Cricket News: ಹೀನಾಯವಾಗಿ ಸೋತರು ಬುದ್ದಿ ಕಲಿಯದ ರೋಹಿತ್, ನೇರವಾಗಿ ಭಾರತದ ಸೋಲಿಗೆ ಯಾರು ಕಾರಣ ಎಂದು ಹೇಳಿದ್ದೇನು ಗೊತ್ತೇ? ಇವರೇ ಅಂತೇ ಕಾರಣ.

13

Cricket News: ರೋಹಿತ್ ಶರ್ಮಾ (Rohit Sharma) ಅವರ ನಾಯಕತ್ವದ ಭಾರತ ತಂಡವು ಬಾಂಗ್ಲಾದೇಶದ (India vs Bangladesh) ವಿರುದ್ಧದ ಏಕದಿನ ಸರಣಿಯಲ್ಲಿ ಎರಡು ಪಂದ್ಯಗಳನ್ನು ಸೋಲನ್ನಪ್ಪಿದೆ. ಇದೀಗ ತಮ್ಮ ಸೋಲಿಗೆ ಬೇರೆಯದೆ ಕಾರಣವಿದೆ ಎಂದು ಹೇಳಿಕೊಂಡಿರುವ ರೋಹಿತ್ ಶರ್ಮ ಸೋಲಿಗೆ ಬೇರೆಯವರ ಮೇಲೆ ಆರೋಪ ಹೊರಿಸಿದ್ದಾರೆ. ಸೋಲಿನ ಆರೋಪವನ್ನು ಇದೀಗ ಬೇರೆಯವರ ಮೇಲೆ ಹೊರಿಸಿದ್ದಾರೆ. ಟೀಮ್ ಇಂಡಿಯಾ (Team India) ತಂಡವು ನಿರಂತರವಾಗಿ ಒಂದರ ಮೇಲೊಂದರಂತೆ ಸೋಲನ್ನು ಅನುಭವಿಸುತ್ತಿದೆ. ಇದೀಗ ಬಾಂಗ್ಲಾದೇಶದ ವಿರುದ್ಧದ ಪ್ರವಾಸದಲ್ಲಿರುವ ಭಾರತ ಅಲ್ಲು ಮುಖಭಂಗ ಮಾಡಿಕೊಂಡಿದೆ. ಇದೀಗ ಹೀಗೆ ನಿರಂತರವಾಗಿ ಟೀಮ್ ಇಂಡಿಯಾ ಸೋಲನ್ನು ಕಾಣುತ್ತಿರುವುದಕ್ಕೆ ಇದೇ ಕಾರಣವೆಂದು ರೋಹಿತ್ ಶರ್ಮಾ ಅವರು ಹೇಳಿದ್ದಾರೆ.

ಕಳೆದ ಏಷ್ಯಾಕಪ್ (Asiacup) ನಿಂದಲೂ ತಂಡವು ಹೊಡೆತವನ್ನು ಎದುರಿಸುತ್ತಿದೆ ಎಂದೇ ಹೇಳಬಹುದು. ಸೆಮಿ ಫೈನಲ್ ನಲ್ಲಿ ತಂಡವು ಮುಗ್ಗರಿಸಿತ್ತು, ಹೀನಾಯವಾಗಿ ಸೆಮಿ ಫೈನಲ್ ಪಂದ್ಯವನ್ನು ಕೈಚಲ್ಲಿತ್ತು. ಅದಾದ ಮೇಲೆ ನ್ಯೂಜಿಲೆಂಡ್ (India vs New Zealand) ವಿರುದ್ಧದ ಸೀಮಿತ ಓವರ್ ಗಳ ಪಂದ್ಯದಲ್ಲೂ ಕೂಡ ಭಾರತ ನೀರಸ ಪ್ರದರ್ಶನ ತೋರಿತ್ತು. ಇದೀಗ ಬಾಂಗ್ಲಾದೇಶದ ಪ್ರವಾಸದಲ್ಲಿರುವ ತಂಡವು ಅಲ್ಲೂ ಕೂಡ ಈಗಾಗಲೇ ಎರಡು ಪಂದ್ಯಗಳನ್ನು ಸೋಲುವ ಮೂಲಕ ಸರಣಿಯನ್ನು ಕೈ ಚೆಲ್ಲಿದೆ. ಮಾಧ್ಯಮದವರ ಜೊತೆಗೆ ಮಾತನಾಡಿರುವ ಅವರು ತಂಡದ ಸೋಲಿಗೆ ಕಾರಣರಾದವರ ಕುರಿತಾಗಿ ಹೇಳಿದ್ದು, ಸೋಲಿನ ಆರೋಪವನ್ನು ಬೇರೆಯವರ ಮೇಲೆ ಹೊರಿಸಿದ್ದಾರೆ. ರೋಹಿತ್ ಅವರ ಈ ನಡೆಯ ಕುರಿತು ಎಲ್ಲೆಡೆ ಟೀಕೆಗಳು ಕೇಳಿಬರುತ್ತಿವೆ. ಇದನ್ನು ಓದಿ..Cricket News: ಕ್ರಿಕೆಟ್ ಶಿಶುಗಳ ವಿರುದ್ಧ ಹೀನಾಯವಾಗಿ ಸೋತರೂ, ಪಂದ್ಯ ಮುಗಿದ ಬಳಿ ರೋಹಿತ್ ಹೇಳಿದ್ದೇನು ಗೊತ್ತೇ??

ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ (Rahul Dravid) ಮಾಧ್ಯಮದವರ ಜೊತೆಗೆ ಮಾತನಾಡಿದ್ದು ತಂಡದ ಸೋಲನ್ನು ಸಮರ್ಥಿಸಿಕೊಂಡಿದ್ದಾರೆ. ಆಟಗಾರರು ತಮ್ಮ ಪರಿಶ್ರಮವನ್ನು ವಹಿಸಿದ್ದಾರೆ. ತಮ್ಮ ಎಲ್ಲಾ ಸಾಮರ್ಥ್ಯವನ್ನು ಗೆಲ್ಲುವುದಕ್ಕಾಗಿ ವಿನಿಯೋಗಿಸಿದ್ದಾರೆ. ಆದರೂ ಟಫ್ ಲಕ್ ನಾವು ಗೆಲ್ಲಲಾಗಲಿಲ್ಲ. ರೋಹಿತ್ ಶರ್ಮಾ ಅವರ ಬೆರಳಿಗೆ ಪೆಟ್ಟಾಗಿತ್ತು, ಅವರು ಆಡಲಾಗದ ಪರಿಸ್ಥಿತಿಯಲ್ಲಿದ್ದರು. ಹೀಗಿದ್ದರೂ ಕೂಡ ಅವರು ತಂಡವನ್ನು ಕೈಬಿಡದೆ ಕಷ್ಟಪಟ್ಟು ಆಡಿದ್ದಾರೆ. ಆದರೂ ಕೂಡ ಈ ಬಾರಿ ಗೆಲ್ಲಲಾಗಿಲ್ಲ ಎಂದು ಹೇಳಿದ್ದಾರೆ. ಇನ್ನು ಸೋಲನ್ನು ರೋಹಿತ್ ಶರ್ಮ ಅವರು ಕೂಡ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೇ ಸೋಲಿಗೆ ಇದೇ ಕಾರಣವೆಂದು ಅವರು ಬೇರೆಯವರ ಮೇಲೆ ಆರೋಪಿಸಿದ್ದಾರೆ. ಭಾರತದ ಸೋಲಿಗೆ ಎನ್ ಸಿ ಎ ಕಾರಣವೆಂದು ಅವರು ಆರೋಪಿಸಿದ್ದಾರೆ. ಎನ್ ಸಿ ಎ ಕಾರ್ಯತಂತ್ರದ ಬಗ್ಗೆ ಅವರು ಆರೋಪ ವ್ಯಕ್ತಪಡಿಸಿದ್ದಾರೆ. ಅರ್ಧ ಫಿಟ್ ಇರುವ ಆಟಗಾರರ ಜೊತೆಗೆ ಆಡಲಾಗುವುದಿಲ್ಲ ಎಂದು ಅವರು ಆರೋಪಿಸಿದ್ದಾರೆ. ಇದನ್ನು ಓದಿ.. Cricket News: ಬಿಗ್ ಶಾಕ್: ಬಾಂಗ್ಲಾ ದೇಶದ ವಿರುದ್ಧ ಮಂಡಿಯೂರಿದ ಕಾರಣಕ್ಕಾಗಿ ದ್ರಾವಿಡ್ ಹಾಗೂ ರೋಹಿತ್ ಗೆ ಕಾದಿದೆ ಶಾಕ್? ಬಿಸಿಸಿಐ ಮಾಡುತ್ತಿರುವುದೇನು ಗೊತ್ತೇ?