Cricket News: ಈಗ ಅಷ್ಟೇ, ಕ್ರಿಕೆಟ್ ನಲ್ಲಿ ಅಂಬೆಗಾಲು ಇಡುತ್ತಿರುವ ಸೂರ್ಯ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ರವಿ ಶಾಸ್ತ್ರೀ. ಹೇಳಿದ್ದೇನು ಗೊತ್ತೆ?
Cricket News: ಭಾರತ ತಂಡದಲ್ಲಿ (Team India) ಈಗ ಸ್ಫೋಟಕ ಆಟಗಾರ ಸೂರ್ಯಕುಮಾರ್ ಯಾದವ್ (Suryakumar Yadav) ಅವರು ಈಗ ಅದ್ಭುತವಾದ ಫಾರ್ಮ್ ನಲ್ಲಿದ್ದಾರೆ, ಸೌತ್ ಆಫ್ರಿಕಾದ ಸ್ಟಾರ್ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ (AB de Villiers) ಅವರು 360 ಡಿಗ್ರಿ ಬ್ಯಾಟ್ಸ್ಮನ್ ಆಗಿ ಗುರುತಿಸಿಕೊಂಡಿದ್ದಾರೆ. ಸೂರ್ಯಕುಮಾರ್ ಯಾದವ್ ಅವರು ಮೈದಾನದ ಎಲ್ಲಾ ಕಡೆಗಳಲ್ಲಿ ಚೆಂಡು ಭಾರಿಸಿ, ಸಿಕ್ಸರ್ ಮತ್ತು ಬೌಂಡರಿ ಗಳಿಸಿ, ಭಾರತ ತಂಡ ಹೆಚ್ಚು ರನ್ಸ್ ಗಳಿಸುವಲ್ಲಿ ಬಹುಪಾಲು ಸೂರ್ಯಕುಮಾರ್ ಯಾದವ್ ಅವರದ್ದು ಎಂದರೆ ತಪ್ಪಾಗುವುದಿಲ್ಲ.
ಪ್ರಸ್ತುತ ನಡೆಯುತ್ತಿರುವ ಭಾರತ ವರ್ಸಸ್ ನ್ಯೂಜಿಲೆಂಡ್ (India vs New Zealand) ಓಡಿಐ ಸೀರೀಸ್ ನಡೆಯುತ್ತಿದೆ. ಎರಡನೆಯ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರು ಬಹಳ ಒಳ್ಳೆಯ ಪ್ರದರ್ಶನ ನೀಡಿದರು, 25 ಎಸೆತಗಳಲ್ಲಿ 35 ರನ್ಸ್ ಗಳಿಸಿದರು, ಇವರ ಪ್ರದರ್ಶನದಲ್ಲಿ ಎಬಿಡಿ ಅವರ ಛಾಯೆ ಇತ್ತು ಎನ್ನುವ ಅಭಿಪ್ರಾಯ ಎಲ್ಲೆಡೆ ಕೇಳುಬರುತ್ತಿದೆ. ಇದೀಗ ಭಾರತ ತಂಡದ ಖ್ಯಾತ ಹಿರಿಯ ಆಟಗಾರರಾಗಿರುವ ರವಿ ಶಾಸ್ತ್ರಿ ಅವರು ಸೂರ್ಯಕುಮಾರ್ ಯಾದವ್ ಅವರ ಬಗ್ಗೆ ಮಾತನಾಡಿದ್ದಾರೆ. “ಟಿ20 ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಅವರು ಅತ್ಯುತ್ತಮ ಪ್ಲೇಯರ್ ಅಲ್ಲದೆ ಇದ್ದರು ಕೂಡ, ಅವರು ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಅವರು 30 ರಿಂದ 40 ಎಸೆತಗಳಲ್ಲಿ ಪಂದ್ಯ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ, ಅಂತಹ ವೇಗದಲ್ಲಿ ಅವರು ಸ್ಕೋರ್ ಮಾಡುತ್ತಾರೆ. ಅವರು ಆಡುವ ಅದ್ಭುತ ಹೊಡೆತಗಳಿಂದ ಎದುರಾಳಿಗಳು ನಿರಾಶೆ ಮಾಡುತ್ತಾರೆ..” ಇದನ್ನು ಓದಿ.. Kantara Rishab Shetty: ಬೇರೆ ಏನು ಅಲ್ಲ, ಕಾಂತಾರ ಸಿನಿಮಾ ಗೆಲ್ಲಲು ಅದೊಂದೇ ಕಾರಣ ಎಂದ ರಿಷಬ್ ಶೆಟ್ಟಿ, ನೀಡಿದ ಅಚ್ಚರಿ ಕಾರಣ ಏನು ಗೊತ್ತೇ??

“ಎಬಿಡಿ ಅವರ ಹಾಗೆಯೇ ಕಾಣುತ್ತಾರೆ ಸೂರ್ಯಕುಮಾರ್ ಯಾದವ್. ಸ್ಪೆಷಲ್ ಇನ್ನಿಂಗ್ಸ್ ಗಳಲ್ಲಿ ಎಬಿಡಿ ಅವರು ಆಡುವಾಗ, ಎದುರಾಳಿಗಳನ್ನು ಹಿಮ್ಮೆಟ್ಟಿಸುತ್ತಿದ್ದರು..” ಎಂದು ಹೇಳಿದ್ದಾರೆ ರವಿ ಶಾಸ್ತ್ರಿ.. “ಸೂರ್ಯಕುಮಾರ್ ಯಾದವ್ ಅವರ ಸ್ಕೋರ್ ನಲ್ಲಿ ಸರಾಸರಿ ಸಂಖ್ಯೆ ನೋಡಿದರೆ, ಅವರ ಸಾಮರ್ಥ್ಯ ಹೇಗಿದೆ ಎಂದು ಗೊತ್ತಾಗುತ್ತದೆ. ಒಂದು ಸಾರಿ ಅವರು 15 ರಿಂದ 20 ರನ್ಸ್ ಗಳನ್ನು ದಾಟಿದರೆ, ದೊಡ್ಡ ಸ್ಕೋರ್ ಮಾಡಿಯೇ ಮಾಡುತ್ತಾರೆ. ಸೂರ್ಯಕುಮಾರ್ ಯಾದವ್ ಅವರು ಪ್ರತಿ ಮ್ಯಾಚ್ ನಲ್ಲಿ ಅದೇ ರೀತಿ ಆಗಲು ಸಾಧ್ಯವಿಲ್ಲ, ಕೆಲವೊಮ್ಮೆ ವಿಫಲವಾಗುತ್ತಾರೆ. ಆದರೆ ಅವರು ಆಡಿದಾಗ ಅದ್ಭುತವಾಗಿ ಆಡುತ್ತಾರೆ..” ಎಂದು ರವಿ ಶಾಸ್ತ್ರಿ (Ravi Shastri) ಅವರು ಹೇಳಿದ್ದಾರೆ. ಇದನ್ನು ಓದಿ.. Cricket News: ಮತ್ತೆ ವಾಪಸ್ಸು ತಂಡ ಸೇರಿಕೊಂಡು ದೂಳು ಎಬ್ಬಿಸಲು ರೋಹಿತ್ ಶರ್ಮ ಮಾಡುತ್ತಿರುವುದೇನು ಗೊತ್ತೇ??