Kannada News: ಆಟೋ ದಿಂದ ಇಳಿಯುತ್ತಿರುವಾಗಲೇ ಕೆಳಗೆ ಬಾಗಿ ಕೂಡ ಅಂದ ತೋರಿಸಿದ ಶ್ರೇಯ. ಹೇಗಿದೆ ಗೊತ್ತೇ ವಿಡಿಯೋ?
Kannada News: ನಟಿ ಶ್ರೀಯಾ ಸರನ್ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ, ಇವರ ಬಗ್ಗೆ ವಿಶೇಷವಾಗಿ ಪರಿಚಯ ಮಾಡಿಕೊಡುವ ಅವಶ್ಯಕತೆ ಇಲ್ಲ. ದಶಕದ ಹಿಂದೆ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟ ಶ್ರೀಯಾ ಅವರು, ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಸಹ ನಟಿಸಿ ಸ್ಟಾರ್ ಹೀರೋಯಿನ್ ಪಟ್ಟಕ್ಕೆ ಏರಿದರು. ಶ್ರೀಯಾ ಅವರು ಎಲ್ಲಾ ಸ್ಟಾರ್ ನಟರಿಗು ನಾಯಕಿಯಾಗಿ ನಟಿಸಿದರು. ಮೆಗಾಸ್ಟಾರ್ ಚಿರಂಜೀವಿ, ಪವನ್ ಕಲ್ಯಾಣ್, ಮಹೇಶ್ ಬಾಬು, ಪ್ರಭಾಸ್, ಜ್ಯೂನಿಯರ್ ಎನ್.ಟಿ.ಆರ್ ಸೇರಿದಂತೆ ಎಲ್ಲಾ ಕಲಾವಿದರ ಜೊತೆಗೆ ಹೀರೋಯಿನ್ ಆಗಿ ನಟಿಸಿದ್ದಾರೆ ಶ್ರೀಯಾ.
ಎಲ್ಲಾ ಭಾಷೆಗಳಲ್ಲೂ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ ಶ್ರೀಯಾ ಅವರು, ರಜನಿಕಾಂತ್ ಅವರಂತಹ ಶ್ರೇಷ್ಠ ನಟನಿಗೂ ನಾಯಕಿಯಾಗಿ ಅಭಿನಯಿಸಿ, ಭಾರಿ ಜನಪ್ರಿಯತೆ ಪಡೆದುಕೊಂಡಿದ್ದರು. ಆದರೆ ಮದುವೆಯಾದ ನಂತರ ಶ್ರೀಯಾ ಅವರು ಸಿನಿಮಗಳಿಂದ ದೂರವೇ ಉಳಿದಿದ್ದರು. ಸುಮಾರು ಎರಡರಿಂದ ಮೂರು ವರ್ಷಗಳ ಕಾಲ ಸಿನಿಮಾದಿಂದ ಗ್ಯಾಪ್ ತೆಗೆದುಕೊಂಡಿದ್ದರು ಶ್ರೀಯಾ. ಆದರೆ ಈಗ ಕಂಬ್ಯಾಕ್ ಮಾಡಿದ್ದಾರೆ. ಈ ವರ್ಷ ಶ್ರೀಯಾ ಅವರು ನಟಿಸಿದ ಆರ್.ಆರ್.ಆರ್ ಸಿನಿಮಾ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿತು.. ಇದನ್ನು ಓದಿ..Kannada News: ವಿಲ್ಲನ್ ಆಗಿ ಕಾಣಿಸಿಕೊಂಡು ಕೊನೆಯಲ್ಲಿ ಹೀರೋ ಆದ, ಕಿಶೋರ್ ಗೆ ಕಾಂತಾರ ಕೊನೆಗೆ ಕೊಟ್ಟ ಸಂಭಾವನೆ ಎಷ್ಟು ಗೊತ್ತೆ?

ಸಿನಿಮಾರಂಗಕ್ಕೆ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಕಂಬ್ಯಾಕ್ ಮಾಡಿರುವ ಶ್ರೀಯಾ ಅವರು, ಫೋಟೋಶೂಟ್ ಗಳ ಮೂಲಕ ಭಾರಿ ಸದ್ದು ಮಾಡುತ್ತಿದ್ದಾರೆ. ಆಗಾಗ ಹೊಸ ಫೋಟೋಶೂಟ್ ಗಳ ಮೂಲಕ ಸೆನ್ಸೇಷನ್ ಆಗುತ್ತಿದ್ದಾರೆ. ಆಗಾಗ ತಮ್ಮ ಗಂಡನ ಜೊತೆಗೂ ಫೋಟೋಗಳಿಗೆ ಪೋಸ್ ನೀಡುತ್ತಾರೆ. ಇದೀಗ ಶ್ರೀಯಾ ಅವರು ಆಟೋ ಇಂದ ಇಳಿಯುವಾಗ, ಬಗ್ಗಿದ್ದು, ಅವರ ಸೌಂದರ್ಯ ನೋಡಿ ಎಲ್ಲರೂ ಫಿದಾ ಆಗಿದ್ದಾರೆ. ಆಟೋ ಇಂದ ಇಳಿದಿರುವ ವಿಡಿಯೋ ಈಗ ವೈರಲ್ ಆಗಿದ್ದು, ನೀವು ಕೂಡ ಈ ವಿಡಿಯೋ ಅನ್ನು ತಪ್ಪದೇ ನೋಡಿ. ಇದನ್ನು ಓದಿ.. Business Idea: ತಿಂಗಳಿಗೆ ಒಂದು ಲಕ್ಷ ತಪ್ಪದೆ ಆದಾಯ ಬರಬೇಕು ಎಂದರೆ, ಈ ಉದ್ಯಮ ಆರಂಭಿಸಿ. ಕುಳಿತಲ್ಲೇ ದುಡ್ಡು ಬರುತ್ತದೆ.