Cricket News: ಇಡೀ ವಿಶ್ವವನ್ನೇ ನಡುಗಿಸುತ್ತಿರುವ ಸೂರ್ಯ ಕುಮಾರ್ ಯಾದವ್ ರವರ ತಿಂಗಳಿಗೆ ದುಡಿಯುವುದು ಎಷ್ಟು ಗೊತ್ತೇ?
Cricket News: ಸದ್ಯ ಸೂರ್ಯಕುಮಾರ್ ಯಾದವ್ (Suryakumar Yadav) ಒಬ್ಬ ಸರ್ವಶ್ರೇಷ್ಠ ಕ್ರಿಕೆಟರ್ ಆಗಿ ಹೊರಹೊಮ್ಮಿದ್ದಾರೆ ಎಂದೆ ಹೇಳಬಹುದು. ಕೇವಲ ಭಾರತ ಮಾತ್ರವಲ್ಲದೆ ಇಡೀ ಪ್ರಪಂಚವೇ ಅವರ ಅದ್ಭುತ ಶೈಲಿಯ ಆಟಕ್ಕೆ ತಲೆದೂಗುತ್ತಾರೆ. ಅಖಾಡಕ್ಕೆ ಇಳಿದರೆ ಅಮೋಘ ಪ್ರದರ್ಶನ ತೋರುವ ಅವರ ಆಟಕ್ಕೆ ಮನಸೋಲದವರೆ ಇಲ್ಲ. ತಮ್ಮ ವಿಶಿಷ್ಟ ಶೈಲಿಯ ಆಟದಿಂದಲೇ ಅವರು ನಂಬರ್ ವನ್ ಬ್ಯಾಟರಾಗಿ ಗುರುತಿಸಿಕೊಂಡಿದ್ದಾರೆ. ಟೀಮ್ ಇಂಡಿಯಾದ ಗೆಲುವಿನ ಪ್ರಮುಖ ರೂವಾರಿಯಾಗಿ ಅವರು ಎಲ್ಲ ಪಂದ್ಯಗಳಲ್ಲಿಯೂ ಆಡಿದ್ದಾರೆ ಎಂದು ಹೇಳಬಹುದು. ಇಷ್ಟೆಲ್ಲಾ ಹೆಸರು ಮಾಡಿರುವ, ಸಾಧನೆ ಮಾಡಿರುವ ಸೂರ್ಯಕುಮಾರ್ ಯಾದವ್ ಅವರು ತಿಂಗಳಿಗೆ ದುಡಿಯುವ ಹಣ ಎಷ್ಟೆಂದು ಕೇಳಿದರೆ ನೀವು ನಿಜಕ್ಕೂ ಶಾಕ್ ಆಗ್ತೀರ.
ಸೂರ್ಯಕುಮಾರ್ ಯಾದವ್ ಟಿ ಟ್ವೆಂಟಿ ವಿಶ್ವಕಪ್ (T20 World Cup) ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ಅಗ್ರ ಶ್ರೇಷ್ಠ ನಂಬರ್ ಒನ್ ಬ್ಯಾಟರ್ ಸ್ಥಾನ ಪಡೆದಿದ್ದಾರೆ. ಇಂಥದ್ದೊಂದು ದಾಖಲೆಯನ್ನು ಪಾದಾರ್ಪಣೆ ಮಾಡಿದ ಒಂದೇ ವರ್ಷದಲ್ಲಿ ಅವರು ಸಾಧಿಸಿರುವುದು ನಿಜಕ್ಕೂ ಅಸಾಧಾರಣ, ಅಸಾಮಾನ್ಯ ಸಂಗತಿ. ಹೌದು ಇಂತಹದೊಂದು ಅಸಾಧಾರಣ ಸಾಧನೆಗೆ ಸೂರ್ಯ ಕುಮಾರ್ ಯಾದವ್ ಪಾತ್ರರಾಗಿದ್ದಾರೆ. ತಮ್ಮ ಸಾಟಿ ಇರದ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಅವರು ಎಲ್ಲರನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ ಎಂದೇ ಹೇಳಬಹುದು .ಅತ್ಯಂತ ಕಡಿಮೆ ಅವಧಿಯಲ್ಲಿ ಅವರು ಇಂತಹದೊಂದು ಸಾಧನೆ ಮಾಡಿದ ಆಟಗಾರ ಆಗಿದ್ದಾರೆ ಎನ್ನುವುದು ನಿಜಕ್ಕೂ ಹೆಮ್ಮೆಯ ವಿಷಯ. ಸದ್ಯ ಭಾರತ ಮಾತ್ರವಲ್ಲದೆ ಪ್ರಪಂಚಾದ್ಯಂತ ಕೇಳಿ ಬರುತ್ತಿರುವ ಕ್ರಿಕೆಟರ್ ಗಳ ಹೆಸರುಗಳಲ್ಲಿ ಸೂರ್ಯಕುಮಾರ್ ಯಾದವ್ ಅವರ ಹೆಸರು ಮುಂಚೂಣಿಯಲ್ಲಿದೆ ಎಂದು ಹೇಳಬಹುದು. ಇದನ್ನು ಓದಿ.. Cricket News: ಆತನೊಬ್ಬ ಭಾರತ ತಂಡದ ನಾಯಕಕನಾದರೆ ನನಗೆ ಖುಷಿ ಹೆಚ್ಚಾಗುತ್ತದೆ ಎಂದ ರಶೀದ್ ಖಾನ್. ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

ಅವರ ಅದ್ಭುತ ಪ್ರದರ್ಶನಕ್ಕೆ ಮನಸೋಲದವರೆ ಇಲ್ಲ. ತಮ್ಮ ವಿಭಿನ್ನ ರೀತಿಯ ಬ್ಯಾಟಿಂಗ್ ಶೈಲಿ ಇಂದಲೇ ಅವರು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಎಂಥದ್ದೇ ಕಷ್ಟದ ಪಂದ್ಯವಿರಲಿ ಲೀಲಾಜಾಲವಾಗಿ ಗೆಲ್ಲಿಸುವ ಸಾಮರ್ಥ್ಯ ಅವರಿಗಿದೆ ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯಪಡುತ್ತಾರೆ. ಅಂದ ಹಾಗೆ ಇಂತಹ ಅದ್ಭುತ ಆಟಗಾರ ಸೂರ್ಯಕುಮಾರ್ ಯಾದವ್ ತಿಂಗಳಿಗೆ ಪಡೆಯುವ ಸಂಬಳ ಅಥವಾ ಸಂಭಾವನೆ ಎಷ್ಟು ಗೊತ್ತಾ? ನಿಜಕ್ಕೂ ಅಷ್ಟು ದೊಡ್ಡ ಮೊತ್ತ ಎಂದು ಆಶ್ಚರ್ಯವಾಗುತ್ತದೆ. ಬಹು ಬೇಡಿಕೆಯ ಕ್ರಿಕೆಟರ್ ಆಗಿರುವ ಸೂರ್ಯಕುಮಾರ್ ಯಾದವ್ ತಿಂಗಳಿಗೆ 75 ರಿಂದ 80 ಲಕ್ಷದಷ್ಟು ಆದಾಯ ಗಳಿಸುತ್ತಾರೆ ಎಂದು ತಿಳಿದುಬಂದಿದೆ. ಇವರ ಒಟ್ಟು ನೆಟ್ವರ್ಥ್ 32 ಕೋಟಿ ರಷ್ಟಿದೆ. ಅಲ್ಲದೆ ಇವರು ಸಾಕಷ್ಟು ಜಾಹೀರಾತುಗಳಲ್ಲಿ ರಾಯಭಾರಿಯಾಗಿಯೂ ಕಾಣಿಸಿಕೊಂಡು ಸಾಕಷ್ಟು ಹಣ ಗಳಿಸುತ್ತಿರುತ್ತಾರೆ. ಇದನ್ನು ಓದಿ.. Cricket News: ಹತ್ತಾರು ವರ್ಷಗಳಿಂದ ಭಾರತ ಕಾಯುತ್ತಿದ್ದ ಆಟಗಾರ ಸಿಕ್ಕೇ ಬಿಟ್ಟ: ಈತನೇ ನೋಡಿ ಮುಂದಿನ ಸ್ಟಾರ್. ಯಾರು ಗೊತ್ತೆ?