Kannada News: ಲೆಕ್ಕಾಚಾರಗಳನ್ನು ಹುಟ್ಟುಹಾಕಿದ ಅಶ್ವಿನಿ ಪುನೀತ್ ರಾಜ್ ಕುಮಾರ್: ರಾಜಕೀಯಕ್ಕೆ ಬರ್ತಾರಾ ಅಪ್ಪು ಹೆಂಡತಿ, ಕರುನಾಡಿದ ಅತ್ತಿಗೆ ಬಂದರೆ ಏನಾಗಲಿದೆ ಗೊತ್ತೆ?
Kannada News: ದೊಡ್ಮನೆ ಕುಟುಂಬ ಸಮಾಜಕ್ಕೆ ಹತ್ತಿರದಲ್ಲಿದ್ದು, ಯಾವಾಗಲೂ ಜನರ ಜೊತೆಗಿದ್ದು, ಜನರಿಗೆ ಸಹಾಯ ಮಾಡಿಕೊಂಡು ಬಂದಿದೆ. ಆಗಿನ ಕಾಲದಲ್ಲಿ ಅಣ್ಣಾವ್ರನ್ನು, ನಂತರದ ವರ್ಷಗಳಲ್ಲಿ ಪುನೀತ್ ರಾಜ್ ಕುಮಾರ್ ಅವರನ್ನು ರಾಜಕೀಯಕ್ಕೆ ಕರೆತರುವ ಪ್ರಯತ್ನಗಳನ್ನು ರಾಜಕೀಯ ಪಕ್ಷಗಳು ಮಾಡಿದ್ದವು, ಆದರೆ ಪುನೀತ್ ರಾಜ್ ಕುಮಾರ್ ಅವರು ರಾಜಕೀಯಕ್ಕೆ ಬರಲಿಲ್ಲ. ಅದ್ವೆಇನೆಯ ದೂರವೇ ಇದ್ದು, ಸಮಾಜಕ್ಕೆ ಸಹಾಯ ಮಾಡುತ್ತಿದ್ದರು. ಜನರಿಗೆ ಅವರು ಮಾಡಿದ ಸೇವೆ ಯಾರಿಗು ಗೊತ್ತಾಗುತ್ತಿರಲಿಲ್ಲ.
ಈಗ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ರಾಜಕೀಯಕ್ಕೆ ಕರೆತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ. ಹಲವು ರಾಜಕೀಯ ಪಕ್ಷಗಳು ಅಶ್ವಿನಿ ಅವರನ್ನು ಕರೆತರುವ ಪ್ರಯತ್ನ ಮಾಡುತ್ತಿವೆ. ಅಶ್ವಿನಿ ಅವರು ಪುನೀತ್ ಅವರ ಹಾಗೆ ಸಾಮಾಜಿಕ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಜನರ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿ ಇದ್ದಾರೆ. ಇದನ್ನು ಓದಿ..Biggboss Kannada: 11 ನೇ ವಾರ ನೇರವಾಗಿ ಜೈಲಿಗೆ ಹೋದ ಟೀಮ್ ಕ್ಯಾಪ್ಟನ್ ಅಮೂಲ್ಯ. ಯಾವ ತಪ್ಪಿಗೆ ಗೊತ್ತೇ? ನಿರ್ಧಾರ ಸರೀನಾ??

ಹಾಗಾಗಿ ರಾಜ್ಯದಲ್ಲಿ ವಿಧಾನಸಭೆ ಎಲೆಕ್ಷನ್ ಗಳು ಹತ್ತಿರ ಬರುತ್ತಿದ್ದ ಹಾಗೆಯೇ, ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ರಾಜಕೀಯಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದ್ದು, ಈಗಾಗಲೇ ಚುನಾವಣೆ ಟಿಕೆಟ್ಸ್ ನೀಡುವುದಾಗಿ ಅಪ್ರೋಚ್ ಮಾಡಲಾಗಿದೆಯಂತೆ. ಆದರೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ರಾಜಕೀಯದ ಆಫರ್ ಗೆ ನೋ ಎಂದಿದ್ದಾರೆ. ತಾವು ಎಲೆಕ್ಷನ್ ನಲ್ಲಿ ಸ್ಫರ್ಧಿಸುವುದಿಲ್ಲ ಎಂದಿದ್ದಾರಂತೆ. ದೊಡ್ಮನೆಯ ದೊಡ್ಡ ಗುಣ ಮೆರೆದಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್. ಇದನ್ನು ಓದಿ.. Rashmika Mandanna: ಕೊನೆಗೂ ಬುದ್ದಿ ಕಲಿತರೆ ರಶ್ಮಿಕಾ: ಕಾಂತಾರ ನೋಡಿ ಮಾಡಿದ್ದೇನು ಗೊತ್ತೆ?? ರಶ್ಮಿಕಾ ರವರೆ ಹೇಳಿದ್ದೇನು ಗೊತ್ತೆ?