Kannada News: ಮದುವೆಯಾಗುತ್ತಾರೆ ಎನ್ನಲಾಗುತ್ತಿರುವ ಹರಿಪ್ರಿಯಾ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ??
Kannada News: ಗಾಂಧಿ ನಗರದಲ್ಲಿ ಕೆಲವು ಸಿನಿಮಾಗಳು ಮಾಡಿದ್ದರು ಕೂಡ ಇಂದಿಗೂ ಗುರುತಿಸಿಕೊಳ್ಳುವ ನಟಿ ಎಂದರೆ ಅದು ಹರಿಪ್ರಿಯಾ (Haripriya). ಈ ನಟಿ ಆರಸಿಕೊಳ್ಳುವ ಪಾತ್ರ ವರ್ಷಗಳು ಉರುಳಿದರು ಆ ಪಾತ್ರ ನೆನಪಿನಲ್ಲಿ ಇಡುವಂತೆ ಮಾಡುವ ಪಾತ್ರವನ್ನು ಮಾತ್ರ ಅರಸಿಕೊಳ್ಳುತ್ತಾರೆ.ಹಾಗಾಗಿ ಈ ನಟಿ ವರ್ಷಗಳಿಗೊಂದು ಸಿನಿಮಾ ಮಾಡಿದರು ಕೂಡ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇತ್ತೀಚೆಗೆ ತೆರೆಕಂಡ ಇವರ ನಟನೆಯ ಸಿನಿಮಾ ಪೆಟ್ರೋಮ್ಯಾಕ್ಸ್ ನಲ್ಲೂ ಕೂಡ ಇವರ ಪಾತ್ರ ಹಾಗೂ ನಟನೆ ಬಹಳ ಬೋಲ್ಡ್ ಇದ್ದ ಕಾರಣ ಬಹಳ ಮೆಚ್ಚುಗೆಯ ಜೊತೆಗೆ ಸಾಕಷ್ಟು ವಿರೋಧಗಳು ಹುಟ್ಟಿಕೊಂಡಿತ್ತು.ಆದರೆ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದ ಈ ನಟಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ ಎಂದು ಪ್ರತಿಕ್ರಿಯೆ ನೀಡಿ ಸುಮ್ಮನಾದರು.
ಈಗ ಸದ್ಯಕ್ಕೆ ಸಮಾಜಿಲ ಜಾಲತಾಣಗಳಲ್ಲಿ ಈ ನಟಿಯ ಹೆಸರು ಬಹಳ ಕೇಳಿ ಬರುತ್ತಿದೆ.ಕೆಲವು ದಿನಗಳಿಂದ ಈ ನಟಿಯ ಮದುವೆಯ ವಿಚಾರದೊಂದಿಗೆ ವಸಿಷ್ಠ ಸಿಂಹ (Vasishta Simha) ಅವರ ಹೆಸರು ಸಿಲುಕಿದೆ.ಆದರೆ ಈ ವಿಚಾರದ ಬಗ್ಗೆ ಯಾವ ಅಧಿಕೃತ ಮಾಹಿತಿಗಳು ಸಿಕ್ಕಿಲ್ಲ.ಆದರೆ ಈ ಎಲ್ಲಾ ಸುದ್ದಿಗೂ ಪುಷ್ಟಿ ನೀಡುವಂತೆ ಕೆಲ ಫೋಟೋ ಹಾಗು ವಿಡಿಯೋ ಗಳು ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಳೆದ ತಿಂಗಳ ಕೊನೆಯಲ್ಲಿ ಹರಿಪ್ರಿಯಾ ಅವ್ರು ಶಾಸ್ತ್ರೋಕ್ತವಾಗಿ ವಾಗಿ ತಮ್ಮ ಮನೆಯಲ್ಲಿ ಮೂಗು ಚುಚ್ಚಿಸಿಕೊಳ್ಳುವ ಶಸ್ತ್ರಾ ಮಾಡಿಕೊಂಡರು. ಇದನ್ನು ಓದಿ.. Kannada News: ಫೋಟೋಗಳ ಮೂಲಕ ದೇಶವನ್ನೇ ಗೆದ್ದಿರುವ ನಟಿ ಪಾಯಲ್ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಹಿರಿಯ ನಟ ಪೃತ್ವಿ ರಾಜ್. ಹೇಳಿದ್ದೇನು ಗೊತ್ತೇ?

ಆ ಸಮಯದಲ್ಲಿ ಹರಿಪ್ರಿಯಾ ನೋವಿನಿಂದ ಕಣ್ಣೀರು ಹಾಕುವಾಗ ವಸಿಷ್ಠ ಅವರು ಹತ್ತಿರದಲ್ಲಿ ಇದ್ದು ಅವರ ಕಣ್ಣೀರು ವರಿಸುತ್ತ ಅವರ ತಲೆ ಸವರುತ್ತಾ ಮುತ್ತಿಡುತ್ತಿರುವುದನ್ನು ಕಂಡು ಎಲ್ಲರ ಉಬ್ಬರುವಂತೆ ಮಾಡಿದ್ದರು.ಅಂದಿನಿಂದ ಇವರಿಬ್ಬರ ಮೇಲೆ ಕಣ್ಣು ಹೆಚ್ಚಾಗಿತ್ತು. ಅವರೆಲ್ಲ ಕಣ್ಣಿಗೆ ಈ ಜೋಡಿ ಹೆಚ್ಚಾಗಿ ಬಿಳುತ್ತಿರುವುದರಿಂದ ಇವರಿಬ್ಬರು ಮುಂದಿನ ಸಂವಸ್ತರದಲ್ಲಿ ಸಪ್ತಪದಿ ತುಳಿಯಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.ಆದರೆ ಈ ವಿಚಾರವಾಗಿ ಇಬ್ಬರು ಕೂಡ ಯಾವ ಪ್ರತ್ರಿಕ್ರಿಯೆ ನೀಡಿಲ್ಲ.ಹಾಗಾಗಿ ಮುಂದಿನ ದಿನಗಳಲ್ಲಿ ಯಾವ ಪ್ರತಿಕ್ರಿಯೆ ನೀಡುತ್ತಾರೆ ಎಂದು ನಾವು ಕಾದುನೋಡಬೇಕಿದೆ. ಇದೀಗ ಮದುವೆಗೆ ಸಿದ್ಧವಾಗಿರುವ ಹರಿಪ್ರಿಯಾ ಅವರ ವಯಸ್ಸಿನ ಬಗ್ಗೆ ಚರ್ಚೆ ಆಗುತ್ತಿದ್ದು, ಹರಿಪ್ರಿಯಾ ಅವರಿಗೆ ಈಗ ೩೧ ವರ್ಷಗಳು. ಇದನ್ನು ಓದಿ.. Kannada Astrology: ನೀವು ಮನೆಯಲ್ಲಿ ಲವಂಗದ ಜೊತೆ ಈ ಚಿಕ್ಕ ಕೆಲಸ ಮಾಡಿದರೆ ಏನಾಗುತ್ತದೆ ಎಂದು ತಿಳಿದರೆ, ಇಂದೇ ಬೇಗ ಬೇಗ ಮಾಡಿ ಬಿಡುತ್ತೀರಾ. ಏನಾಗುತ್ತದೆ ಗೊತ್ತೇ?