Business Idea: ತಿಂಗಳಿಗೆ ಒಂದು ಲಕ್ಷ ತಪ್ಪದೆ ಆದಾಯ ಬರಬೇಕು ಎಂದರೆ, ಈ ಉದ್ಯಮ ಆರಂಭಿಸಿ. ಕುಳಿತಲ್ಲೇ ದುಡ್ಡು ಬರುತ್ತದೆ.

51

Business Idea: ಸಾಮಾನ್ಯವಾಗಿ ಇಂದು ಜನರು ಕೆಲಸಕ್ಕಾಗಿ ಅಲೆದಾಡುತ್ತಿದ್ದಾರೆ. ತಮ್ಮ ಓದಿಗೆ ತಕ್ಕ ಕೆಲಸ ಸಿಗದೆ ಪರದಾಡುತ್ತಿರುವ ಪರಿಸ್ಥಿತಿ ಎದುರಾಗಿದೆ. ತಾವು ತಮ್ಮ ಓದಿಗಿಂತಲೂ ಕೂಡ ಕಡಿಮೆ ಸಂಬಳ ಪಡೆಯಲು ಕೆಲಸದಲ್ಲಿ ಮುಂದುವರಿಯಬೇಕಾದ ಅನಿವಾರ್ಯತೆ ಕೆಲವರಿಗಿದ್ದರೆ, ಕೆಲವರು ಎಷ್ಟೇ ಓದಿದರು ಉದ್ಯೋಗ ಸ್ಥಳದಲ್ಲಿ ಬೇಕಾದ ತಾಂತ್ರಿಕ ಶಿಕ್ಷಣ ಅವರಿಗೆ ಇರುವುದೇ ಇಲ್ಲ. ಇದು ಆನ್ಲೈನ್ ಜಗತ್ತಾಗಿದೆ. ಪ್ರಸ್ತುತ ಪುಸ್ತಕದಲ್ಲಿ ಓದಿದ್ದಕ್ಕಿಂತ ಹೆಚ್ಚಾಗಿ ಕಂಪ್ಯೂಟರ್, ಟೆಕ್ನಾಲಜಿ, ವಿಜ್ಞಾನ ಇತ್ಯಾದಿ ಅಂಶಗಳನ್ನು ತಿಳಿದುಕೊಂಡಿರಬೇಕಾಗುತ್ತದೆ. ಇವುಗಳ ಬಗ್ಗೆ ಪರಿಣಿತಿ ಹೊಂದಿದವರಿಗೆ ಉದ್ಯೋಗ ಸುಲಭವಾಗಿ ಸಿಕ್ಕಿ ಬಿಡುತ್ತದೆ. ಆದರೆ ಎಷ್ಟೋ ಜನರು ಶಾಲಾ ಕಾಲೇಜು ನಂತರ ಕೆಲಸ ಹುಡುಕುವಾಗ ಕೆಲಸ ಸಿಗದೇ ಪರದಾಡುತ್ತಾರೆ. ಇಂತಹ ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ಪರಿಹಾರ ನೀಡಲು ಅದರ ಜೊತೆಗೆ ಉದ್ಯೋಗ ಇಲ್ಲದವರು ಉದ್ಯೋಗವನ್ನು ಪಡೆದುಕೊಳ್ಳಲು ಒಂದು ಅತ್ಯುತ್ತಮ ಅವಕಾಶವಿದೆ. ಈ ಒಂದು ಕೆಲಸ ಮಾಡುವುದರಿಂದಾಗಿ ತಿಂಗಳಿಗೆ ಒಂದು ಲಕ್ಷಕ್ಕಿಂತ ಹೆಚ್ಚು ದುಡಿಯಬಹುದಾಗಿದೆ.

ಹೌದು, ಸಾಮಾನ್ಯವಾಗಿ ಇತ್ತೀಚಿಗೆ ದೊಡ್ಡ ದೊಡ್ಡ ಕಂಪನಿಗಳೆಲ್ಲ ಆನ್ಲೈನ್ ಆಧಾರಿತ ತಾಂತ್ರಿಕ ಶಿಕ್ಷಣ ನೀಡುವುದರ ಜೊತೆಗೆ ಅದರ ಪ್ರಮಾಣ ಪತ್ರಗಳನ್ನು ನೀಡುತ್ತದೆ. ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚಿನ ಬೇಡಿಕೆ ಉಂಟಾಗಿದೆ. ದೊಡ್ಡ ದೊಡ್ಡ ಕಂಪನಿಗಳು ಈ ರೀತಿಯ ತಾಂತ್ರಿಕ ಕೌಶಲ್ಯ ಆಧಾರಿತ ವ್ಯಕ್ತಿಗಳನ್ನೇ ಕೆಲಸಕ್ಕೆ ಆಯ್ದುಕೊಳ್ಳುತ್ತಾರೆ. ಹೀಗಾಗಿ ಹೊಸದಾಗಿ ನಾವೇ ಈ ಒಂದು ಕೆಲಸವನ್ನು ಶುರು ಮಾಡಬಹುದು. ಎಷ್ಟೋ ಜನರಿಗೆ ಈ ರೀತಿಯ ತಾಂತ್ರಿಕ ಶಿಕ್ಷಣದ ಬಗ್ಗೆ ಅರಿವಿರುವುದಿಲ್ಲ. ಇಂತಹ ಶಿಕ್ಷಣವನ್ನು ಕಲಿಯದ ಕೆಲವರಿಗೆ ಕೆಲಸವು ಸಿಗುವುದಿಲ್ಲ. ಹೀಗಾಗಿ ತಾಂತ್ರಿಕ ಶಿಕ್ಷಣ ನೀಡುವ ಸಂಸ್ಥೆಯನ್ನು ಸ್ವತಹ ನಾವೇ ಶುರು ಮಾಡಿ ಪ್ರಮಾಣ ಪತ್ರ ನೀಡುವ ಮೂಲಕ ತಿಂಗಳಿಗೆ ಲಕ್ಷಾಂತರ ದುಡಿಯಬಹುದಾಗಿದೆ. ಕೇವಲ ತಾಂತ್ರಿಕ ಶಿಕ್ಷಣ ನೀಡುವ ಸಂಸ್ಥೆಯನ್ನು ಶುರು ಮಾಡಿ ಸ್ಟಾರ್ಟ್ಅಪ್ ರೀತಿಯಾಗಿ ಕೇವಲ ಒಂದು ಲಕ್ಷ ರೂ ಹೂಡಿಕೆ ಮಾಡಿ ಲಕ್ಷಾಂತರ ದುಡಿಯಬಹುದಾಗಿದೆ. ಇದನ್ನು ಓದಿ..Kannada News: ವೈಟ್ ಡ್ರೆಸ್ ನಲ್ಲಿ ತಮನ್ನಾ ರವರ ಅಂದ ನೋಡಿದರೇ, ಚಳಿಯಲ್ಲೂ ಮೈ ಬಿಸಿಯಾಗುವುದು ಪಕ್ಕ.

ಕೇವಲ ಒಂದು ಕೋಣೆಯಲ್ಲಿ ಟೇಬಲ್ ಇರಿಸಿ ಆನ್ಲೈನ್ ಶಿಕ್ಷಣವನ್ನು ನೀಡಬಹುದಾಗಿದೆ. ಹಾಗೆಯೇ ಕೆಲವೊಮ್ಮೆ ಆಫ್ಲೈನ್ ತರಗತಿಗಳನ್ನು ಸಹ ಅನುಕೂಲಕ್ಕೆ ತಕ್ಕಂತೆ ತೆಗೆದುಕೊಳ್ಳಬಹುದು. ಮೊದಲಿಗೆ ಅಧಿಕೃತವಾಗಿ ತಮ್ಮ ಸ್ಟಾಟಅಪ್ ಕಂಪನಿಯನ್ನು ನೋಂದಾಯಿಸಿಕೊಳ್ಳಬೇಕು. ಕೇವಲ ಒಂದು ಲಕ್ಷ ಹಣ ಹೂಡಿಕೆ ಮಾಡಿದರೆ ಈ ರೀತಿ ಶುರು ಮಾಡಬಹುದು. ನಂತರ ಅಂತಹ ವ್ಯಕ್ತಿಗಳಿಗೆ ಎಕ್ಸೆಲ್, ಡೇಟಾ ಸೈನ್ಸ್, ಸೈಬರ್ ಸೆಕ್ಯುರಿಟಿ, ಪವರ್ ಪಾಯಿಂಟ್, ಫೋಟೋ ಎಡಿಟಿಂಗ್, ವಿಡಿಯೋ ಎಡಿಟಿಂಗ್, ಟೆಲಿ ಅಕೌಂಟಿಂಗ್ ಇತ್ಯಾದಿ ತಾಂತ್ರಿಕ ವಿಷಯಗಳನ್ನು ಕಲಿಸುವುದರಿಂದಾಗಿ ಅವರಿಗೂ ಕೂಡ ಉದ್ಯೋಗ ಸೃಷ್ಟಿಯಾಗುತ್ತದೆ. ಜೊತೆಗೆ ನೀವು ಸಹ ಅಂತಹ ವಿದ್ಯಾರ್ಥಿಗಳಿಂದ ಶುಲ್ಕ ಪಡೆದು ಸಂಪಾದನೆ ಮಾಡಬಹುದಾಗಿದೆ. ಹೀಗಾಗಿ ತಾಂತ್ರಿಕ ಶಿಕ್ಷಣ ನೀಡುವ ತರಬೇತಿ ಸಂಸ್ಥೆಯನ್ನು ಶುರು ಮಾಡಿ ಲಕ್ಷಗಟ್ಟಲೆ ಆದಾಯ ಮಾಡಬಹುದಾಗಿದೆ. ಇದನ್ನು ಓದಿ.. Kannada News: ಕಾಂತಾರ ಮೂಲಕ ನ್ಯಾಷನಲ್ ಸ್ಟಾರ್ ಆಗಿರುವ ರಿಷಬ್ ಶೆಟ್ಟಿ, 2022 ರಲ್ಲಿ ತನ್ನ ಮನಗೆದ್ದ ನಾಲ್ಕು ಚಿತ್ರಗಳನ್ನು ಆಯ್ಕೆ ಮಾಡಿದ್ದು ಹೇಗೆ ಗೊತ್ತೇ?