Kannada Astrology: ನೀವು ಮನೆಯಲ್ಲಿ ಲವಂಗದ ಜೊತೆ ಈ ಚಿಕ್ಕ ಕೆಲಸ ಮಾಡಿದರೆ ಏನಾಗುತ್ತದೆ ಎಂದು ತಿಳಿದರೆ, ಇಂದೇ ಬೇಗ ಬೇಗ ಮಾಡಿ ಬಿಡುತ್ತೀರಾ. ಏನಾಗುತ್ತದೆ ಗೊತ್ತೇ?
Kannada Astrology: ಸಾಮಾನ್ಯವಾಗಿ ಲವಂಗವನ್ನು ಅಡುಗೆಗೆ ಹೆಚ್ಚು ಬಳಕೆ ಮಾಡುತ್ತಾರೆ. ಮಸಾಲೆ ಪದಾರ್ಥವಾಗಿ ಲವಂಗ ಉಪಯೋಗಕ್ಕೆ ಬರುತ್ತದೆ. ಆದರೆ ಲವಂಗದ ಪ್ರಯೋಜನ ಅಷ್ಟಕ್ಕೇ ಸೀಮಿತವಾಗಿಲ್ಲ. ಜ್ಯೋತಿಷ್ಯ ಶಾಸ್ತ್ರದಲ್ಲಿ ಲವಂಗಕ್ಕೆ ಬಹಳ ಪ್ರಯೋಜನವಿದೆ. ಪೂಜೆ ಮಾಡಲು ಹಾಗು ಗ್ರಹಗಳನ್ನು ಶಾಂತವಾಗಿ ಮಾಡಲು ಕೂಡ ಲವಂಗವನ್ನು ಬಳಸುತ್ತಾರೆ. ಸಂಪತ್ತು ಹೆಚ್ಚಿಸಿ, ಮನೆಯಲ್ಲಿ ಸಂತೋಷ ಮತ್ತು ಶಾಂತಿ ಕಾಪಾಡಲು ಲವಂಗವನ್ನು ಬಳಸಲಾಗುತ್ತದೆ, ಹಾಗೆಯೇ ಲವಂಗದಿಂದ ಆರ್ಥಿಕ ವಿಚಾರದಲ್ಲಿ ಕೂಡ ಲವಂಗದ ಲಾಭ ಪಡೆಯಬಹುದು. ಲವಂಗದಿಂದ ಆಗುವ ವಿಶೇಷವಾದ ಪ್ರಯೋಜನಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..
*ನೀವು ಪ್ರತಿದಿನ ರಾತ್ರಿ ನಿದ್ದೆ ಮಾಡುವುದಕ್ಕಿಂತ ಮೊದಲು, ಒಂದು ಬೆಳ್ಳಿ ಬಟ್ಟಲಿನಲ್ಲಿ ಲವಂಗ ಮತ್ತು ಕಪೂರ ಈ ಎರಡನ್ನು ಜೊತೆಗೆ ಸೇರಿಸಿ ಸುಡಬೇಕು, ಇದರಿಂದಾಗಿ ನಿಮ್ಮ ಜೀವನದಲ್ಲಿ ಹಣದ ಕೊರತೆ ಇರುವುದಿಲ್ಲ. ಹಾಗೆಯೇ ದಿಢೀರ್ ಎಂದು ನಿಮ್ಮ ಬಳಿ ಹಣ ಬರುತ್ತದೆ.
*ಮನೆಯಲ್ಲಿರುವ ನೆಗಟಿವ್ ಎನರ್ಜಿಯನ್ನು ದೂರ ಮಾಡಬೇಕು ಎಂದುಕೊಂಡರೆ, ಮನೆಯಲ್ಲಿರುವ ನೆಗಟಿವ್ ಎನರ್ಜಿಯನ್ನು ದೂರ ಮಾಡಲು, ಪ್ರತಿದಿನ ಮನೆಯಲ್ಲಿ ಲವಂಗ ಮತ್ತು ಕರ್ಪೂರವನ್ನು ಸುಡಬೇಕು. ಇದರಿಂದ ಮನೆಯವರ ನಡುವೆ ಕೂಡ ಪ್ರೀತಿ ಇರುತ್ತಾರೆ. ಇದನ್ನು ಓದಿ.. Cricket News: ಈಗ ಅಷ್ಟೇ, ಕ್ರಿಕೆಟ್ ನಲ್ಲಿ ಅಂಬೆಗಾಲು ಇಡುತ್ತಿರುವ ಸೂರ್ಯ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ರವಿ ಶಾಸ್ತ್ರೀ. ಹೇಳಿದ್ದೇನು ಗೊತ್ತೆ?

*ನಿಮಗೆ ಆರೋಗ್ಯದಲ್ಲಿ ಏನಾದರು ತೊಂದರೆ ಇದ್ದರೆ, ಅದರಿಂದ ಮುಕ್ತಿ ಪಡೆಯಬೇಕಾದರೆ, ಪ್ರತಿದಿನ ಮನೆಯಲ್ಲಿ ಲವಂಗ ಮತ್ತು ಕರ್ಪೂರವನ್ನು ಸುಟ್ಟುಹಾಕಿ, ಹೀಗೆ ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ..
*ನಿಮ್ಮ ಮನೆಯಲ್ಲಿ ಸಮಸ್ಯೆಗಳು ಇದ್ದರೆ, ನೀವು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ, 5 ಲವಂಗ, 5 ಕರ್ಪೂರ ಸುಟ್ಟು ಹಾಕಿ, ಇದರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ಜೀವನಸಲ್ಲಿಸ್ ಶಾಂತಿ ಮತ್ತು ಖುಷಿ ಇರಬೇಕು ಎಂದರೆ ಕರ್ಪೂರ ಮತ್ತು ಲವಂಗವನ್ನು ಸುಟ್ಟು ಮನೆಯ ಮೂಲೆಮೂಲೆಗಳಿಗೆ ಹೊಗೆ ತೋರಿಸಿ, ಇದರಿಂದ ಎಲ್ಲ ಸಮಸ್ಯೆಗಳು ದೂರವಾಗುತ್ತದೆ. ಇದನ್ನು ಓದಿ.. Kannada News: ಫೋಟೋಗಳ ಮೂಲಕ ದೇಶವನ್ನೇ ಗೆದ್ದಿರುವ ನಟಿ ಪಾಯಲ್ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಹಿರಿಯ ನಟ ಪೃತ್ವಿ ರಾಜ್. ಹೇಳಿದ್ದೇನು ಗೊತ್ತೇ?