Relationship: ಯಾವುದೇ ಹುಡುಗಿ ನಿಮ್ಮ ಜೊತೆ ಮಾತನಾಡಬೇಕು ಎಂದರೆ, ಈ ಮೂರು ಸಂಕೇತಗಳನ್ನು ನೀಡುತ್ತಾರೆ. ಕೊಟ್ಟ ತಕ್ಷಣವೇ ಮಾತನಾಡಿ.
Relationship: ನೀವು ಯಾವುದೇ ಸಮಾರಂಭ ಅಥವಾ ಪಾರ್ಟಿ ಅಥವಾ ಬೇರೆ ಕಾರ್ಯಕ್ರಮಗಳಿಗೆ ಹೋದಾಗ ಯಾರಾದರೂ ನಿಮ್ಮನ್ನು ದಿಟ್ಟಿಸಿ ನೋಡುತ್ತಿದ್ದರೆ, ಅವರು ನಿಮ್ಮ ಬಗ್ಗೆ ಏನಾದರೂ ಯೋಚಿಸುತ್ತಾರೆ ಎಂದು ಅರ್ಥ. ಈ ಭಾವನೆ ವಿಶೇಷವಾಗಿ ಹುಡುಗರು ಮತ್ತು ಹುಡುಗಿಯರ ನಡುವೆ ರೂಪುಗೊಳ್ಳುತ್ತದೆ. ಯಾವುದೇ ಹುಡುಗಿ ನಿಮ್ಮೊಂದಿಗೆ ಮಾತನಾಡಲು ಬಯಸಿದರೆ ನಿಮ್ಮನ್ನು ದಿಟ್ಟಿಸಿ ನೋಡುತ್ತಾಳೆ. ನೀವು ಅವಳನ್ನು ನೋಡಿದರೆ ಅವಳು ಬೇರೆ ಕಡೆಗೆ ಮುಖ ಮಾಡುತ್ತಾಳೆ. ನೀವು ಮೌನವಾಗಿರುವಾಗ ಮತ್ತೆ ನಿಮ್ಮ ಕಡೆ ನೋಡುತ್ತಾಳೆ. ಈ ರೀತಿಯಾಗಿ, ಹುಡುಗಿ ನಿಮ್ಮೊಂದಿಗೆ ಮಾತನಾಡಲು ಬಯಸಿದರೆ ಖಂಡಿತವಾಗಿಯು ನಿಮಗೆ ಕೆಲವು ಚಿಹ್ನೆಗಳನ್ನು ನೀಡುತ್ತಾಳೆ. ಆ ಚಿಹ್ನೆಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಸ್ನೇಹಿತರ ಜೊತೆ ಇದ್ದಾಗ :- ಒಂದು ಹುಡುಗಿ ತನ್ನ ಸ್ನೇಹಿತರ ಜೊತೆಗೆ ಇರುವಾಗ, ಅಲ್ಲಿಯೇ ಸುತ್ತ ಮುತ್ತ ನೀವು ಇರುವಾಗ, ಹುಡುಗಿ ಆಕೆಯ ಸ್ನೇಹಿತರನ್ನು ಬಿಟ್ಟು ಅವರೊಂದಿಗೆ ಮಾತನಾಡುವ ಬದಲು ನಿಮ್ಮನ್ನು ನೋಡುತ್ತಾರೆ. ಅಥವಾ ತಮ್ಮ ಸ್ನೇಹಿತರಿಂದ ಸ್ವಲ್ಪ ದೂರ ಬಂದು ಅವಳ ಬಳೆ ಅಥವಾ ಉಡುಗೆ ಅಥವಾ ಸೀರೆಯನ್ನು ಸರಿಹೊಂದಿಸುವಾಗ ನಿಮ್ಮನ್ನು ನೋಡಿದರೆ, ಅವಳು ನಿಮ್ಮೊಂದಿಗೆ ಮಾತನಾಡಲು ಬಯಸುತ್ತಾಳೆ ಎಂದು ಅರ್ಥಮಾಡಿಕೊಳ್ಳಿ. ಇದನ್ನು ಓದಿ..Kannada News: ಖ್ಯಾತ ಅಧಿಕಾರಿ ರೋಹಿಣಿ ರವರ ವಿರುದ್ಧವೇ ಗಂಭೀರ ಆರೋಪ ಮಾಡಿದ ಖ್ಯಾತ ಗಾಯಕ ಲಕ್ಕಿ ಅಲಿ. ಹೇಳಿದ್ದೇನು ಗೊತ್ತೇ?

ಕೂದಲು ಸರಿಮಾಡಿಕೊಳ್ಳುವಾಗ :- ಒಂದು ಹುಡುಗಿ ನಿಮ್ಮೊಂದಿಗೆ ಮಾತನಾಡಲು ಬಯಸಿದರೆ, ಅವಳು ನೀವು ಯಾರೊಂದಿಗೆ ಇರುತ್ತೀರಿ ಎಂಬುದನ್ನು ಲೆಕ್ಕಿಸದೆ ಬದಿಗೆ ಬಂದು ನೀವು ಇರುವ ಕಡೆ ನೋಡುತ್ತಾಳೆ, ಅವಳ ಕೂದಲು ಅಥವಾ ಬಟ್ಟೆಯನ್ನು ಸರಿಪಡಿಸುತ್ತಾ ನಿಮ್ಮ ಕಡೆಗೆ ನೋಡುತ್ತಾ, ಕೆಲವು ಚಿಹ್ನೆಗಳ ಮೂಲಕ ಸೂಚನೆ ನೀಡುತ್ತಾರೆ. ನಿಮ್ಮೊಂದಿಗೆ ಮಾತನಾಡಲು, ಹಾಗೆ ಪ್ರಯತ್ನಿಸಿದಾಗ ನೀವು ಮಾತನಾಡದಿದ್ದರೆ ಅವರು ನಿಮ್ಮ ಬಗ್ಗೆ ತಪ್ಪು ಕಲ್ಪನೆ ಮಾಡಿಕೊಳ್ಳಬಹುದು.
ತಮ್ಮ ಬಗ್ಗೆ ಹೇಳಿಕೊಳ್ಳುವಾಗ :- ಕೆಲವು ಹುಡುಗಿಯರು ಬೇಗ ನಿಮ್ಮ ಬಳಿಗೆ ಬರುತ್ತಾರೆ, ನಿಮಗೆ ಒಂದು ಸೆಕೆಂಡ್ ನೀಡುತ್ತಾರೆ, ಅಷ್ಟೇ ಬೇಗ ಅವರ ಕುಟುಂಬ ಮತ್ತು ಹಣಕಾಸಿನ ವ್ಯವಹಾರಗಳ ಬಗ್ಗೆ ನಿಮಗೆ ತಿಳಿಸುತ್ತಾರೆ.. ಹೀಗಾದಾಗ ಆಕೆ ನಿಮ್ಮ ಬಗ್ಗೆ ಆಸಕ್ತಿ ಹೊಂದಿದ್ದಾಳೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಹಾಗೆಯೇ ನಿಮ್ಮೊಂದಿಗೆ ಬಾಂಧವ್ಯ ಬೆಳೆಸಲು ಪ್ರಯತ್ನಿಸುತ್ತಿದ್ದಾಳೆ ಎನ್ನುವುದು ನಿಮಗೆ ಅರ್ಥವಾಗಬೇಕು. ಇದನ್ನು ಓದಿ.. Kannada News: ಕ್ರಾಂತಿ ಸಿನೆಮಾದ ಮೊದಲ ಹಾಡು, “ಧರಣಿ” ಹಾಡು ಯಾರ ಕುರಿತು ಎಂದು ತಿಳಿದರೆ, ರೋಮ ಎಲ್ಲ ಎದ್ದು ನಿಂತು, ಕುಂತಲ್ಲೇ ಡಾನ್ಸ್ ಮಾಡುತ್ತೀರಿ.