Kannada News: ವೈಟ್ ಡ್ರೆಸ್ ನಲ್ಲಿ ತಮನ್ನಾ ರವರ ಅಂದ ನೋಡಿದರೇ, ಚಳಿಯಲ್ಲೂ ಮೈ ಬಿಸಿಯಾಗುವುದು ಪಕ್ಕ.
Kannada News: ಚಿತ್ರರಂಗದಲ್ಲಿ ಮಿಲ್ಕಿ ಬ್ಯೂಟಿ ಎಂದು ಹೆಸರು ಪಡೆದಿರುವವರು ನಟಿ ತಮನ್ನಾ (Tamannaah), ಚಿತ್ರರಂಗಕ್ಕೆ ಆರಂಭದಿಂದ ಹಲವು ವರ್ಷಗಳ ವರೆಗು ಸ್ಟಾರ್ ನಟಿಯಾಗಿ ಹೆಸರು ಮಾಡಿದ್ದಾರೆ. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಎಲ್ಲಾ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ ತಮನ್ನಾ. ತಮಿಳಿನಲ್ಲಿ ಸೂರ್ಯ, ಕಾರ್ತಿ, ವಿಜಯ್, ಅಜಿತ್, ತೆಲುಗಿನಲ್ಲಿ ಪ್ರಭಾಸ್ ಸೇರಿದಂತೆ ಸ್ಟಾರ್ ಕಲಾವಿದರ ಜೊತೆಗೆ ಕಾಣಿಸಿಕೊಂಡಿರುವ ತಮನ್ನಾ ಅವರು ಈಗ ಹಿರಿಯ ನಟರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಅವರ ಮುಂಬರುವ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ತಮನ್ನಾ.
ತಮನ್ನಾ ಅವರು ಇದಕ್ಕಿಂತ ಮೊದಲು ಅನಿಲ್ ರವಿಪುಡಿ ಅವರು ನಿರ್ದೇಶನ ಮಾಡಿದ ಎಫ್3 ಸಿನಿಮಾದಲ್ಲಿ ವಿಕ್ಟರಿ ವೆಂಕಟೇಶ್ ಅವರಿಗೆ ನಾಯಕಿಯಾಗಿ ನಟಿಸಿದ್ದರು. ಇನ್ನು ತಮನ್ನಾ ಅವರು ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಮಾತ್ರವಲ್ಲದೆ, ಬಾಲಿವುಡ್ ನಲ್ಲಿ ಸಹ ಬ್ಯುಸಿ ಆಗಿದ್ದಾರೆ. ಹಿಂದಿಯಲ್ಲಿ ಕೆಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮನ್ನಾ ಅವರು ನಟನೆ ಮತ್ತು ಡ್ಯಾನ್ಸ್ ಎರಡರಲ್ಲೂ ಕೂಡ ಟಾಪ್ ನಲ್ಲಿರುತ್ತಾರೆ ಎನ್ನುವುದು ಗೊತ್ತಿರುವ ವಿಷಯ ಆಗಿದೆ. ಹಾಗೆಯೇ ಆಗಾಗ ತಮ್ಮ ಹಾಟ್ ಲುಕ್ಸ್ ಮೂಲಕ ಹುಡುಗರು ಫಿದಾ ಆಗುವ ಹಾಗೆ ಮಾಡುತ್ತಾರೆ. ಇದನ್ನು ಓದಿ..Kannada News: ಕೊನೆಗೂ ಮಹದೇಶ್ವರ ಬೆಟ್ಟಕ್ಕೆ ಒಳ್ಳೆಯ ದಿನಗಳು ಆರಂಭ: ಮಹತ್ವದ ಯೋಜನೆ ಘೋಷಿಸಿದ ಸಿಎಂ: ಎಷ್ಟು ಕೋಟಿ ಗೊತ್ತೇ??

ಆಗಾಗ ಮಾಧ್ಯಮದ ಎದುರು ಕಾಣಿಸಿಕೊಳ್ಳುವ ತಮನ್ನಾ ಅವರು ಇತ್ತೀಚೆಗೆ ಮುಂಬೈ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಳಿ ಬಣ್ಣದ ಟಾಪ್ ಮತ್ತು ಟೋನ್ಡ್ ಜೀನ್ಸ್ ಧರಿಸಿದ್ದು, ಮಾಧ್ಯಮದವರ ಕಣ್ಣಿಗೆ ಬಿದ್ದಿದ್ದಾರೆ. ಏರ್ ಪೋರ್ಟ್ ಲುಕ್ ನಲ್ಲಿ ಎಲ್ಲರೂ ಫಿದಾ ಆಗುವ ಹಾಗೆ ಕಂಡಿದ್ದಾರೆ ನಟಿ ತಮನ್ನಾ. ಇದೀಗ ಈ ಏರ್ ಪೋರ್ಟ್ ಲುಕ್ ಫೋಟೋಗಳು ಮತ್ತು ವಿಡಿಯೋ ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿದ ಹುಡುಗರು ತಮನ್ನಾ ಅವರ ಸೌಂದರ್ಯಕ್ಕೆ ಬೆರಗಾಗಿದ್ದಾರೆ. ನೀವು ಕೂಡ ವಿಡಿಯೋ ನೋಡಿ.. ಇದನ್ನು ಓದಿ.. Kannada News: ಕಾಂತಾರ ಮೂಲಕ ನ್ಯಾಷನಲ್ ಸ್ಟಾರ್ ಆಗಿರುವ ರಿಷಬ್ ಶೆಟ್ಟಿ, 2022 ರಲ್ಲಿ ತನ್ನ ಮನಗೆದ್ದ ನಾಲ್ಕು ಚಿತ್ರಗಳನ್ನು ಆಯ್ಕೆ ಮಾಡಿದ್ದು ಹೇಗೆ ಗೊತ್ತೇ?