Kannada News: ಎನ್ಟಿಆರ್ ಏನು ಸಾಮಾನ್ಯನಲ್ಲ. ಅದೆಂತಹ ಅಪ್ರತಿಮ ಸುಂದರಿಯನ್ನು ಪಟಾಯಿಸಿದ್ದಾನೆ ಗೊತ್ತೇ? ಇದಪ್ಪ ಅದೃಷ್ಟ.

63

Kannada News: ಜ್ಯೂನಿಯರ್ ಎನ್.ಟಿ.ಆರ್ ಅವರು ಆರ್.ಆರ್.ಆರ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ನಟನಾಗಿ ಗುರುತಿಸಿಕೊಂಡಿದ್ದಾರೆ. ಇವರಿಗೆ ಈಗ ಎಲ್ಲೆಡೆ ಬೇಡಿಕೆ ಹೆಚ್ಚಾಗಿದ್ದು, ಜ್ಯೂನಿಯರ್ ಎನ್.ಟಿ.ಆರ್ ಅವರ ಮುಂದಿನ ಸಿನಿಮಾವನ್ನು ಕೊರಟಾಲ ಶಿವ ಅವರು ನಿರ್ದೇಶನ ಮಾಡುತ್ತಿದ್ದಾರೆ ಎನ್ನುವ ವಿಚಾರ ಈಗಾಗಲೇ ಗೊತ್ತಿದ್ದು, ಈ ಸಿನಿಮಾ ಬಗ್ಗೆ ಯಾವುದೇ ಹೊಸ ಅಪ್ಡೇಟ್ ಸಿಕ್ಕಿಲ್ಲ, ಒಂದೊಂದು ಹೊಸ ಅಪ್ಡೇಟ್ ಸಿಗುವುದಕ್ಕೂ ಬಹಳ ಸಮಯ ತೆಗೆದುಕೊಳ್ಳುತ್ತಿದೆ ಎನ್ನುವ ಕಾರಣಕ್ಕೆ ಅಭಿಮಾನಿಗಳು ಈ ಸಿನಿಮಾ ಬಗ್ಗೆ ಬೇಸರ ಮಾಡಿಕೊಂಡಿದ್ದಾರೆ. ಇನ್ನು ಈ ಸಿನಿಮಾಗೆ ಸೀತಾರಾಮಂ ಸಿನಿಮಾ ಖ್ಯಾತಿಯ ಮೃಣಾಲ್ ಠಾಕೂರ್ ಅವರು ನಾಯಕಿಯಾಗಿ ನಟಿಸಿದ್ದಾರೆ ಎನ್ನುವುದು ಗೊತ್ತಿರುವ ವಿಷಯ.

ಮೃಣಾಲ್ ಠಾಕೂರ್ ಅವರು ಮಹಾರಾಷ್ಟ್ರ ಹುಡುಗಿ, ಇವರು ಹಿಂದಿಯಲ್ಲಿ ಸೀರಿಯಲ್ ಗಳಲ್ಲಿ ನಟಿಸುತ್ತಾ, ನಂತರ ಹಿಂದಿ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದರು. ಹಿಂದಿ ಸಿನಿಮಾಗಳಲ್ಲಿ ನಟಿಸುವಾಗಲೇ, ಮೃಣಾಲ್ ಅವರಿಗೆ ತೆಲುಗಿನ ಸೀತಾರಾಮಂ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು, ಸೀತಾರಾಮಂ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆದ ನಂತರ ತೆಲುಗಿನಲ್ಲಿ ಇವರಿಗೆ ದೊಡ್ಡ ಅವಕಾಶಗಳು ಬರಲು ಶುರುವಾದವು. ಇದೀಗ ಜ್ಯೂನಿಯರ್ ಎನ್.ಟಿ.ಆರ್ ಅವರ 30ನೇ ಸಿನಿಮಾಗೆ ಆಯ್ಕೆಯಾಗಿದ್ದಾರೆ. ಸೀತಾರಾಮಂ ಸಿನಿಮಾ ಹಿಂದಿಯಲ್ಲಿ ಸಹ ಸೂಪರ್ ಹಿಟ್ ಆಗಿತ್ತು, ಹಾಗಾಗಿ ಜ್ಯೂನಿಯರ್ ಎನ್.ಟಿ.ಆರ್ ಅವರ ಪ್ಯಾನ್ ಇಂಡಿಯಾ ಸಿನಿಮಾಗೆ ಮೃಣಾಲ್ ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದನ್ನು ಓದಿ..Kannada News: ನಡೆಯಲು ಆಗದಿರುವ ವಯಸ್ಸಿನಲ್ಲಿಯೂ ಟಾಪ್ ನಟಿಯನ್ನು ಪಟಾಯಿಸಿದರೆ ಕಮಲ್ ಹಾಸನ್? ನಟಿ ನೇರವಾಗಿ ಬಂದು ಹೇಳಿದ್ದನು ಗೊತ್ತೇ?

ಈ ಹಿಂದೆ ಜಾನ್ವಿ ಕಪೂರ್, ದಿಶಾ ಪಟಾಣಿ ಅವರ ಹೆಸರು ಕೇಳಿಬಂದಿತ್ತು, ಆದರೆ ಕೊನೆಯದಾಗಿ ಆಯ್ಕೆ ಆದವರು ಮೃಣಾಲ್ ಠಾಕೂರ್. ಜ್ಯೂನಿಯರ್ ಎನ್.ಟಿ.ಆರ್ ಅವರು ಕೂಡ ಸೀತಾರಾಮಂ ಸಿನಿಮಾದಲ್ಲಿ ಮೃಣಾಲ್ ಅವರ ಆಕ್ಟಿಂಗ್ ನೋಡಿ ಇಷ್ಟಪಟ್ಟಿದ್ದು, ಮೃಣಾಲ್ ಅವರನ್ನೇ ಆಯ್ಕೆ ಮಾಡಿದ್ದಾರೆ.. ಸಿನಿಮಾದಲ್ಲಿ ನಟಿಸಲು ಮೃಣಾಲ್ ಅವರು ಫೈನಲ್ ಆಗಿ ಓಕೆ ಆಗುತ್ತಾರಾ ಎಂದು ಕಾಡುನೋಡಬೇಕಿದೆ. ಒಂದು ವೇಳೆ ಮೃಣಾಲ್ ಅವರು ಆಯ್ಕೆಯಾದರೆ, ಅವರ ಲಕ್ ಬದಲಾಗುವುದು ಖಂಡಿತ. ಇನ್ನು ಈ ಸಿನಿಮಾಗೆ ಸಂಗೀತ ನೀಡುವುದು ಅನಿರುದ್ಧ್ ರವಿಚಂದರ್ ಎಂದು ಹೇಳಲಾಗುತ್ತಿದೆ. ಈ ಸಿನಿಮಾ 2023ರ ಜನವತಿ ತಿಂಗಳಿನಲ್ಲಿ ಸೆಟ್ಟೇರುತ್ತದೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Kannada News: ಮುಗಿಯಿತೇ ದರ್ಶನ್ ಕಾಲ: ಸುಖಾಸುಮ್ಮನೆ ವಿವಾದ ಮೈಮೇಲೆ ಎಳೆದುಕೊಂಡ ಡಿ ಬಾಸ್: ಕ್ರಾಂತಿ ಠುಸ್ಸ್ ಪಟಾಕಿ ಆಗುತ್ತಾ??