Kannada News: ಇದೇನ್ ಡ್ರೆಸ್ ಗುರು: ಹಾಕಿಕೊಂಡರು ಪ್ರಯೋಜನ ಇಲ್ಲ. ಎಲ್ಲವನ್ನು ಪ್ರದರ್ಶನಕ್ಕೆ ಇಟ್ಟ ಟಾಪ್ ನಟಿ. ಫೋಟೋಸ್ ಹೇಗಿದೆ ಗೊತ್ತೇ??

29

Kannada News: ಬಾಲಿವುಡ್ ನಲ್ಲಿ ಈಗ ಯಂಗ್ ಹೀರೋಯಿನ್ ಗಳ ಹವಾ ಜೋರಾಗಿ ನಡೆಯುತ್ತಿದೆ. ಇವರ ಟ್ಯಾಲೆಂಟ್ ನೋಡಿ, ಹಿರಿಯ ನಟಿಯರು ಶಾಕ್ ಆಗಿದ್ದಾರೆ ಎಂದು ಹೇಳಬಹುದು. ಈ ಸಾಲಿನಲ್ಲಿ ಟಾಪ್ ನಲ್ಲಿ ಬರುವುದು ನಟಿ ಕಿಯಾರಾ ಅಡ್ವಾಣಿ (Kiara Advani) ಇವರ ಟ್ಯಾಲೆಂಟ್ ನೋಡಿ, ಬೇರೆ ಕಲಾವಿದೆಯರು ಕೂಡ ಇವರಿಗೆ ಸಪೋರ್ಟ್ ಮಾಡುತ್ತಿದ್ದಾರೆ. ಬಾಲಿವುಡ್ ನಲ್ಲಿ ಕೆರಿಯರ್ ಶುರು ಮಾಡಿದ ಕಿಯಾರಾ ಬಹಳ ಬೇಗ ಒಳ್ಳೆಯ ಹೆಸರು ಗಳಿಸಿ, ಟಾಲಿವುಡ್ ಗು ಎಂಟ್ರಿ ಕೊಟ್ಟರು. ತೆಲುಗಿನಲ್ಲಿ ಮೊದಲ ಸಿನಿಮಾದಲ್ಲೇ ಮಹೇಶ್ ಬಾಬು (Mahesh Babu) ಅವರೊಡನೆ ನಟಿಸಿದರು.

ಭರತ್ ಅನಿ ನೇನು (Bharath Ani Nenu) ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದರು. ಈ ಸಿನಿಮಾದಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು. ಈ ಸಕ್ಸಸ್ ಇಂದ ತೆಲುಗು ಚಿತ್ರರಂಗಕ್ಕೆ ಮತ್ತು ತೆಲುಗು ಅಭಿಮಾನಿಗಳಿಗೆ ಬಹಳ ಇಷ್ಟವಾದರು ಕಿಯಾರಾ ಅಡ್ವಾಣಿ. ಈ ಸಿನಿಮಾ ಬಳಿಕ ರಾಮ್ ಚರಣ್ ತೇಜ್ (Ram Charan Tej) ಅವರ ವಿನಯ ವಿಧೇಯ ರಾಮ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡರು ಕಿಯಾರಾ ಅಡ್ವಾಣಿ, ಆದರೆ ಆ ಸಿನಿಮಾ ದೊಡ್ಡ ಮಟ್ಟದಲ್ಲಿ ಅಂದುಕೊಂಡ ಹಾಗೆ, ಹಿಟ್ ಆಗಲಿಲ್ಲ. ನಂತರ ಮತ್ತೆ ಬಾಲಿವುಡ್ ಕಡೆಗೆ ಹಾರಿದರು ಕಿಯಾರಾ ಅಡ್ವಾಣಿ. ಇದನ್ನು ಓದಿ..Kannada News: ಆಗ ತಾಳಲಾರದೆ ಸಾಕಷ್ಟು ಅಳುತ್ತಿದ್ದೆ, ಎಂದು ಚಿತ್ರರಂಗದ ಮತ್ತೊಂದು ಕರಾಳ ಮುಖ ಬಿಚ್ಚಿಟ್ಟ ಮೇಘನ್ ರಾಜ್. ಶೇಕ್ ಆದ ಚಿತ್ರರಂಗ.

ಬಳಿಕ ನಟಿಸಿದ ಲಸ್ಟ್ ಸ್ಟೋರಿಸ್ ಇವರಿಗೆ ದೊಡ್ಡ ಮಟ್ಟದಲ್ಲಿಯೇ ಹೆಸರು ತಂದುಕೊಟ್ಟಿತು. ಲಸ್ಟ್ ಸ್ಟೋರಿಸ್ ಇಂದ ಇವರಿಗೆ ಎಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಬಂತು ಎಂದರೆ, ದಕ್ಷಿಣ ಭಾರತ ಚಿತ್ರರಂಗದ ಕಡೆಗೆ ಮತ್ತೆ ಬರಲು ಆಗದ ಹಾಗೆ, ಬಾಲಿವುಡ್ ನಲ್ಲೇ ಬ್ಯುಸಿ ಆಗುವ ಹಾಗೆ ಮಾಡಿತು. ಕಿಯಾರಾ ಅವರು ಬಾಲಿವುಡ್ ನಲ್ಲಿ ಬ್ಯುಸಿ ಆಗಿದ್ದು, ಆಗಾಗ ತಮ್ಮ ಸೌಂದರ್ಯದ ಮೂಲಕ ಅಭಿಮಾನಿಗಳಿಗೆ ಟ್ರೀಟ್ ನೀಡುತ್ತಾರೆ. ಇದೀಗ ಮತ್ತೊಮ್ಮೆ ಕಿಯಾರಾ ಅಡ್ವಾಣಿ ಅವರು ಬ್ಲ್ಯಾಕ್ ಕಲರ್ಸ್ ಟಾಪ್ ಲೆಸ್ ಡ್ರೆಸ್ ನಲ್ಲಿ ಫೋಟೋಗಳನ್ನು ಶೇರ್ ಮಾಡಿ, ನೆಟ್ಟಿಗರು ಶೇಕ್ ಆಗುವ ಹಾಗೆ ಮಾಡಿದ್ದಾರೆ. ಇವರ ಫೋಟೋಗಳು ಈಗ ವೈರಲ್ ಆಗಿದ್ದು, ಭಾರಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ ಕಿಯಾರಾ ಅಡ್ವಾಣಿ. ಇದನ್ನು ಓದಿ.. Business Idea: ತಿಂಗಳಿಗೆ ಒಂದು ಲಕ್ಷ ತಪ್ಪದೆ ಆದಾಯ ಬರಬೇಕು ಎಂದರೆ, ಈ ಉದ್ಯಮ ಆರಂಭಿಸಿ. ಕುಳಿತಲ್ಲೇ ದುಡ್ಡು ಬರುತ್ತದೆ.