Kannada News: ಐರಾ ಬರ್ತಡೇಗೆ ಬಂದ ದರ್ಶನ್. ಡಿ ಬಾಸ್ ಕೊಟ್ಟ ಉಡುಗೊರೆ ನೋಡಿ ಯಶ್ ರಾಧಿಕಾ ಶಾಕ್. ಏನು ಕೊಟ್ಟಿದ್ದಾರೆ ಗೊತ್ತೇ??

28

Kannada News: ನಟ ಯಶ್ (Yash) ಮತ್ತು ರಾಧಿಕಾ ಪಂಡಿತ್ (Radhika Pandit) ಅವರ ಮಗಳು ಐರ (Ayra Yash) ತನ್ನ ನಾಲ್ಕನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾಳೆ. ಬೆಂಗಳೂರಿನ ದೊಡ್ಡ ಹೋಟೆಲ್ ಒಂದರಲ್ಲಿ ಈ ಹುಟ್ಟು ಹಬ್ಬದ ಸಂಭ್ರಮ ಆಚರಿಸಲಾಗಿತ್ತು. ಬಹಳ ವೈಭವದಿಂದ ಈ ಹುಟ್ಟು ಹಬ್ಬದ ಆಚರಣೆಯನ್ನು ಮಾಡಲಾಗಿತ್ತು. ಯಶ್ ಮತ್ತು ರಾಧಿಕಾ ತಮ್ಮ ಮಗಳ ಹುಟ್ಟು ಹಬ್ಬದಲ್ಲಿ ಸಂಭ್ರಮಿಸಿದರು ಎಂದು ಹೇಳಬಹುದು. ನೀನು ನಮ್ಮ ಮನೆಯ ಮಿನುಗುವ ತಾರೆ, ನಮ್ಮ ಮನೆಯ ಅದೃಷ್ಟ ಮಗಳೇ ಎಂದು ರಾಧಿಕಾ ಪಂಡಿತ್ ಮಗಳ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಮಗಳ ಫೋಟೋಗಳನ್ನು ಹಂಚಿಕೊಂಡಿದ್ದರು. ಅದ್ದೂರಿಯಾಗಿ ನಡೆದ ಹುಟ್ಟುಹಬ್ಬ ಸಂಭ್ರಮಕ್ಕೆ ಸ್ಯಾಂಡಲ್ವುಡ್ನ ನಟ ನಟಿಯರು ಭಾಗಿಯಾಗಿದ್ದರು. ಈ ವೇಳೆ ಆಗಮಿಸಿದ ನಟ ದರ್ಶನ್ ರವರು ದುಬಾರಿ ಉಡುಗೊರೆಯನ್ನು ಐರಾಗೆ ನೀಡಿದ್ದಾರೆ.

ಹುಟ್ಟುಹಬ್ಬಕ್ಕೆ ಸ್ಯಾಂಡಲ್ ವುಡ್ ನ ತಾರೆಯರೆಲ್ಲ ಭಾಗಿಯಾಗಿದ್ದರು. ಚಂದನವನದ ಜನಪ್ರಿಯ ಕಲಾವಿದರನ್ನೆಲ್ಲಾ ಈ ಹುಟ್ಟು ಹಬ್ಬದ ಸಂಭ್ರಮಕ್ಕೆ ಆಹ್ವಾನಿಸಲಾಗಿತ್ತು. ಎಲ್ಲರೂ ಕೂಡ ಐರಾಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು. ಬೆಂಗಳೂರಿನ ಗ್ರಾಂಡ್ ಹೋಟೆಲ್ ಒಂದರಲ್ಲಿ ನಡೆದ ಈ ಹುಟ್ಟು ಹಬ್ಬದ ಸಂಭ್ರಮದಲ್ಲಿ ಇಡೀ ಚಂದನವನವೇ ಸೇರಿತ್ತು. ಕೇಕ್ ಕತ್ತರಿಸಿ ತನ್ನ ನಾಲ್ಕನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ ಮಾಡಿಕೊಂಡಳು ಐರಾ. ಇದೆ ವೇಳೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರು ಕೂಡ ಈ ಹುಟ್ಟು ಹಬ್ಬದ ಸಂಭ್ರಮಕ್ಕೆ ಬಂದಿದ್ದರು. ಈ ವೇಳೆ ಐರಾಗೆ ದುಬಾರಿ ಉಡುಗೊರೆ ಅವರು ನೀಡಿದ್ದಾರೆ. ಇದನ್ನು ನೋಡಿ ಯಶ್ ರಾಧಿಕಾ ಶಾಕ್ ಆಗಿದ್ದಾರೆ. ಇದನ್ನು ಓದಿ.. Kannada News: ಹರಿಪ್ರಿಯಾ ಹಾಗೂ ವಸಿಷ್ಠ ರವರ ಮದುವೆ ಯಾವಾಗ ಗೊತ್ತೇ?? ಮೂಗು ಚುಚ್ಚಿಸಿಕೊಂಡದ್ದು ಯಾಕೆ ಗೊತ್ತೇ??

ಸ್ಯಾಂಡಲ್ ವುಡ್ ನಲ್ಲಿ ಯಶ್ ಮತ್ತು ದರ್ಶನ್ ರವರು ಒಳ್ಳೆಯ ಸ್ನೇಹಿತರು ಎಂದು ಹೇಳಬಹುದು. ಸಾಕಷ್ಟು ಕಾರ್ಯಕ್ರಮಗಳಲ್ಲಿ ಅವರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಮಂಡ್ಯದ ಲೋಕಸಭೆ ಚುನಾವಣೆಯಲ್ಲಿ ಅವರನ್ನು ಜೋಡೆತ್ತು ಎಂದೇ ಕರೆಯಲಾಗಿತ್ತು. ಅಷ್ಟರ ಮಟ್ಟಿಗೆ ಅವರು ಒಟ್ಟಾಗಿ ಚುನಾವಣೆಯ ಅಖಾಡದಲ್ಲಿ ಕಾಣಿಸಿಕೊಂಡಿದ್ದರು. ಯಾವುದೇ ಅವರ ಸ್ನೇಹಿತರ ಮದುವೆ, ನಾಮಕರಣ, ಹುಟ್ಟುಹಬ್ಬ ಯಾವುದೇ ಕಾರ್ಯಕ್ರಮಗಳಲ್ಲಿಯೂ ತಪ್ಪದೆ ಆಗಮಿಸುತ್ತಾರೆ. ಮತ್ತು ಅವರಿಗೆ ಶುಭ ಕೋರುವ ಅವರು ದುಬಾರಿ ಬೆಳೆ ಬಾಳುವ ಗಿಫ್ಟ್ ನೀಡುವುದು ಸರ್ವೆ ಸಾಮಾನ್ಯ. ಇದೀಗ ದರ್ಶನ್ ರವರು ಐರ ಹುಟ್ಟುಹಬ್ಬಕ್ಕೆ ಆಗಮಿಸಿದ್ದು ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ದರ್ಶನ್ ರವರು ಬಂದಿದ್ದನ್ನು ನೋಡಿ ಯಶ್ ಮತ್ತು ರಾಧಿಕಾ ಫುಲ್ ಖುಷಿಯಾಗಿದ್ದಾರೆ. ಇದೇ ವೇಳೆ ಐರಾಗೆ ದರ್ಶನ್ ಚಿನ್ನದ ಕೈ ಕಡಗ ಗಿಫ್ಟ್ ಮಾಡಿದ್ದಾರೆ. ತುಂಬಾ ದುಬಾರಿ ಬೆಲೆ ಬಾಳುವ ಚಿನ್ನದ ಕೈ ಕಡಗವನ್ನು ಅವರು ನೀಡಿದ್ದಾರೆ. ಇದು ಐರಾಗೆ ಬಹಳ ಇಷ್ಟವಾಗಿದೆ. ಅಲ್ಲದೆ ಯಶ್ ಮತ್ತು ರಾಧಿಕಾ ಅವರು ಸಹ ದರ್ಶನ್ ಉಡುಗೊರೆ ನೋಡಿ ಖುಷಿಪಟ್ಟಿದ್ದಾರೆ. ಇದನ್ನು ಓದಿ.. Kannada News: ಕರೆಯದೆ ಹೋದರೂ ವಿಷ್ಣು ಸರ್ ಹೊಸ ಮನೆಗೆ ಬಂದ ಡಿಬಾಸ್ ದರ್ಶನ್. ಕೊಟ್ಟ ದುಬಾರಿ ಉಡುಗೊರೆ ಏನು ಗೊತ್ತೆ??