Kannada Astrology: ಹೊಸ ವರ್ಷದಲ್ಲಿ ಈ ಐದು ರಾಶಿಗಳದ್ದೇ ಆಟ: ಬ್ರಹ್ಮ ಬಂದರೂ ಇವರನ್ನು ತಡೆಯೋಕೇ ಆಗಲ್ಲ. ಅದೃಷ್ಟ ಯಾರ್ಯಾರಿಗೆ ಗೊತ್ತೇ?

72

Kannada Astrology: ಬರುವ ಹೊಸ ವರ್ಷದಲ್ಲಿ ಕೆಲವು ರಾಶಿಯ ಜನರಿಗೆ ಅದೃಷ್ಟದ ಮೇಲೆ ಅದೃಷ್ಟ ಲಭಿಸಲಿದೆ. ಆ ರಾಶಿಯ ಜನರು ಅನೇಕ ಅದೃಷ್ಟದ ಫಲಗಳನ್ನು ಪಡೆಯಲಿದ್ದಾರೆ. ಜೀವನ ಪೂರ್ತಿ ಹಲವಾರು ಲಾಭಗಳನ್ನು ಒಂದಲಿದ್ದಾರೆ. ಜನವರಿ 17 2023 ರಂದು ಶನಿಗ್ರಹವು ತನ್ನ ರಾಶಿಯನ್ನು ಬದಲಾಯಿಸುತ್ತಿದ್ದಾನೆ. ಶನಿ ಗ್ರಹವು ಕುಂಭ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಯಾವುದೇ ಒಂದು ಗ್ರಹದ ರಾಶಿ ಪರಿವರ್ತನೆ ಎಲ್ಲಾ 12 ರಾಶಿಯ ಜನರ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ಬರುವ ಹೊಸ ವರ್ಷ ಶನಿಗ್ರಹವು ತನ್ನ ರಾಶಿ ಬದಲಿಸುತ್ತಿರುವುದರಿಂದ ಈ ಕೆಳಗಿನ ಐದು ರಾಶಿಯ ಜನರಿಗೆ ಅದೃಷ್ಟದ ಫಲಾಫಲಗಳು ಲಭಿಸಲಿವೆ. ಅವರ ಇಚ್ಛೆಗಳು ಈಡೇರಲಿವೆ.

ಕುಂಭ ರಾಶಿ: ಹೊಸ ವರ್ಷದಲ್ಲಿ ಆಗಲಿರುವ ಶನಿಯ ರಾಶಿ ಸಂಚಾರದಿಂದ ಈ ರಾಶಿಯ ಜನರಿಗೆ ಅದೃಷ್ಟಗಳು ಲಭಿಸಲಿವೆ. ನೀವು ಮಾಡುವ ಕೆಲಸದಲ್ಲಿ ನಿಮಗೆ ಯಶಸ್ಸು ಸಿಗುತ್ತದೆ. ನಿಮ್ಮ ಕೆಲಸದಿಂದ ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ. ಎಲ್ಲಾ ಕೆಲಸಗಳಲ್ಲಿ ಯಶಸ್ಸ ದೊರಯಲಿದೆ. ಆರ್ಥಿಕ ಲಾಭವಾಗಲಿದೆ. ಹೊಸ ಉದ್ಯೋಗವು ನಿಮ್ಮನ್ನು ಹುಡುಕಿ ಬರಲಿದೆ. ಈ ರಾಶಿಯವರು ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭ ಬರಲಿದೆ. ಆರ್ಥಿಕ ಲಾಭವಾಗಿ, ಕುಟುಂಬದಲ್ಲಿ ಸಂತೋಷ ನೆಲೆಸಲಿದೆ. ಇದನ್ನು ಓದಿ..Kannada Astrology: ಸೃಷ್ಟಿಯಾಗಿದೆ ಮೂರು ರಾಶಿಗಳ ಸಂಯೋಗ: ಶನಿ ದೇವನ ಕೃಪೆ ಪಡೆಯಲು ಈ ಚಿಕ್ಕ ಕೆಲಸ ಮಾಡಿ ಸಾಕು.

ಮಿಥುನ ರಾಶಿ: ಹೊಸ ವರ್ಷದಲ್ಲಿ ಆಗಲಿರುವ ಶನಿಯ ರಾಶಿ ಸಂಚಾರದಿಂದ ಈ ರಾಶಿಯ ಜನರಿಗೆ ಅದೃಷ್ಟಗಳು ಲಭಿಸಲಿವೆ. ನಿಮ್ಮ ಜೀವನದಲ್ಲಿ ಅನೇಕ ಮಹತ್ವದ ಬೆಳವಣಿಗೆಗಳು ನಡೆಯಲಿವೆ. ನಿಮಗೆ ಆರ್ಥಿಕ ಸಮಸ್ಯೆ ಕಾಡುತ್ತಿದ್ದರೆ ಅದು ನಿವಾರಣೆಯಾಗಲಿದೆ. ನಿಮ್ಮ ಆರೋಗ್ಯ ಸಮಸ್ಯೆಯೂ ಸರಿ ಹೋಗುತ್ತದೆ. ನಿಮ್ಮ ಕೆಲಸದ ಜವಾಬ್ದಾರಿಯನ್ನು ಪರೀಕ್ಷಿಸಲಾಗುತ್ತದೆ. ನಿಮ್ಮ ಪರಿಶ್ರಮ ನಿಮಗೆ ಒಳ್ಳೆಯದನ್ನೇ ಮಾಡತ್ತದೆ.

ವೃಶ್ಚಿಕ ರಾಶಿ: ಹೊಸ ವರ್ಷದಲ್ಲಿ ಆಗಲಿರುವ ಶನಿಯ ರಾಶಿ ಸಂಚಾರದಿಂದ ಈ ರಾಶಿಯ ಜನರಿಗೆ ಅದೃಷ್ಟಗಳು ಲಭಿಸಲಿವೆ. ಈ ರಾಶಿಯವರು ಇಂದಿನಿಂದ ಇವರು ತೆಗೆದುಕೊಳ್ಳುವ ನಿರ್ಧಾರಗಳು ಇವರನ್ನು ಉತ್ತಮ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತವೆ ಮತ್ತು ಇವರು ಯಶಸ್ಸಿನ ಮೆಟ್ಟಿಲನ್ನು ಏರುತ್ತಾರೆ. ವೈವಾಹಿಕ ಜೀವನದಲ್ಲಿ ಸಂತೋಷವನ್ನು ಹೊಂದುತ್ತಾರೆ. ಈ ರಾಶಿಯವರು ಉದ್ಯೋಗ ಹಾಗೂ ಕೆಲಸದಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಇದನ್ನು ಓದಿ..Kannada Astrology:ಮುಗಿಯುತ್ತಿದೆ ನಿಮ್ಮ ಕಷ್ಟಗಳು, ಇನ್ನು ಕೆಲವೇ ಕೆಲವು ದಿನಗಳಲ್ಲಿ ಮೂರು ರಾಶಿಗಳ ಜೀವನದ ಕಷ್ಟಕ್ಕೆ ಬ್ರೇಕ್. ಯಾವ ರಾಶಿಗಳಿಗೆ ಗೊತ್ತೇ??

ಮಕರ ರಾಶಿ: ಹೊಸ ವರ್ಷದಲ್ಲಿ ಆಗಲಿರುವ ಶನಿಯ ರಾಶಿ ಸಂಚಾರದಿಂದ ಈ ರಾಶಿಯ ಜನರಿಗೆ ಅದೃಷ್ಟಗಳು ಲಭಿಸಲಿವೆ. ನಾಯಕತ್ವದ ಜವಾಬ್ದಾರಿಯನ್ನು ತೆಗೆದುಕೊಂಡರೆ ಯಶಸ್ಸು ಇವರಿಗೆ ಜಾಸ್ತಿ ಆಗುತ್ತದೆ. ಖರ್ಚು ಕೂಡ ಅಷ್ಟೇ ಇರುತ್ತದೆ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಬಗೆಹರಿಯುತ್ತವೆ. ವಿದ್ಯಾರ್ಥಿಗಳು ಶ್ರಮ ಪಟ್ಟರೆ ಇವರಿಗೆ ಖಂಡಿತ ಒಳ್ಳೆಯ ಫಲ ಅನ್ನುವುದು ಸಿಕ್ಕೇ ಸಿಗುತ್ತದೆ. ಈ ರಾಶಿಯವರು ಸ್ವಲ್ಪ ಬುದ್ಧಿವಂತಿಕೆಯಿಂದ ಕೆಲಸ ಮಾಡಿದರೆ ಅಥವಾ ಕಷ್ಟಪಟ್ಟು ಕೆಲಸ ಮಾಡಿದರೆ ಯಶಸ್ಸು ನಿಮ್ಮದಾಗುತ್ತದೆ.

ತುಲಾ ರಾಶಿ: ಹೊಸ ವರ್ಷದಲ್ಲಿ ಆಗಲಿರುವ ಶನಿಯ ರಾಶಿ ಸಂಚಾರದಿಂದ ಈ ರಾಶಿಯ ಜನರಿಗೆ ಅದೃಷ್ಟಗಳು ಲಭಿಸಲಿವೆ. ನೀವು ನಿಮ್ಮ ಕೋರಿಕೆಯನ್ನು ಈಡೇರಿಸಿಕೊಳ್ಳಲು ಇದು ಬಹಳ ಒಳ್ಳೆಯ ಸಮಯ ಅಂತ ಹೇಳಬಹುದು. ಇಷ್ಟು ದಿನ ಕಷ್ಟಪಟ್ಟು ಮಾಡಿದ ಕೆಲಸಕ್ಕೆ ಒಳ್ಳೆಯ ಲಾಭ ಸಿಗುವ ಸಮಯ ಅಂತ ಹೇಳಬಹುದು. ಮಕ್ಕಳ ವಿದ್ಯಾಭ್ಯಾಸ ಶುರು ಆಗುತ್ತಿದ್ದರೆ ನಿಮ್ಮ ಜೀವನದ ಸುಖಮಯ ದಿನಗಳು ಇನ್ನು ಮುಂದೆ ಆರಂಭವಾಗುತ್ತದೆ. ಇದನ್ನು ಓದಿ.. Kannada Astrology: ನೀವು ಮನೆಯಲ್ಲಿ ಲವಂಗದ ಜೊತೆ ಈ ಚಿಕ್ಕ ಕೆಲಸ ಮಾಡಿದರೆ ಏನಾಗುತ್ತದೆ ಎಂದು ತಿಳಿದರೆ, ಇಂದೇ ಬೇಗ ಬೇಗ ಮಾಡಿ ಬಿಡುತ್ತೀರಾ. ಏನಾಗುತ್ತದೆ ಗೊತ್ತೇ?