Cricket News: ಬಿಗ್ ಷಾಕಿಂಗ್: ಭಾರತ ತಂಡದ ಆಟಗಾರಿಗೆ ಬಿಗ್ ಶಾಕ್ ನೀಡಲು ಮುಂದಾದ ಬಿಸಿಸಿಐ: ಕಳಪೆ ಪ್ರದರ್ಶನಕ್ಕೆ ಬೇಸತ್ತು ಏನು ಮಾಡಲು ಹೊರಟಿದೆ ಗೊತ್ತೇ?

24

Cricket News: ಟಿ ಟ್ವೆಂಟಿ ವಿಶ್ವಕಪ್ (T20 World Cup) ಬಳಿಕ ತಂಡದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿಕೊಳ್ಳುವ ನಿರ್ಧಾರವನ್ನು ಟೀಮ್ ಇಂಡಿಯ ಮಾಡಿದೆ ಎಂದು ಹೇಳಲಾಗುತ್ತಿದೆ. ವಿಶ್ವಕಪ್ ನಲ್ಲಿ ಸೆಮಿ ಫಿನಾಲೆ ಹಂತದವರೆಗೂ ತಲುಪಿ ಸೋತ ನಂತರ ಟೀಮ್ ಇಂಡಿಯಾದ ಹಿರಿಯ ಆಟಗಾರರನ್ನು ಬದಲಾಯಿಸುವ ಸಾಧ್ಯತೆ ಇದೆ ಎಂದು ಕೇಳಿಬರುತ್ತದೆ. ಕೆಲವು ಬದಲಾವಣೆಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ತಂಡದ ಹಿರಿಯ ಆಟಗಾರರು ಬಾಂಗ್ಲಾದೇಶದ ಸರಣಿ ಪಂದ್ಯದಲ್ಲಿ ಆಡುತ್ತಿದ್ದು, ನೆನ್ನೆ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲನಪ್ಪಿದೆ. ಅಲ್ಲದೆ ಕೋಚ್ ರಾಹುಲ್ ದ್ರಾವಿಡ್ (Rahul Dravid) ಸರಣಿಯಿಂದ ಮತ್ತೆ ಮರಳಿದ್ದಾರೆ. ಇದರ ಬೆನ್ನೆಲ್ಲೇ ಬಿಸಿಸಿಐ (BCCI) ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ತಯಾರಿಯಲ್ಲಿದೆ.

ಹಿಂದಿನ ಹಲವಾರು ಪಂದ್ಯಗಳಲ್ಲಿ ಗೆಲ್ಲುವ ನಿರೀಕ್ಷೆ ಹುಟ್ಟಿಸುವ ಟೀಮ್ ಇಂಡಿಯಾ (Team India) ಕೆಲವು ಎಡವಟ್ಟುಗಳಿಂದ ಸೋಲನ್ನಪ್ಪಿದೆ. ಇದರ ಬೆನ್ನಲ್ಲೇ ಬಿಸಿಸಿಐ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ತಯಾರಿಯಲ್ಲಿದೆ ಎಂದು ಹೇಳಲಾಗುತ್ತಿದೆ. ನೆನ್ನೆ ನಡೆದ ಬಾಂಗ್ಲಾದೇಶದ ಪಂದ್ಯದಲ್ಲೂ ಇಂಡಿಯಾ ಸೋಲನ್ನು ಕಂಡಿದೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಸ್ಥಾನಕ್ಕೆ ಮತ್ತೊಬ್ಬ ಕೋಚ್ ಅನ್ನು ತಂದು ಕೂರಿಸುವ ಸಾಧ್ಯತೆ ಬಲವಾಗಿದೆ ಎಂದು ಹೇಳಲಾಗುತ್ತಿದೆ. ಹಿರಿಯ ಕೊಚ್ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಆಡುತ್ತಿದೆ. ಆದರೂ ಕೂಡ ಅವರ ಮಾರ್ಗದರ್ಶನದಲ್ಲಿ ತಂಡವು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಅಲ್ಲದೆ ವಿಶ್ವಕಪ್ ಪಂದ್ಯದ ಬಳಿಕ ಅವರಿಗೆ ನೀಡಲಾಗಿದ್ದ ವಿರಾಮದ ಬಗ್ಗೆಯೂ ಕೂಡ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ನಿರಂತರವಾಗಿ ಪಂದ್ಯಗಳು ನಡೆಯುವ ಸಮಯದಲ್ಲಿ ಇಷ್ಟು ವಿರಾಮದ ಅಗತ್ಯವೇನಿದೆ ಎಂದು ಪ್ರಶ್ನಿಸಲಾಗಿತ್ತು. ಇದನ್ನು ಓದಿ.. Cricket News: ಬಾಂಗ್ಲಾ ವಿರುದ್ಧ ಬ್ಯಾಟಿಂಗ್ ಮಾಡಿ ಬೀಗಿದ್ದ ಮಹಾನುಭಾವ ರಾಹುಲ್, ಮಾಡಿದ ಎಡವಟ್ಟೇನು ಗೊತ್ತೇ? ಪಂದ್ಯದ ನಂತರ ರೋಹಿತ್ ಹೇಳಿದ್ದೇನು ಗೊತ್ತೇ?

ಇದೀಗ ಬಿಸಿಸಿಐ ಅವರ ಬದಲಿಗೆ ಮತ್ತೊಬ್ಬ ಕೋಚ್ ಅನ್ನು ಅಂತಿಮಗೊಳಿಸಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ರಾಹುಲ್ ದ್ರಾವಿಡ್ ಅವರನ್ನು ತಂಡದಿಂದ ಕೈ ಬಿಡುವ ಸಾಧ್ಯತೆ ಹೆಚ್ಚಾಗಿದೆ. ಹೊಸ ಕೋಚಿಂಗ್ ಸೆಟಪ್ ಅನ್ನು ಜನವರಿಯಲ್ಲಿ ಪ್ರಕಟಿಸಬಹುದಾದ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮುಖ್ಯವಾಗಿ ಮಂಡಳಿಯು ಹೊಸ ಕೋಚಿಂಗ್ ತರಬೇತುದಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ ತಯಾರಿಯಲ್ಲಿದೆ. ಟೀಮ್ ಇಂಡಿಯಾ ಜನವರಿಯಲ್ಲಿ ಶ್ರೀಲಂಕದ (India vs Srilanka) ವಿರುದ್ಧ ಟಿ20 ಪಂದ್ಯ ಆಡಬೇಕಿದೆ. ಈ ಸಮಯದ ವೇಳೆಗೆ ಹೊಸ ಕೋಚ್ ತಂಡವನ್ನು ಮಂಡಳಿಯು ಅಂತಿಮಗೊಳಿಸಲಿದೆ ಎಂಬ ಮಾಹಿತಿ ವರದಿಯಾಗಿದೆ. ಇದರ ಕುರಿತಂತೆ ಕೆಲವು ಮಾಧ್ಯಮಗಳು ವರದಿ ಮಾಡಿದ್ದು ಈ ಮಾಹಿತಿ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ. ರಾಹುಲ್ ದ್ರಾವಿಡ್ ಅವರ ಬದಲಿಗೆ ಯಾರು ಮುಖ್ಯ ಕೋಚ್ ಆಗಿ ಆಯ್ಕೆಗೊಳ್ಳಲಿದ್ದಾರೆ ಎನ್ನುವುದು ನಿರೀಕ್ಷೆ ಮೂಡಿಸಿದೆ. ಇದನ್ನು ಓದಿ..Cricket News: ನಾವು ವಿಶ್ವಕಪ್ ಬಗ್ಗೆ ಯೋಚನೆ ಮಾಡುತ್ತಿಲ್ಲ ಎಂದ ರೋಹಿತ್ ಶರ್ಮ ಗೆ ಟಾಂಗ್ ಕೊಟ್ಟ ಕ್ರಿಕೆಟ್ ಫ್ಯಾನ್ಸ್. ಏನು ಹೇಳಿದ್ದಾರೆ ಗೊತ್ತೇ??