Kannada Astrology: ಸೃಷ್ಟಿಯಾಗಿದೆ ಮೂರು ರಾಶಿಗಳ ಸಂಯೋಗ: ಶನಿ ದೇವನ ಕೃಪೆ ಪಡೆಯಲು ಈ ಚಿಕ್ಕ ಕೆಲಸ ಮಾಡಿ ಸಾಕು.
Kannada Astrology: ಶನಿದೇವರನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ಮನುಷ್ಯ ಆದವರು ಮಾಡುವ ಒಳ್ಳೆಯ ಮತ್ತು ಕೆಟ್ಟ ಕೆಲಸಗಳ ಅನುಸಾರವಾಗಿ ಶನಿದೇವರು ಫಲ ನೀಡುತ್ತಾನೆ. ಕೆಲವೊಮ್ಮೆ ಶನಿದೇವರು ಜನರ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತಾರೆ. ಇದರಿಂದ ಪರಿಹಾರಕ್ಕಾಗಿ, ಶನಿವಾರವೆ ಉತ್ತಮ ದಿನ ಎಂದು ಹೇಳುತ್ತಾರೆ. ಈ ಶನಿವಾರ 3 ಗ್ರಹಗಳ ಸಂಗಮದ ಕಾಕತಾಳೀಯ ನಡೆಯುವುದರಿಂದ, ನವೆಂಬರ್ 26, ಬಹಳ ವಿಶೇಷವಾದ ದಿನ ಆಗಿದೆ. ಶನಿದೇವರನ್ನು ಸಂತೋಷಪಡಿಸಲು, ಶನಿವಾರ ಬಹಳ ವಿಶೇಷವಾದ ದಿನ ಆಗಿದೆ, ಈ ನವೆಂಬರ್ 26, ಮಾರ್ಷ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿ ಆಗಿದ್ದು, ಈ ದಿನದಂದು ಚಂದ್ರ, ವೃಶ್ಚಿಕ ಮತ್ತು ಸೂರ್ಯ, ಈ ಮೂವರ ಸಂಯೋಜನೆ ಮಾಡಿದ್ದಾರೆ..
ವೃಶ್ಚಿಕ ರಾಶಿಯಲ್ಲಿ ಮೂರು ಗ್ರಹಗಳ ಸಂಯೋಜನೆ ನಡೆದಿದ್ದು, ಸೂರ್ಯ, ಬುಧ ಮತ್ತು ಶುಕ್ರ ಗ್ರಹಗಳ ಸಂಯೋಜನೆ ನಡೆಯಲಿದೆ. ಮಕರ ರಾಶಿಯ ಅಧಿಪತಿ ಶನಿದೇವರಾಗಿದ್ದು, ನವೆಂಬರ್ 26ರಂದು ಶನಿದೇವರು ತಮ್ಮ ರಾಶಿಯಲ್ಲಿ ಇರುತ್ತಾರೆ. ಇಂತಹ ಒಳ್ಳೆಯ ಸಮಯದಲ್ಲಿ ಶನಿದೇವರ ಆಶೀರ್ವಾದವನ್ನು ಬಹಳ ಸುಲಭವಾಗಿ ಪಡೆಯಬಹುದು. ಈಗ ಐದು ರಾಶಿಗಳ ಮೇಲೆ ಶೈದೇವರ ಸಾಡೇಸಾತಿ ಮತ್ತು ಧೈಯಾ ನಡೆಯುತ್ತಿದೆ. ವ್ಯಕ್ತಿಯ ಜಾತಕದಲ್ಲಿ 12ನೇ, ಮೊದಲನೆಯ ಮತ್ತು ಎರಡನೆಯ ಮನೆವ ಮೂಲಕ ಶನಿದೇವರು ಸಾಗುತ್ತಾನೆ., ಆ ಸಮಯವನ್ನು ಸಾಡೇಸಾತಿ ಎಂದು ಕರೆಯಲಾಗುತ್ತದೆ. ಶನಿದೇವರು ಒಂದು ಮನೆಯಿಂದ ಇನ್ನೊಂದು ಮನೆಗೆ ಹೋಗಲು ತೆಗೆದುಕೊಳ್ಳುವ, ಎರಡೂವರೆ ವರ್ಷಗಳನ್ನು ಧೈಯಾ ಎಂದು ಕರೆಯಲಾಗುತ್ತದೆ. ಇದನ್ನು ಓದಿ.. Kannada News: ಮದುವೆಯಾದ ಬಳಿಕ ಹೆಣ್ಣಿನ ಕಡೆಯವರ ಷರತ್ತು ನೋಡಿ ಬೆಚ್ಚಿಬಿದ್ದ ಗಂಡನ ಮನೆಯವರು, ಕೇಳಿದ ಶರತ್ತೇನು ಗೊತ್ತೇ? ಯಪ್ಪಾ ಇಂಗು ಇರ್ತಾರ?

ಪ್ರಸ್ತುತ ಶನಿದೇವರ ಸಾಡೇಸಾತಿ ಧನು ರಾಶಿ, ಮಕರ ರಾಶಿ ಮತ್ತು ಕುಂಭ ರಾಶಿ, ಮಿಥುನ ರಾಶಿ ಮತ್ತು ತುಲಾ ರಾಶಿಯಲ್ಲಿ ನಡೆಯುತ್ತಿದೆ. ಹೀಗಿದ್ದಾಗ, ಶನಿದೇವರನ್ನು ಇವರು ಪೂಜೆಸಿದರೆ, ಅವರಿಗೆ ಶುಭಫಲ ಸಿಗುತ್ತದೆ. ಈ ಸಮಯದಲ್ಲಿ ಶನಿದೇವರ ದಿನ, ಶನಿದೇವರ ದೇವಸ್ಥಾನದಲ್ಲಿ ಸಾಸಿವೆ ಎಣ್ಣೆಯನ್ನು ಅರ್ಪಿಸಿ, ಶನಿಚಾಲಿಸ ಮತ್ತು ಶನಿದೇವರ ಮಂತ್ರವನ್ನು ಪಠಿಸಬೇಕು, ಜೊತೆಗೆ ಶನಿದೇವರಿಗೆ ಸಂಬಂಧಪಟ್ಟ ವಿಚಾರಗಳನ್ನು ದಾನ ಮಾಡುವುದರಿಂದ, ಶನಿದೇವರಿಗೆ ಸಂತೋಷವಾಗುತ್ತದೆ. ಅವಶ್ಯಕತೆ ಇರುವವರಿಗೆ ಈ ವಸ್ತುಗಳನ್ನು ದಾನ ಮಾಡಿ, ಹಾಗೆಯೇ, ಕುಷ್ಠ ರೋಗಿಗಳ ಆರೈಕೆ ಮಾಡುವುದರಿಂದ, ನಿಮಗೆ ಒಳ್ಳೆಯದಾಗುತ್ತದೆ. ಇದನ್ನು ಓದಿ.. Prabhas: ಪ್ರಭಾಸ್ ಗೆ ಸಿಕ್ಕೇ ಬಿಟ್ಟಳು ಅಪ್ರತಿಮ ಸುಂದರಿ: ಈಕೆಯ ನೋಟಕ್ಕೆ ಇಡೀ ಜಗತ್ತೇ ತಲೆಬಾಗಬೇಕು. ಮದುವೆಗೆ ಸಿದ್ದ ಎಂದ ಸುಂದರಿ. ಯಾರು ಗೊತ್ತೇ??