಮೆಂತ್ಯ ಎಲೆಗಳು, ಸಾಮಾನ್ಯವಾಗಿ ಜನರು ಮೆಂತ್ಯ ಎಲೆಯನ್ನು ತಿನ್ನಲು ಇಷ್ಟಪಡುತ್ತಾರೆ. ಇದರ ಗುಣ ಡೈಯಾಬಿಟಿಸ್ ನಿಯಂತ್ರಣದಲ್ಲಿ ಇಡುವ ಹಾಗೆ ನೋಡಿಕೊಳ್ಳುತ್ತದೆ. ನಿಮ್ಮ ದೇಹಕ್ಕೆ ಆರೋಗ್ಯ ಸಮಸ್ಯೆಗಳಿಂದ ರಕ್ಷಣೆ ನೀಡುತ್ತದೆ. ಹಾಗಾಗಿ ಡೈಯಾಬಿಟಿಸ್ ಇರುವವರು ಈ ಎಲೆಗಳನ್ನು ಹಿತಮಿತವಾಗಿ ಬಳಸಬಹುದು. ಮತ್ತೊಂದು, ಕರಿಬೇವಿನ ಎಲೆಗಳು, ಈ ಎಲೆಗಳು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ. ಹಾಗಾಗಿ, ಡೈಯಾಬಿಟಿಸ್ ಇಂದ ಬಳಲುತ್ತಿರುವವರು ತಮ್ಮ ಆಹಾರದಲ್ಲಿ ಕರಿಬೇವಿನ ಎಲೆಗಳನ್ನು ಖಂಡಿತವಾಗಿ ಬಳಸಬಹುದು. ಇದನ್ನು ಓದಿ.. Kannada Astrology: ನಿಮ್ಮನ್ನು ಹಣ ಹುಡುಕಿಕೊಂಡು ಬರಬೇಕು, ಲಕ್ಷ್ಮಿ ದೇವಿ ಆಶೀರ್ವಾದ ಬೇಕು ಎಂದರೆ, ಮಲಗುವ ಮುನ್ನ ಈ ಚಿಕ್ಕ ಕೆಲಸ ಮಾಡಿ.