Cricket News: ಬಾಂಗ್ಲಾದಲ್ಲಿ ಇನ್ನು ನಮ್ಮ ಅಸಲಿ ಆಟ ಶುರು, ತಂಡಕ್ಕೆ ಕೊನೆಗೂ ಬಂದ ಆಟಗಾರ. ಶೇಕ್ ಆಗಿ ನಡುಗಿದ ಬಾಂಗ್ಲಾ ದೇಶ? ಯಾರು ಗೊತ್ತೆ?
Cricket News: ಬಾಂಗ್ಲಾದೇಶದ ಪ್ರವಾಸದಲ್ಲಿರುವ ಟೀಮ್ ಇಂಡಿಯಾ (India vs Bangladesh) ಇದೀಗ ಅಲ್ಲಿ ಟೆಸ್ಟ್ ಪಂದ್ಯಗಳನ್ನು ಆಡುತ್ತಿದೆ. ಈಗಾಗಲೇ ಮೊದಲ ಪಂದ್ಯ ಮುಗಿದಿದ್ದು ಡಿಸೆಂಬರ್ 22 ರಿಂದ ಡಿಸೆಂಬರ್ 26ರವರೆಗೆ ಎರಡನೇ ಟೆಸ್ಟ್ ಪಂದ್ಯಗಳು ಆರಂಭವಾಗಲಿದೆ. ಅಲ್ಲದೆ ಮೊದಲ ಪಂದ್ಯದಲ್ಲಿ ಭಾರತ ರೋಚಕ ಗೆಲುವು ದಾಖಲಿಸಿದ್ದು ಇನ್ನೂ ಒಂದು ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿಯನ್ನು ತನ್ನದಾಗಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಅಲ್ಲದೆ ಈ ಮೊದಲು ಏಕದಿನ ಸರಣಿಯಲ್ಲಿ ಆಡಿದ ಟೀಮ್ ಇಂಡಿಯಾ (Team India) ಸರಣಿಯನ್ನು ಕಳೆದುಕೊಂಡಿತ್ತು. ಆದರೆ ಟೆಸ್ಟ್ ಪಂದ್ಯವನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನದಲ್ಲಿ ಟೀಮ್ ಇಂಡಿಯಾ ಕಾರ್ಯ ನಿರ್ವಹಿಸುತ್ತಿದೆ. ಇದರ ಬೆನ್ನಲ್ಲೇ ಇದೀಗ ತಂಡದಿಂದ ಹೊರಗೆ ಉಳಿದಿದ್ದ ಬಲಿಷ್ಠ ಆಟಗಾರರೊಬ್ಬರು ಮತ್ತೆ ತಂಡಕ್ಕೆ ಮರಳಿದ್ದಾರೆ. ಈ ಮೂಲಕ ಭಾರತ ತಂಡಕ್ಕೆ ದೊಡ್ಡ ಬಲ ಬಂದಂತಾಗಿದೆ. ಇಷ್ಟಕ್ಕೂ ಆ ಆಟಗಾರ ಯಾರು ಎನ್ನುವುದನ್ನು ಇಲ್ಲಿ ಹೇಳಲಾಗಿದೆ.
ತಿಳಿದಿರುವಂತೆ ಟೀಮ್ ಇಂಡಿಯಾ ಬಾಂಗ್ಲಾ ಪ್ರವಾಸದಲ್ಲಿದೆ. ಈಗಾಗಲೇ ಬಾಂಗ್ಲಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಿರುವ ಭಾರತ ಇದೀಗ ಟೆಸ್ಟ್ ಪಂದ್ಯಗಳಲ್ಲಿ ಆಡುತ್ತಿದೆ. ಈಗಾಗಲೇ ಮೊದಲ ಪಂದ್ಯ ಮುಗಿದಿದ್ದು ಎರಡನೇ ಪಂದ್ಯ ಡಿಸೆಂಬರ್ 22 ರಿಂದ ಆರಂಭವಾಗಲಿದೆ. ಆದರೆ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಜುರಿಯ ಕಾರಣದಿಂದಾಗಿ ರೋಹಿತ್ ಶರ್ಮ ಆಡಲಾಗಿರಲಿಲ್ಲ. ವಾಸ್ತವವಾಗಿ ಬಾಂಗ್ಲಾ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಅವರ ಹೆಬ್ಬರಳಿಗೆ ಗಾಯವಾಗಿದ್ದು, ಹೀಗಾಗಿ ಅವರು ಪಂದ್ಯದಲ್ಲಿ ಮುಂದುವರೆಯಲು ಆಗಿರಲಿಲ್ಲ. ನಂತರ ಅವರು ಮೂರನೇ ಪಂದ್ಯದ ಏಕದಿನ ಸರಣಿಯಲ್ಲಿಯೂ ಆಡಲಾಗಲಿಲ್ಲ. ಆ ಪಂದ್ಯದಿಂದಲೂ ಹೊರಗುಳಿದಿದ್ದರು. ಇಂಜುರಿ ಆದ ಬಳಿಕ ರೋಹಿತ್ (Rohit Sharma) ಮುಂಬೈಗೆ (Mumbai) ವಾಪಸ್ ಆಗಿದ್ದರು. ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದ ಹಿಟ್ಮ್ಯಾನ್ ರೋಹಿತ್ ಮುಂಬೈಗೆ ವಾಪಸ್ ಆಗಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯರ ಸಲಹೆ ಮೇರೆಗೆ ಅವರು ಇದೀಗ ಮತ್ತೆ ತಂಡಕ್ಕೆ ಮರಳುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Kannada News: ಅಪ್ಪನಿಗಿಂತ ಒಂದು ಹೆಜ್ಜೆ ಮುಂದೆ ಇರುವ ಉಪ್ಪಿ ಮಗಳು ಐಶ್ವರ್ಯ: ಶಾಲಾ ಭಾಷಣದಲ್ಲಿ ಮಾತನಾಡಿದ್ದು ಕೇಳಿ ಎಲ್ಲರೂ ಶಾಕ್. ಏನು ಹೇಳಿದ್ದಾರೆ ಗೊತ್ತೆ?

ಮುಂಬೈನಲ್ಲಿ ವೈದ್ಯರಿಂದ ತಕ್ಕ ಚಿಕಿತ್ಸೆ ಪಡೆದಿರುವ ರೋಹಿತ್ ಇದೀಗ ಟೆಸ್ಟ್ ಪಂದ್ಯಗಳಿಗೆ ಲಭ್ಯರಿದ್ದಾರ ಎನ್ನುವ ಪ್ರಶ್ನೆ ಕೇಳಿ ಬರುತ್ತಿದೆ. ಇಂಜುರಿ ಕಾರಣದಿಂದ ಅವರು ಏಕದಿನ ಸರಣಿ ಮಾತ್ರವಲ್ಲದೆ ಟೆಸ್ಟ್ ಮೊದಲ ಪಂದ್ಯದಲ್ಲಿಯೂ ಕೂಡ ಆಡಲಾಗಿರಲಿಲ್ಲ. ಆದರೆ ಇದೀಗ ರೋಹಿತ್ ಫಿಟ್ ಆಗಿದ್ದು ಗುಣಮುಖರಾಗಿದ್ದಾರೆ. ಹಾಗಾಗಿ ಡಿಸೆಂಬರ್ 22 ರಿಂದ ಶುರುವಾಗುತ್ತಿರುವ ಎರಡನೇ ಟೆಸ್ಟ್ ಪಂದ್ಯಗಳಿಗೆ ರೋಹಿತ್ ಲಗ್ಗೆ ಇಡಲಿದ್ದಾರೆ ಎಂದು ಹೇಳಲಾಗುತ್ತಿದೆ. ರೋಹಿತ್ ಫಿಟ್ನೆಸ್ ಕುರಿತಾಗಿ ದೊಡ್ಡ ಅಪ್ಡೇಟ್ ಸಿಕ್ಕಿದ್ದು ಅವರು ಗುಣಮುಖರಾಗಿದ್ದು ತಂಡಕ್ಕೆ ಮರಳಲ್ಲಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಸ್ವತಹ ರೋಹಿತ್ ಟೀಮ್ ಮ್ಯಾನೇಜ್ಮೆಂಟ್ ಗೆ ತಾನು ಫಿಟ್ ಆಗಿದ್ದು ಎರಡನೇ ಪಂದ್ಯದಲ್ಲಿ ಆಡಲಿದ್ದೇನೆ ಎಂದು ತಿಳಿಸಿದ್ದಾರೆ ಎಂದು ಮಾಹಿತಿ ಹೊರ ಬಿದ್ದಿದೆ. ರೋಹಿತ್ ಶುಕ್ರವಾರ ಅಥವಾ ಶನಿವಾರ ಬಾಂಗ್ಲಾ ಕ್ಕೆ ಮರಳಲ್ಲಿದ್ದು ಬಾಂಗ್ಲಾ ವಿರುದ್ಧ ಎರಡನೇ ಟೆಸ್ಟ್ ಮ್ಯಾಚ್ ಪಂದ್ಯದಲ್ಲಿ ಆಡಲಿದ್ದಾರೆ. ಈಗಾಗಲೇ ಮೊದಲ ಟೆಸ್ಟ್ ಮ್ಯಾಚ್ ಅಲ್ಲಿ ಭಾರತ ಗೆಲುವು ದಾಖಲಿಸಿದ್ದು ಇದೀಗ ಮತ್ತೊಂದು ಪಂದ್ಯದಲ್ಲಿ ಗೆಲ್ಲುವ ಮೂಲಕ ಪಂದ್ಯವನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನದಲ್ಲಿದೆ. ಇದನ್ನು ಓದಿ..Cricket News: ಭಾರತ ತಂಡಕ್ಕೆ ಆಯ್ಕೆಯಾಗದೆ ಇರುವಾಗ ಸಂಜು ಸ್ಯಾಮ್ಸನ್ ಗೆ ದೊಡ್ಡ ಆಫರ್ ಕೊಟ್ಟ ಐರ್ಲೆಂಡ್ ಕ್ರಿಕೆಟ್ ತಂಡ. ಏನು ಗೊತ್ತೇ??