ಮದುವೆಯಾದ ಮೊದಲ ರಾತ್ರಿಯಲ್ಲಿಯೇ ಗಂಡ ತೋರಿಸಿದನ್ನು ನೋಡಿ ಪತ್ನಿ ಕಿರುಚಿದಳು, ಸೋದರ ಮಾವ ಬಂದು ಕಾಪಾಡಿದರು. ಏನಾಗಿದೆ ಗೊತ್ತೇ?
ನಮಸ್ಕಾರ ಸ್ನೇಹಿತರೇ ಹುಡುಗಿಗೆ ಮದುವೆಯಾದ ನಂತರ ಮೊದಲ ದಿನ ವಿಶೇಷ ರಾತ್ರಿ. ಅವಳ ಮದುವೆ ನಿಶ್ಚಯವಾದಾಗ, ಅವಳು ಈ ರಾತ್ರಿಯ ಕನಸುಗಳನ್ನು ಕಾಣಲು ಪ್ರಾರಂಭಿಸುತ್ತಾಳೆ. ಇದು ತನ್ನ ಜೀವನದ ಅತ್ಯಂತ ರೋಮ್ಯಾಂಟಿಕ್ ಮತ್ತು ಸುಂದರವಾದ ರಾತ್ರಿ ಎಂದು ಭಾವಿಸಿರುತ್ತಾಳೆ. ಆದರೆ ಮಧುಚಂದ್ರ ದಿನದಂದು ನಿಮ್ಮ ಪತಿ ನಡೆದುಕೊಳ್ಳುವ ರೀತಿ ಬದಲಾದರೆ ಹೇಗಿರುತ್ತದೆ?? ಅವುಗಳನ್ನು ನೆನಪಿಸಿಕೊಳ್ಳಲು ಕೂಡ ಆಗದಂತಹ ಕೆಲಸ ಮಾಡಿದರೆ ಏನಾಗುತ್ತದೆ?? ಬನ್ನಿ ಅದೇ ರೀತಿ ಘಟನೆ ಇಂದು ನಾವು ಹೇಳುತ್ತೇವೆ.
ಸ್ನೇಹಿತರೇ ಇದು ನಿಜವಾಗಿ ನಡೆದ ಕಥೆ, ಈ ಕಥೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳಲಾಗಿದೆ. ಸರಿತಾ (ಹೆಸರು ಬದಲಾಯಿಸಲಾಗಿದೆ) ತನ್ನ ಮಧುಚಂದ್ರದ ದಿನ ನಡೆದ ಘಟನೆಯನ್ನು ಸಂಪೂರ್ಣ ವಿವರಿಸಿ, ಮದುವೆ ಯಾಕಾದರೂ ಆದೆನು ಅನ್ನುವಂತೆ ಮಾಡಿತ್ತು, ಆ ಮೊದಲನೇ ರಾತ್ರಿ ನನ್ನ ಜೀವನದ ಕರಾಳ ರಾತ್ರಿ ಎಂದು ಬರೆದುಕೊಂಡಿದ್ದಳು. ಇದಕ್ಕೆ ಕಾರಣ ಏನು ಎಂದು ಕೇಳಿದಾಗ, ಆಕ್ಕೆಯ ಗಂಡ ಮಾಡಿದ್ದ ಮಹಾ ಎಡವಟ್ಟು. ಒಟ್ಟಾರೆಯಾಗಿ ಏನಾಯಿತು ಎಂದರೆ,

ಮಹಿಳೆಯ ಹೇಳಿಕೆ ಪ್ರಕಾರ, ಮದುವೆಯಾದ ಮೊದಲ ರಾತ್ರಿಯೇ, ಅವಳ ಪತಿ ರೂಮಿಗೆ ಹೋದ ತಕ್ಷಣವೇ ನಿನ್ನ ಬಳಿ ಮಾತನಾಡಬೇಕು ಎಂದು ಮೊಬೈಲ್ ಅನ್ನು ತೆಗೆದನು, ಅದರಲ್ಲಿ ಒಂದು ಹುಡುಗಿ ಫೋಟೋ ತೋರಿಸಿ, ಈಕೆಯ ನನ್ನ ಲವರ್, ಈಕೆಯ ಜೊತೆ ಮೊದಲ ರಾತ್ರಿ ಮಾಡಿಕೊಳಬೇಕಾಗಿತ್ತು, ನಿನ್ನ ಜೊತೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬಿಟ್ಟನು. ಅದನ್ನು ನೋಡಿ ಅವಳು ಆಘಾತಕ್ಕೊಳಗಾಗಿದ್ದಳು. ನಿನ್ನ ಜೊತೆ ಸಂಸಾರ ಮಾಡುವಾಗ ನಾನು ಇವಳ ಜೊತೆ ಇದ್ದೇನೆ ಎಂದು ಕೊಂಡು ಸಂಸಾರ ಮಾಡುತ್ತೇನೆ ಎಂದು ಬಿಟ್ಟನು. ಇದನ್ನು ಕೇಳಿದ ಮಹಿಳೆ ಕೋಪಗೊಂಡಳು. ಅವಳು ತನ್ನ ಗಂಡನೊಂದಿಗೆ ಜಗಳವಾಡಲು ಪ್ರಾರಂಭಿಸಿದಳು. ಅದಕ್ಕೆ ಆತ ಕೈ ಮಾಡಿದನು. ಅವಳ ಕಿರುಚಾಟವನ್ನು ಕೇಳಿ ಸೋದರಮಾವ ಕೋಣೆಗೆ ಬಂದನು. ನಂತರ ಅವನು ಅವಳನ್ನು ಕಾಪಾಡಿದನು.
ಪತಿ ನನ್ನೊಂದಿಗೆ ಅನುಚಿತವಾಗಿ ವರ್ತಿಸಲು ಆತನ ಗೆಳತಿಯೇ ಕಾರಣ ಎಂದು ಮಹಿಳೆ ಹೇಳಿದ್ದಾರೆ. ಪ್ರತಿದಿನ ನಾವು ಅವನ ಗೆಳತಿಯ ವಿಷಯದಲ್ಲಿ ಜಗಳವಾಡುತ್ತಿದ್ದೆವು. ನಂತರ ಒಂದು ದಿನ ನಾನು ನನ್ನ ತಾಯಿಯ ಮನೆಗೆ ಹೋದೆ. ಆದರೆ ಕೆಲವು ದಿನಗಳ ನಂತರ, ಗಂಡನ ಸಹೋದರ ಇದ್ದಕ್ಕಿದ್ದಂತೆ ನಿಧನರಾದರು. ಹಾಗಾಗಿ ನಾನು ನನ್ನ ಅತ್ತೆಯ ಮನೆಗೆ ಹೋದೆ. ಆದರೆ ಇಲ್ಲಿ ಪತಿ ಮತ್ತೆ ಗೆಳತಿಯ ಮ್ಯಾಟರ್ ನಲ್ಲಿ ಮತ್ತೆ ಜಗಳವಾಡಿದ್ದಾನೆ.
ಮಹಿಳೆ ಮಾತನ್ನು ಮುಂದುವರೆಸುತ್ತ, ನಂತರ ಕುಡಿತ ಆರಂಭಿಸಿದ, ಪ್ರತಿ ದಿನ ಅದೇ ರಗಡೆಯಾಗಿತ್ತು. ಒಂದು ದಿನ ಮಿತಿ ಮೀರಿದಾಗ ನಾವು ಪೊಲೀಸರನ್ನು ಕರೆಯಬೇಕಾಗಿತ್ತು. ಪೊಲೀಸರು ನಮ್ಮಿಬ್ಬರ ನಡುವೆ ರಾಜಿ ಮಾಡಿಸಿದರು. ನಾವು ಮತ್ತೆ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದೆವು. ಆದರೆ ಗಂಡನ ವರ್ತನೆಯಲ್ಲಿ ಯಾವುದೇ ಸುಧಾರಣೆ ಕಾಣಲಿಲ್ಲ. ಮತ್ತೆ ಜಗಳ ಆರಂಭಿಸಿದ. ಕೊನೆಗೆ ನಾನು ಮತ್ತೆ ನನ್ನ ತಾಯಿಯ ಮನೆಗೆ ಬಂದು ನನ್ನ ಗಂಡನ ವಿರುದ್ಧ ದೂರು ದಾಖಲಿಸಿದೆ ಎಂದು ಹೇಳಿದ್ದಾರೆ.

ಆದ ಕಾರಣ ಅರೇಂಜ್ಡ್ ಮ್ಯಾರೇಜ್ ಮೊದಲು ಈ ವಿಷಯಗಳನ್ನು ನೆನಪಿನಲ್ಲಿಡಿ: ಮಹಿಳೆಯ ಈ ಕಥೆಯು ಅನೇಕ ವಿಷಯಗಳ ಬಗ್ಗೆ ಎಚ್ಚರವಾಗಿರಲು ನಮಗೆ ಕಲಿಸುತ್ತದೆ. ಮೊದಲನೆಯದು, ಮದುವೆಗೆ ಮೊದಲು ಹುಡುಗ ಮತ್ತು ಹುಡುಗಿ ಕೆಲವು ವಿಷಯಗಳನ್ನು ಮಾತನಾಡಲು ಅವಕಾಶ ನೀಡಬೇಕು. ಅವರು ಪರಸ್ಪರ ತಿಳಿದುಕೊಳ್ಳಬೇಕು. ಎದುರಿಗಿರುವ ವ್ಯಕ್ತಿ ತಮಗೆ ಸೂಕ್ತ ಜೀವನ ಸಂಗಾತಿಯೋ ಅಲ್ಲವೋ ಎಂಬುದನ್ನು ಈ ಮೂಲಕ ಅರ್ಥ ಮಾಡಿಕೊಳ್ಳು ಬೇಕು. ಹೀಗಾದರೆ ಮಾತ್ರ ಅರೇಂಜ್ಡ್ ಮ್ಯಾರೇಜ್‌ಗಳಲ್ಲಿ ಇದು ಹೆಚ್ಚಾಗಿ ನಡೆಯುವುದಿಲ್ಲ.
ಎರಡನೆಯದಾಗಿ, ಮದುವೆಗೆ ಮೊದಲು, ನಿಮ್ಮ ಮುಂದೆ ಇರುವ ವ್ಯಕ್ತಿಯಿಂದ ಏನನ್ನೂ ಮರೆಮಾಡಬೇಡಿ ಎಂಬುದನ್ನು ನೆನಪಿನಲ್ಲಿಡಿ. ನೀವು ಬೇರೆಯವರನ್ನು ಪ್ರೀತಿಸಿದರೆ ಮದುವೆಯನ್ನು ನಿರಾಕರಿಸಿ. ಎದುರಿಗಿರುವವರ ಬದುಕನ್ನು ಹಾಳು ಮಾಡಬೇಡಿ. ನೀವು ಎಲ್ಲಿ ಸಂಬಂಧವನ್ನು ನಿರ್ಧರಿಸುತ್ತೀರಿ, ಹುಡುಗ ಅಥವಾ ಹುಡುಗಿಯ ಹಿನ್ನೆಲೆಯನ್ನು ಚೆನ್ನಾಗಿ ಪರಿಶೀಲಿಸಿ.