Kannada News: ನಡೆಯಲು ಆಗದಿರುವ ವಯಸ್ಸಿನಲ್ಲಿಯೂ ಟಾಪ್ ನಟಿಯನ್ನು ಪಟಾಯಿಸಿದರೆ ಕಮಲ್ ಹಾಸನ್? ನಟಿ ನೇರವಾಗಿ ಬಂದು ಹೇಳಿದ್ದನು ಗೊತ್ತೇ?

33

Kannada News: ನಟ ಕಮಲ್ ಹಾಸನ್ (Kamal Hasan) ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ಇವರು ಚಿಕ್ಕ ವಯಸ್ಸಿನಿಂದಲೇ ನಟನೆ ಶುರು ಮಾಡಿದವರು. 1960ರಲ್ಲಿ ಚೈಲ್ಡ್ ಆರ್ಟಿಸ್ಟ್ ಆಗಿ ನಟನೆ ಶುರು ಮಾಡಿದರು ನಟ ಕಮಲ್ ಹಾಸನ್. ಆಗಿನಿಂದ ಈಗಿನವರೆಗೂ ನಟನೆಯಲ್ಲಿ ಸಕ್ರಿಯರಾಗಿದ್ದಾರೆ. ಈಗ ಕಮಲ್ ಹಾಸನ್ ಅವರಿಗೆ 70 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದೆ, ಇತ್ತೀಚೆಗೆ ವಿಕ್ರಂ ಸಿನಿಮಾ ಮೂಲಕ ಬ್ಲಾಕ್ ಬಸ್ಟರ್ ಹಿಟ್ ಆಯಿತು.

ಕಮಲ್ ಹಾಸನ್ ಅವರು ಈಗಲು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕಮಲ್ ಹಾಸನ್ ಅವರ ಸಿನಿಮಾಗಳು ಅವರ ವೈಯಕ್ತಿಕ ಜೀವನದ ಹಾಗೆಯೇ ಬಹಳ ವಿಭಿನ್ನವಾಗಿ ಇರುತ್ತದೆ. ಕಮಲ್ ಹಾಸನ್ ಅವರು ರಿಲೇಶನ್ಷಿಪ್ ವಿಚಾರದಿಂದ ಭಾರಿ ಸುದ್ದಿಯಾಗುತ್ತಾರೆ. ಬಹಳ ವರ್ಷಗಳಿಂದ ನಟಿ ಗೌತಮಿ (Gautami) ಅವರೊಡನೆ ಲಿವಿನ್ ರಿಲೇಶನ್ಷಿಪ್ ನಲ್ಲಿದ್ದ ಕಮಲ್ ಹಾಸನ್ ಅವರು, ಅವರಿಂದ ಬೇರೆಯಾದರು. ಮೊದಲ ಇಬ್ಬರು ಹೆಂಡತಿಯರಿಗೆ ವಿಚ್ಛೇದನ ನೀಡಿದ್ದರು ಕಮಲ್ ಹಾಸನ್. ಇದೀಗ 70 ವರ್ಷದಲ್ಲೂ ಕಮಲ್ ಹಾಸನ್ ಅವರು ನಟಿ ಪೂಜಾ ಕುಮಾರ್ (Pooja Kumar) ಅವರೊಡನೆ ಡೇಟ್ ಮಾಡುತ್ತಿದ್ದಾರೆ, ಲಿವಿನ್ ರಿಲೇಶನ್ಷಿಪ್ ನಲ್ಲಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೆ ಕಾರಣ ಕಮಲ್ ಹಾಸನ್ ಅವರ ವಿಶ್ವರೂಪಮ್ (Vishwaroopam), ವಿಶ್ವರೂಪಮ್2 (Vishwaroopam2) ಮತ್ತು ಉತ್ತಮ ವಿಲ್ಲನ್ (Uttama Villain) ಸಿನಿಮಾದಲ್ಲಿ ನಟಿಸಿದ್ದಾರೆ. ಇದನ್ನು ಓದಿ.. Kannada News: ರಶ್ಮಿಕಾ ರವರನ್ನು ಬ್ಯಾನ್ ಮಾಡುತ್ತೇವೆ ಎಂದಿದ್ದಕ್ಕೆ ಷಾಕಿಂಗ್ ಹೇಳಿಕೆ ಕೊಟ್ಟ ಧನಂಜಯ್. ಕನ್ನಡ ಡೈಲಾಗ್ ಕೇವಲ ಸಿನೆಮಾಗೆ ಮಾತ್ರನ??

ಪದೇ ಪದೇ ಪೂಜಾ ಕುಮಾರ್ ಅವರೊಡನೆ ಸಿನಿಮಾ ಮಾಡುತ್ತಿರುವುದರಿಂದ ಈ ಗಾಸಿಪ್ ಗಳು ಶುರುವಾಗಿದೆ. ಪೂಜಾ ಕುಮಾರ್ ಮತ್ತು ಕಮಲ್ ಹಾಸನ್ ಇಬ್ಬರು ಕೂಡ ಬಹಳ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು, ಇಬ್ಬರು ಲಿಪ್ ಲಾಕ್ ಮಾಡಿದ ನಂತರ, ಇವರಿಬ್ಬರ ನಡುವೆ ಏನೋ ಇದೆ ಎನ್ನುವ ಗಾಸಿಪ್ ಗಳು ಜೋರಾಗಿಯೇ ಕೇಳಿ ಬಂದಿದ್ದವು. ಆಗ ಪೂಜಾ ಕುಮಾರ್ ಅವರು ಪ್ರತಿಕ್ರಿಯೆ ನೀಡಿ, ನಾನು 5 ವರ್ಷಗಳಿಂದ ಕಮಲ್ ಹಾಸನ್ ಅವರ ಜೊತೆಗೆ ಸಿನಿಮಾ ಮಾಡುತ್ತಿದ್ದೇನೆ, ಅವರು ನಮ್ಮ ಕುಟುಂಬದವರ ಹಾಗೆ, ಒಳ್ಳೆಯ ಆತ್ಮೀಯತೆ ಇದೆ. ನಮ್ಮ ನಡುವೆ ಅಫೇರ್ ಇಲ್ಲ, ಇಲ್ಲ ಸಲ್ಲದ ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಹೇಳಿಕೊಂಡಿದ್ದರು. ಇದನ್ನು ಓದಿ.. Kannada News: ಗೋಲ್ಡನ್ ಸ್ಟಾರ್ ಗಣೇಶ್ ಮಗಳು ಎಷ್ಟು ದೊಡ್ಡವರಾಗಿದ್ದಾರೆ ಗೊತ್ತೇ? ನೋಡಲು ಕೂಡ ಅಷ್ಟೇ ತುಂಬಾ ಕ್ಯೂಟ್.