Kannada News: ವಯಸಿನಲ್ಲಿ ತನಗಿಂತ ದೊಡ್ಡವಳ ಜೊತೆ ಮದುವೆಗೆ ಸಿದ್ದವಾದ ಅಭಿಷೇಕ್: ಇಬ್ಬರ ವಯಸ್ಸಿನ ಅಂತರ ಎಷ್ಟು ಗೊತ್ತೇ??

186

Kannada News: ಅಭಿಷೇಕ್ ಅಂಬರೀಶ್ (Abhishek Ambareesh) ಅವರು ಇನ್ನು ಕೆಲವೇ ದಿನಗಳಲ್ಲಿ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗಿದೆ. ಇನ್ನು ಕೆಲವೇ ದಿನಗಳಲ್ಲಿ ಅವರ ನಿಶ್ಚಿತಾರ್ಥ ನೆರವೇರಲಿದೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದೆ. ಆದರೆ ಇದರ ಕುರಿತಾಗಿ ಅಭಿಷೇಕ್ ಆಗಲಿ, ಅವರ ತಾಯಿ ಸುಮಲತಾ (Sumalatha) ಅವರಾಗಲಿ ತುಟಿ ಬಿಚ್ಚಿಲ್ಲ. ಇದೆಲ್ಲವೂ ಊಹಾಪೋಹ ಎನ್ನುವಂತೆ ಮಾತನಾಡಿರುವ ಅವರು ಇದು ಸಂಪೂರ್ಣ ಶುದ್ಧ ಸುಳ್ಳು ಎನ್ನುವುದನ್ನು ನೇರವಾಗಿ ಹೇಳಲು ಹಿಂಜರಿದಿದ್ದಾರೆ. ಆದರೆ ಯಾವುದೇ ಪ್ರಚಾರವಿಲ್ಲದೆ ಸದ್ದಿಲ್ಲದೆ ಮಗನ ನಿಶ್ಚಿತಾರ್ಥವನ್ನು ನೆರವೇರಿಸಲು ಸುಮಲತಾ ನಿರ್ಧರಿಸಿದ್ದಾರೆ ಎಂದು ಕೇಳಿ ಬರುತ್ತಿದೆ. ಅಂದ ಹಾಗೆ ಅಭಿಷೇಕ್ ಅವರನ್ನು ವರಿಸುತ್ತಿರುವ ಹುಡುಗಿ ಅಭಿಷೇಕ್ ಅವರಿಗಿಂತಲೂ ವಯಸ್ಸಿನಲ್ಲಿ ದೊಡ್ಡವರು ಎನ್ನುವುದು ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ.

ಅಭಿಷೇಕ್ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುಮಲತಾ ಅವರ ಏಕ ಮಾತ್ರ ಸುಪುತ್ರ. ಈಗಷ್ಟೇ ಸಿನಿಮಾ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿರುವ ಅವರು ನಿರೀಕ್ಷೆ ಹುಟ್ಟು ಹಾಕಿರುವ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯದ ಉದಯೋನ್ಮುಖ, ಭರವಸೆಯ ನಟರಲ್ಲಿ ಅಭಿಷೇಕ್ ಅಂಬರೀಶ್ ಕೂಡ ಒಬ್ಬರು. ಇದೀಗ ಅಭಿಷೇಕ್ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದೇ ಡಿಸೆಂಬರ್ ತಿಂಗಳು ಇನ್ನು ಕೆಲವೇ ದಿನಗಳಲ್ಲಿ ಅವರ ನಿಶ್ಚಿತಾರ್ಥ ನೆರವೇರಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಇದನ್ನು ಬಹಿರಂಗಗೊಳಿಸದೆ ಗುಪ್ತವಾಗಿ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಮಾಧ್ಯಮದವರಿಗೆ ಹೇಳದೆ ಸುಮಲತಾ ಈ ಸುದ್ದಿಯನ್ನು ತಡೆಹಿಡಿದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದನ್ನು ಓದಿ.. Kannada News: ಪ್ರೇಮ್ ಮಗಳು ನಟಿ ಎಂದ ತಕ್ಷಣ, ಸಂಭಾವನೆ ಹೆಚ್ಚಿಸಿಕೊಂಡ ಡಾಲಿ ಧನಂಜಯ್. ಎಷ್ಟು ಬೇಕಂತೆ ಗೊತ್ತೇ?? ಯಪ್ಪಾ ಇಷ್ಟೊಂದಾ??

ಅಂದಹಾಗೆ ಅಭಿಷೇಕ್ ಅಂಬರೀಶ್ ಅವರು ವಿವಾಹವಾಗುತ್ತಿರುವ ಹುಡುಗಿಯ ಹೆಸರು ಅವಿವ (Aviva Bidapa). ಅವಿವ ಬಹು ಬೇಡಿಕೆಯ ಫ್ಯಾಶನ್ ಡಿಸೈನರ್ ಎಂದು ತಿಳಿದುಬಂದಿದೆ. ಫ್ಯಾಷನ್ ಲೋಕದಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಡಿಸೈನರ್ ಎಂದು ಅವರು ಹೆಸರು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಅಭಿಷೇಕ್ ಮತ್ತು ಅವಿವ ನಡುವೆ ಕಳೆದ ಸಾಕಷ್ಟು ವರ್ಷಗಳಿಂದಲೂ ಸ್ನೇಹ ಸಂಬಂಧವಿದೆ ಎಂದು ಹೇಳಲಾಗುತ್ತಿದೆ. ಇನ್ನು ಇದೇ ಡಿಸೆಂಬರ್ ಮೊದಲ ವಾರ ಇವರಿಬ್ಬರ ನಿಶ್ಚಿತಾರ್ಥ ನೆರವೇರುವ ಸಾಧ್ಯತೆ ಇದೆ ಎಂದು ಎಲ್ಲೆಡೆ ಕೇಳಿ ಬರುತ್ತಿದೆ. ಅಲ್ಲದೆ ಅವಿವ ಅಭಿಷೇಕ್ ಗಿಂತಲೂ ವಯಸ್ಸಿನಲ್ಲಿ ದೊಡ್ಡವರು ಎಂದು ತಿಳಿದುಬಂದಿದೆ. ಅವಿವ ಅಭಿಷೇಕ್ ಗಿಂತ ಮೂರು ವರ್ಷ ದೊಡ್ಡವರು ಎನ್ನಲಾಗುತ್ತಿದೆ. ಹೌದು, ಅಭಿಷೇಕ್ ವಿವಾಹವಾಗಲು ನಿರ್ಧರಿಸಿರುವ ಹುಡುಗಿ ಅವಿವ ಅವರಿಗಿಂತಲೂ ಮೂರು ವರ್ಷ ದೊಡ್ಡವರು ಎಂದು ತಿಳಿದುಬಂದಿದೆ. ಇದನ್ನು ಓದಿ.. Kannada News: ಮದುವೆಯಾದ ಎರಡೇ ದಿನಕ್ಕೆ ಅದಿತಿ ಪ್ರಭುದೇವ ಪತಿ ಯಶಸ್ವಿ ರವರಿಗೆ ಶಾಕ್: ಇನ್ಸ್ಟಾಗ್ರಾಮ್ ನಲ್ಲಿ ಏನಾಗಿದೆ ಗೊತ್ತೇ?