Kannada Astrology: ಹಣಕ್ಕಾಗಿ ಕಷ್ಟ ಪಡುವ ಬದಲು, ರಾತ್ರಿ ಮಲಗುವ ಮುನ್ನ ಈ ಚಿಕ್ಕ ಕೆಲಸ ಮಾಡಿ, ಹಣ ಹುಡುಕಿಕೊಂಡು ಬರುತ್ತದೆ, ಏನು ಮಾಡಬೇಕು ಗೊತ್ತೇ?

78

Kannada Astrology: ಸಂತೋಷದ ಜೀವನ ನಡೆಸುವುದಕ್ಕಾಗಿ ಜ್ಯೋತಿಷ್ಯದಲ್ಲಿ ಅನೇಕ ಉಪಾಯಗಳನ್ನು ತಿಳಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಕೆಲವು ಸಲಹೆಗಳನ್ನು ಪಾಲಿಸುವುದರಿಂದಾಗಿ ನಮ್ಮ ಜೀವನದಲ್ಲಿ ಇರುವ ಎಲ್ಲ ಸಮಸ್ಯೆಗಳು ಕಳೆದು ನೆಮ್ಮದಿಯ, ಸುಖಕರ ಜೀವನ ನಮ್ಮದಾಗುತ್ತದೆ. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪಾಲನೆ ಮಾಡುವುದರಿಂದಾಗಿ ನಮ್ಮ ಸಮಸ್ಯೆಗಳು ದೂರವಾಗುತ್ತವೆ. ಮನೆಯಲ್ಲಿ ಇಂತಹ ಕೆಲವು ಬದಲಾವಣೆಗಳನ್ನು ಮಾಡುವುದರಿಂದಾಗಿ ಸಮಸ್ಯೆಗಳು ದೂರವಾಗಿ ಶುಭ ಫಲಗಳನ್ನು ದೊರೆಯುತ್ತವೆ. ಹೀಗೆ ಮಾಡುವುದರಿಂದ ನಿಮ್ಮ ಹಣಕಾಸಿನ ತೊಂದರೆಯೂ ನಿವಾರಣೆಯಾಗುತ್ತದೆ. ಲಕ್ಷ್ಮಿ ಸದಾ ಮನೆಯಲ್ಲಿ ನೆನೆಸಿರುತ್ತಾಳೆ.

ರಾತ್ರಿ ಮಲಗುವ ಮುನ್ನ ಈ ಸಲಹೆಗಳನ್ನು ಪಾಲಿಸಿ ಹೀಗೆ ಮಾಡುವುದರಿಂದಾಗಿ ಎಲ್ಲ ಸಮಸ್ಯೆಗಳು, ವಾಸ್ತುದೋಷಗಳು ನಿವಾರಣೆಯಾಗಿ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ. ಲಕ್ಷ್ಮಿ ಸದಾ ಅನುಗ್ರಹ ತೋರುತ್ತಾಳೆ. ಹಾಗಿದ್ದರೆ ರಾತ್ರಿ ಮಲಗು ಮುನ್ನ ಯಾವ ನಿಯಮಗಳನ್ನು ಪಾಲಿಸಬೇಕು ಎನ್ನುವುದನ್ನು ಇಲ್ಲಿ ತಿಳಿಯಿರಿ. ರಾತ್ರಿ ಮಲಗುವ ಮುನ್ನ ಒಂದು ಬಕೆಟ್ ನಲ್ಲಿ ನೀರು ತುಂಬಿಸಿ ಅಡುಗೆ ಮನೆಯಲ್ಲಿ ಇಡಿ. ಹೀಗೆ ಮಾಡುವುದರಿಂದ ಹಣಕಾಸಿನ ತೊಂದರೆ ನಿವಾರಣೆಯಾಗುತ್ತದೆ. ಸಾಲದ ಸಮಸ್ಯೆ ಪರಿಹಾರವಾಗುತ್ತದೆ. ಬಾತ್ರೂಮ್ ನಲ್ಲಿ ಖಾಲಿ ಬಕೆಟ್ ಇರಿಸಬೇಡಿ. ರಾತ್ರಿ ಮಲಗುವ ಮುನ್ನ ಬಕೆಟ್ಗೆ ನೀರು ತುಂಬಿಸಿ ಬಿಡಿ. ಇದರಿಂದ ದರಿದ್ರ ನಿವಾರಣೆಯಾಗಿ ಲಕ್ಷ್ಮಿ ಮನೆಯಲ್ಲಿ ನೆಲೆಸಿರುತ್ತಾಳೆ. ಹೀಗಾಗಿ ಬಾತ್ರೂಮ್ ನ ಬಕೆಟ್ ಅಲ್ಲಿ ರಾತ್ರಿ ಮಲಗುವ ಮುನ್ನ ನೀರು ತುಂಬಿಸಿ ಬಿಡಿ. ಇದನ್ನು ಓದಿ..Kannada Astrology: ನೀವು ಮನೆಯಲ್ಲಿ ಲವಂಗದ ಜೊತೆ ಈ ಚಿಕ್ಕ ಕೆಲಸ ಮಾಡಿದರೆ ಏನಾಗುತ್ತದೆ ಎಂದು ತಿಳಿದರೆ, ಇಂದೇ ಬೇಗ ಬೇಗ ಮಾಡಿ ಬಿಡುತ್ತೀರಾ. ಏನಾಗುತ್ತದೆ ಗೊತ್ತೇ?

ಬಹು ಮುಖ್ಯವಾಗಿ ಮನೆಯಲ್ಲಿ ದೀಪ ಬೆಳಗುತ್ತಿರಬೇಕು. ದೀಪ ಜ್ಯೋತಿ, ಸಮೃದ್ಧಿ ಮತ್ತು ಅಜ್ಞಾನ ನಿವಾರಣೆ ಮಾಡುವ ಸಂಕೇತವಾಗಿದೆ. ಪ್ರತಿದಿನ ಸಂಜೆ ಮನೆಯ ಮುಖ್ಯ ಬಾಗಿಲಿನಲ್ಲಿ ದೀಪ ಬೆಳಗಬೇಕು. ಹೀಗೆ ಮಾಡುವುದರಿಂದ ಮನೆಯ ಸಮಸ್ಯೆಗಳು ದೂರವಾಗಿ ಯಾವ ಕೆಟ್ಟ ಪರಿಣಾಮಗಳು ಮನೆಗೆ ಬರುವುದಿಲ್ಲ. ರಾತ್ರಿ ಇಡೀ ಮನೆಯನ್ನು ಕತ್ತಲಿನಿಂದ ಮಾಡುವುದರ ಬದಲು ಒಂದು ಸಣ್ಣ ದೀಪವನ್ನು ಬೆಳಗುವುದರ ಮೂಲಕ ಮನೆಯಲ್ಲಿ ಸ್ವಲ್ಪ ಬೆಳಕು ಇರುವಂತೆ ನೋಡಿಕೊಳ್ಳಿ. ಲಕ್ಷ್ಮಿ ಮನೆಯಲ್ಲಿಯೇ ನೆಲೆಸಿರುತ್ತಾಳೆ. ಈ ರೀತಿಯ ಸಲಹೆಗಳನ್ನು ಪಾಲಿಸುವುದರಿಂದಾಗಿ ನಮ್ಮ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಂಡು ನೆಮ್ಮದಿಯ, ಸುಖಕರ ಜೀವನ ಸಾಗಿಸಬಹುದು. ಇದನ್ನು ಓದಿ..Kannada Astrology: ಹೊಸ ವರ್ಷದಲ್ಲಿ ಈ ಐದು ರಾಶಿಗಳದ್ದೇ ಆಟ: ಬ್ರಹ್ಮ ಬಂದರೂ ಇವರನ್ನು ತಡೆಯೋಕೇ ಆಗಲ್ಲ. ಅದೃಷ್ಟ ಯಾರ್ಯಾರಿಗೆ ಗೊತ್ತೇ?